ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್

usp icon

Cashless Garages

For Repair

usp icon

Zero Paperwork

Required

usp icon

24*7 Claims

Support

Get Instant Policy in Minutes*
search

I agree to the  Terms & Conditions

It's a brand new bike
background-illustration

ಮಹೀಂದ್ರಾ ಸೆಂಚುರೊ ಬೈಕ್ ಇನ್ಶೂರೆನ್ಸ್ ಬೆಲೆ ಮತ್ತು ಪಾಲಿಸಿ ರಿನೀವಲ್ ಆನ್‌ಲೈನ್‌

ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

Bike-insurance-damaged

ಅಪಘಾತಗಳು

ಅಪಘಾತಗಳಿಂದ ಸಂಭವಿಸಿದ ಕಾಮನ್ ಡ್ಯಾಮೇಜ್‌ಗಳು

Bike Theft

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಬೈಕ್ ಅಥವಾ ಸ್ಕೂಟರ್‌ನ ಕಳ್ಳತನವಾದರೆ

Car Got Fire

ಬೆಂಕಿ

ಬೆಂಕಿಯಿಂದಾಗಿ ಉಂಟಾಗುವ ಕಾಮನ್ ಡ್ಯಾಮೇಜ್‌ಗಳು

Natural Disaster

ನೈಸರ್ಗಿಕ ವಿಕೋಪಗಳು

ಪ್ರಕೃತಿಯ ಹಲವು ಪ್ರಕೋಪಗಳಿಂದ ಉಂಟಾದ ಡ್ಯಾಮೇಜ್‌ಗಳು

Personal Accident

ಪರ್ಸನಲ್ ಆಕ್ಸಿಡೆಂಟ್

ನಿಮ್ಮನ್ನು ನೀವು ತುಂಬಾ ತೀವ್ರವಾಗಿ ನೋಯಿಸಿಕೊಂಡ ಸಂದರ್ಭ

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಬೈಕಿನ ಕ್ರಿಯೆಗಳಿಂದ ಬೇರೆಯವರಿಗೆ ಅಥವಾ ಬೇರೆನಾದರೂ ಗಾಯಗೊಂಡರೆ

ನೀವು ಡಿಜಿಟ್‌ನ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಯಾಕೆ ಖರೀದಿಸಬೇಕು?

Cashless Repairs

ಕ್ಯಾಶ್‌ಲೆಸ್ ರಿಪೇರಿಗಳು

ನಿಮಗೆ ಭಾರತದಾದ್ಯಂತ ಆಯ್ಕೆ ಮಾಡಲು 4400+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವ ತಪಾಸಣೆ ಪ್ರೊಸೆಸ್ ಮೂಲಕ ತ್ವರಿತ ಮತ್ತು ಪೇಪರ್‌ಲೆಸ್ ಕ್ಲೈಮ್‌ಗಳ ಪ್ರೊಸೆಸ್

Super-fast Claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಟೂ-ವೀಲರ್ ಕ್ಲೈಮ್‌ಗಳ ಆ್ಯವರೇಜ್ ಟರ್ನ್ ಅರೌಂಡ್ ಸಮಯ 11 ದಿನಗಳು

Customize your Vehicle IDV

ನಿಮ್ಮ ವೆಹಿಕಲ್‌ ಐಡಿವಿ(IDV) ಕಸ್ಟಮೈಸ್ ಮಾಡಿಕೊಳ್ಳಿ

ನಮ್ಮೊಂದಿಗೆ, ನೀವು ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವೆಹಿಕಲ್ ಐಡಿವಿಯನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು‍!

24*7 Support

24*7 ಸಪೋರ್ಟ್

ರಾಷ್ಟ್ರೀಯ ರಜಾದಿನಗಳನ್ನು ಒಳಗೊಂಡಂತೆ 24*7 ಕಾಲ್ ಸೌಲಭ್ಯ

ಮಹೀಂದ್ರಾ ಸೆಂಚುರೊಗೆ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು

ಥರ್ಡ್ ಪಾರ್ಟಿ

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಅತಿ ಸಾಮಾನ್ಯವಾದ ಬೈಕ್ ಇನ್ಶೂರೆನ್ಸ್‌ ವಿಧಗಳಲ್ಲಿ ಒಂದು; ಇಲ್ಲಿ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗಳಿಗೆ ಆದ ಡ್ಯಾಮೇಜ್‌ಗಳು ಮತ್ತು ನಷ್ಟಗಳು ಮಾತ್ರ ಕವರ್ ಆಗುತ್ತವೆ.

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಒಂದು ಬೆಲೆಬಾಳುವ ಬೈಕ್ ಇನ್ಶೂರೆನ್ಸ್ ವಿಧಗಳಲ್ಲಿ ಒಂದಾಗಿದ್ದು, ಇದು ಥರ್ಡ್ ಪಾರ್ಟಿ ಲಯಬಿಲಿಟಿಸ್ ಮತ್ತು ನಿಮ್ಮ ಸ್ವಂತ ಬೈಕಿಗೆ ಆದ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

Report Card

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಇತ್ಯರ್ಥವಾಗುತ್ತದೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬಹುದು. ಒಳ್ಳೆಯದು , ನೀವೀಗ ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್‌ ಆಯ್ಕೆ ಮಾಡಿಕೊಳ್ಳಲು ಕಾರಣಗಳು

ಡಿಜಿಟ್‌ನಿಂದ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯನ್ನು ಯಾಕೆ ಖರೀದಿಸಬೇಕು?

ಮಹೀಂದ್ರಾ ಸೆಂಚುರೊ ಬಗ್ಗೆ ಇನ್ನಷ್ಟು ತಿಳಿಯಿರಿ

ಮಹೀಂದ್ರಾ ಸೆಂಚುರೊ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ

ವೇರಿಯಂಟ್‌ಗಳು

ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)

ರಾಕ್‌ಸ್ಟಾರ್‌ ಕಿಕ್ ಅಲಾಯ್

₹43,250

ಮಿರ್ಜ್ಯ ಸ್ಪೆಷಲ್ ಎಡಿಷನ್

₹46,750

ಎನ್1

₹48,350

ರಾಕ್‌ಸ್ಟಾರ್

₹48,935

110 ಸಿಸಿ

₹54,095

ಎನ್ಎಕ್ಸ್‌ಟಿ

₹54,095

ಡಿಸ್ಕ್ ಬ್ರೇಕ್

₹54,935

ಭಾರತದಲ್ಲಿ ಮಹೀಂದ್ರಾ ಸೆಂಚುರೊ ಟೂ ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು