Third-party premium has changed from 1st June. Renew now
ಆನ್‌ಲೈನ್‌ನಲ್ಲಿ ಹೋಂಡಾ ಹಾರ್ನೆಟ್ 160/2.0 ಬೈಕ್ ಇನ್ಶೂರೆನ್ಸ್‌ನ ಬೆಲೆ ಮತ್ತು ಪಾಲಿಸಿ ರಿನೀವಲ್
ಭಾರತದಲ್ಲಿನ ಪ್ರಮುಖ ಟೂ-ವೀಲರ್ ಕಂಪನಿಗಳಲ್ಲಿ ಒಂದಾದ ಹೋಂಡಾ, ತನ್ನ ಹಾರ್ನೆಟ್ ಸಿರೀಸ್‌ನ ಆರಂಭಿಕ ಮಾಡೆಲ್ ಅನ್ನು ಡಿಸೆಂಬರ್ 2015 ರಲ್ಲಿ ಬಿಡುಗಡೆ ಮಾಡಿತು. ಅಂದಿನಿಂದ, ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಈ ಮೋಟಾರ್‌ಸೈಕಲ್‌ಗೆ ಸಂಬಂಧಿಸಿದಂತೆ ನಿರಂತರ ಅಪ್‌ಗ್ರೇಡ್‌ಗಳು ನಡೆದಿವೆ.
ನೀವು ಈ ಕಮ್ಯುಟರ್‌ನ ಮಾಲೀಕರಾಗಿದ್ದರೆ, ಅದಕ್ಕೆ ಎದುರಾಗುವ ಅಪಾಯ ಮತ್ತು ಹಾನಿಗಳನ್ನು ನೀವು ಮುಖ್ಯವಾಗಿ ಪರಿಗಣಿಸಬೇಕು. ನೀವು ವ್ಯಾಲಿಡ್ ಆಗಿರುವ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ಈ ಮಾಡೆಲ್‌ನ ಹಾನಿಗಾಗಿ ಪಾವತಿಸುವ ರಿಪೇರಿ ವೆಚ್ಚವು ನಿಮ್ಮ ಜೇಬಿಗೆ ಹೊರೆಯಾಗಬಹುದು.
ಟೂ-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಬೈಕ್ ಮಾಲೀಕರ ಪರವಾಗಿ ಕೆಲಸ ಮಾಡುವ ಪ್ರಯೋಜನಗಳ ರಾಶಿಯೊಂದಿಗೆ ಬರುತ್ತದೆ. ಜೊತೆಗೆ, ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ವಾಹನ ಚಾಲಕರ (ಮೋಟರಿಸ್ಟ್‌ಗಳ) ಅಗತ್ಯಗಳಿಗೆ ತಕ್ಕಂತೆ ಡೀಲ್‌ಗಳನ್ನು ನೀಡುತ್ತವೆ. ಅವುಗಳಲ್ಲಿ, ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಟೆಕ್ನಾಲಜಿ-ಡ್ರೈವನ್ ಪ್ರಕ್ರಿಯೆಗಳು ಮತ್ತು ಇತರ ಪರ್ಕ್‌ಗಳಿಂದಾಗಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ.
ಈ ಸೆಗ್ಮೆಂಟ್‌ನಲ್ಲಿ, ಡಿಜಿಟ್‌ನಿಂದ ನೀಡಲಾದ ಪ್ರಯೋಜನಗಳ ವಿವರಗಳು, ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಅನ್ನು ಆಯ್ಕೆ ಮಾಡುವುದರ ಪ್ರಾಮುಖ್ಯತೆ ಮತ್ತು ಇತರ ವಿವರಗಳನ್ನು ನೀವು ನೋಡಬಹುದು.
ಹೋಂಡಾ ಸಿಬಿ (CB) ಹಾರ್ನೆಟ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್‌ನ ಹೋಂಡಾ ಸಿಬಿ (CB) ಹಾರ್ನೆಟ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಹೋಂಡಾ ಸಿಬಿ (CB) ಹಾರ್ನೆಟ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ | ಓನ್ ಡ್ಯಾಮೇಜ್ |
ಅಪಘಾತದ ಕಾರಣದಿಂದಾಗಿ ಸ್ವಂತ ಟೂ-ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು |
||
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟೂ-ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು |
||
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟೂ-ವೀಲರ್‌ಗೆ ಉಂಟಾಗುವ ಹಾನಿ/ನಷ್ಟಗಳು |
||
ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ |
||
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
||
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
||
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
||
ನಿಮ್ಮ ಬೈಕ್ ಅಥವಾ ಸ್ಕೂಟರ್‌ನ ಕಳ್ಳತನ |
||
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
||
ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
||
Get Quote | Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟೂ-ವೀಲರ್ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಹೋಂಡಾ ಹಾರ್ನೆಟ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಟೂ-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಹೋಂಡಾ ಸಿಬಿ (CB) ಹಾರ್ನೆಟ್ ಬೈಕ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು
ನಿಮ್ಮ ಹಾರ್ನೆಟ್‌ಗಾಗಿ ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಪಡೆಯುವ ಕೆಲವು ಪ್ರಯೋಜನಗಳು ಇಲ್ಲಿವೆ:
ಪೇಪರ್‌ಲೆಸ್ ಪ್ರಕ್ರಿಯೆ - ಡಾಕ್ಯುಮೆಂಟ್‌ಗಳ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಗಳಿರುವ ಕಾರಣ, ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಅದಕ್ಕಾಗಿ ಹಾರ್ಡ್ ಕಾಪಿಗಳನ್ನು ಪ್ರಸ್ತುತಪಡಿಸುವ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು ಮತ್ತು ಅಪ್ಲಿಕೇಶನ್ ಅಥವಾ ಕ್ಲೈಮ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು..
ಇನ್ಶೂರೆನ್ಸ್ ಆಯ್ಕೆಗಳು - ಈ ಕಂಪನಿಯಿಂದ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ ನೀವು ವಿಶಾಲ ಕವರೇಜ್ ಆಯ್ಕೆಗಳ ಮೂಲಕ ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡಬಹುದು:
- ಥರ್ಡ್-ಪಾರ್ಟಿ ಹಾನಿಗಳು - ಈ ಕವರೇಜ್ ಆಯ್ಕೆಯು ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್‌ನಡಿಯಲ್ಲಿ ಥರ್ಡ್ ಪಾರ್ಟಿ ಹಾನಿಯನ್ನು ಕವರ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.
- ಓನ್ ಡ್ಯಾಮೇಜ್ ಬೈಕ್ - ಡಿಜಿಟ್ ನಿಮ್ಮ ಹೋಂಡಾ ಬೈಕಿನ ಹಾನಿಗಳಿಗಾಗಿ, ಕವರೇಜ್ ಪ್ರಯೋಜನಗಳನ್ನು ಒಳಗೊಂಡಿರುವ ಸ್ಟ್ಯಾಂಡ್‌ಲೋನ್ ಓನ್ ಡ್ಯಾಮೇಜ್ ಬೈಕ್ ಕವರ್ ಅನ್ನು ನೀಡುತ್ತದೆ.
- ಕಾಂಪ್ರೆಹೆನ್ಸಿವ್ ಪಾಲಿಸಿ - ಈ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ, ನೀವು ಥರ್ಡ್ ಪಾರ್ಟಿ ಡ್ಯಾಮೇಜ್ ಮತ್ತು ಓನ್ ಬೈಕ್ ಡ್ಯಾಮೇಜ್ ಎರಡನ್ನೂ ಸಹ ಪಡೆಯಬಹುದು.
ಡಿಜಿಟ್ ನೆಟ್‌ವರ್ಕ್ ಬೈಕ್ ಗ್ಯಾರೇಜ್‌ಗಳ ರೇಂಜ್ - ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯು, ವ್ಯಾಪಕ ರೇಂಜಿನ 9000+ ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಬರುತ್ತದೆ. ಇಲ್ಲಿ ನೀವು ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು. ಈ ಸೌಲಭ್ಯವು ಹಣವನ್ನು ಪಾವತಿಸದೆಯೇ, ಹಾನಿಯನ್ನು ರಿಪೇರಿ ಮಾಡಿಸಿಕೊಳ್ಳಲು ನಿಮ್ಮ ಹೋಂಡಾ ಕಮ್ಯುಟರ್‌ಗಳಿಗೆ ಸಾಧ್ಯವಾಗಿಸುತ್ತದೆ.
24X7 ಕಸ್ಟಮರ್ ಸಪೋರ್ಟ್ - ನಿಮ್ಮ ಹಾರ್ನೆಟ್ ಇನ್ಶೂರೆನ್ಸ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ, ನೀವು ಯಾವಾಗ ಬೇಕಾದರೂ ಡಿಜಿಟ್ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಬಹುದು.
ಐಡಿವಿ (IDV) ಯ ಕಸ್ಟಮೈಸೇಶನ್ - ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಕಮ್ಯುಟರ್‌ಗಳ ಐಡಿವಿ ಅನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ. ಆದ್ದರಿಂದ, ನಿಮ್ಮ ಹೋಂಡಾ ಬೈಕ್ ಅನ್ನು ರೀಸೆಲ್ ಮಾಡುವಾಗ ಗರಿಷ್ಠ ಆದಾಯವನ್ನು ಪಡೆಯಲು ನೀವು ಆಯ್ಕೆ ಮಾಡಬಹುದು.
ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ - ಡಿಜಿಟ್‌ನ ಸರ್ವೀಸ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುತ್ತೀರಿ. ಅವರ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆಗಳು ನೀವು ಕೆಲವೇ ನಿಮಿಷಗಳಲ್ಲಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೀರಿ ಎಂದು ಖಚಿತಪಡಿಸುತ್ತದೆ.
ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ಈ ಇನ್ಶೂರೆನ್ಸ್ ಕಂಪನಿಯು ತಮ್ಮ ಸೆಲ್ಫ್-ಇನ್‌ಸ್ಪೆಕ್ಷನ್ ಪ್ರಕ್ರಿಯೆಯ ಕಾರಣದಿಂದಾಗಿ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್‌ಗಾಗಿ ನಿಮ್ಮ ಕ್ಲೈಮ್ ಅನ್ನು ಅಲ್ಪಾವಧಿಯಲ್ಲಿ ಇತ್ಯರ್ಥಪಡಿಸುತ್ತಾರೆ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ವಾಹನದ ಹಾನಿಯನ್ನು ನೀವು ನೇರವಾಗಿ ಆಯ್ಕೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಕ್ಲೈಮ್ ಅನ್ನು ಫೈಲ್ ಮಾಡಬಹುದು. ಡಿಜಿಟ್‌ನ ವ್ಯವಸ್ಥಿತ ಪ್ರಕ್ರಿಯೆಗಳ ಕಾರಣದಿಂದಾಗಿ, ಅವರು 97% ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ಆದ್ದರಿಂದ, ಮೇಲೆ ತಿಳಿಸಿದ ಪ್ರಯೋಜನಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಆನಂದಿಸಲು ನಿಮ್ಮ ಬೈಕ್ ಇನ್ಶೂರೆನ್ಸ್‌ಗಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಕಂಪನಿಯನ್ನು ಮುಖ್ಯವಾಗಿ ಪರಿಗಣಿಸಬಹುದು.
ನಿಮ್ಮ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಿಮ್ಮ ಹೋಂಡಾ ಬೈಕ್‌ಗಾಗಿ ಟೂ-ವೀಲರ್ ಇನ್ಶೂರೆನ್ಸ್ ಅನ್ನು ಪಡೆಯುವ ಕೆಲವು ಲಾಭದಾಯಕ ಪ್ರಯೋಜನಗಳ ಪಟ್ಟಿ ಇಲ್ಲಿದೆ:
ನೋ ಕ್ಲೈಮ್ ಪ್ರಯೋಜನಗಳನ್ನು ಪಡೆಯಿರಿ - ನಿಮ್ಮ ಇನ್ಶೂರೆನ್ಸ್ ಕಂಪನಿಯು ನೀವು ನಿರ್ವಹಿಸುವ ನಾನ್-ಕ್ಲೈಮ್ ವರ್ಷಗಳ ಸಂಖ್ಯೆಯನ್ನು ಆಧರಿಸಿ ಪಾಲಿಸಿ ಪ್ರೀಮಿಯಂಗಳ ಮೇಲೆ ಡಿಸ್ಕೌಂಟ್‌ಗಳನ್ನು ನೀಡಬಹುದು. ಈ ಡಿಸ್ಕೌಂಟ್ ಅಥವಾ ನೋ ಕ್ಲೈಮ್ ಬೋನಸ್ 50% ವರೆಗೆ ಇರುತ್ತದೆ.
ಪೆನಲ್ಟಿಗಳನ್ನು ತಪ್ಪಿಸುತ್ತದೆ - ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ ಪ್ರತಿಯೊಬ್ಬ ವಾಹನ ಚಾಲಕರು ಟ್ರಾಫಿಕ್ ದಂಡವನ್ನು ತಪ್ಪಿಸಲು ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಆದ್ದರಿಂದ, ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪ್ಲ್ಯಾನ್ ಇಲ್ಲದೆ ಡ್ರೈವಿಂಗ್ ಮಾಡುವ ವಾಹನ ಚಾಲಕರು ಮೊದಲ ಬಾರಿಯ ಅಪರಾಧಕ್ಕೆ ₹ 2000 ಮತ್ತು ಎರಡನೇ ಬಾರಿಗೆ ₹ 4000 ಗಳ ದಂಡವನ್ನು ಪಾವತಿಸಬೇಕಾಗುತ್ತದೆ..
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ - ನೀವು ಮತ್ತು ನಿಮ್ಮ ಕುಟುಂಬವು 'ಪರ್ಸನಲ್ ಆ್ಯಕ್ಸಿಡೆಂಟ್ ಕವರ್'ನ ಅಡಿಯಲ್ಲಿ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗುವ ಬೈಕ್ ಅಪಘಾತಗಳಲ್ಲಿ ಹಣಕಾಸಿನ ನೆರವು ಪಡೆಯಲು ಜವಾಬ್ದಾರರಾಗಿರುತ್ತೀರಿ.
ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕಡಿಮೆ ಮಾಡುತ್ತದೆ - ಥರ್ಡ್-ಪಾರ್ಟಿ ಇನ್ಶೂರೆನ್ಸ್‌ನಂತಹ ಬೇಸಿಕ್ ಪ್ಲ್ಯಾನ್, ನಿಮ್ಮ ಹೋಂಡಾ ಹಾರ್ನೆಟ್‌ನಿಂದ ಉಂಟಾದ ಅಪಘಾತ ಅಥವಾ ಘರ್ಷಣೆಯಲ್ಲಿ ಒಳಗೊಂಡಿರುವ ಥರ್ಡ್ ಪಾರ್ಟಿ ವಾಹನಗಳು, ವ್ಯಕ್ತಿಗಳು ಅಥವಾ ಆಸ್ತಿಗಳ ಹಾನಿಯನ್ನು ಕವರ್ ಮಾಡುತ್ತದೆ. ಈ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿಯು ಲಿಟಿಗೇಶನ್ ಸಮಸ್ಯೆಗಳನ್ನು ಸಹ ನೋಡಿಕೊಳ್ಳುತ್ತದೆ.
ಓನ್ ಬೈಕ್ ಡ್ಯಾಮೇಜ್‌ಗಳನ್ನು ಕವರ್ ಮಾಡುತ್ತದೆ - ಅತ್ಯುತ್ತಮವಾದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್‌ನಡಿಯಲ್ಲಿ, ಅಪಘಾತ, ಕಳ್ಳತನ, ನೈಸರ್ಗಿಕ ಅಥವಾ ಕೃತಕ ವಿಪತ್ತುಗಳ ಸಂದರ್ಭದಲ್ಲಿ, ನಿಮ್ಮ ಹೋಂಡಾ ಬೈಕ್‌ಗೆ ಉಂಟಾದ ಹಾನಿಗಳಿಗೆ ನೀವು ಕವರೇಜ್ ಪಡೆಯಬಹುದು.
ಇದಲ್ಲದೇ, ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಕಂಪನಿಗಳಿಂದ ಆನ್‌ಲೈನ್‌ನಲ್ಲಿ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ನೀವು ಸ್ಪರ್ಧಾತ್ಮಕ ಪ್ರೀಮಿಯಂಗಳನ್ನು ಪಡೆಯಬಹುದು.
ಹೋಂಡಾ ಹಾರ್ನೆಟ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವ ಅಥವಾ ಖರೀದಿಸುವ ಮೊದಲು, ನೀವು ಈ ಮಾಡೆಲ್‌ನ ಕೆಲವು ಪ್ರಮುಖ ವಿಶೇಷತೆಗಳನ್ನು ಚೆಕ್ ಮಾಡಬಹುದು:
ಬಾಡಿ ಮತ್ತು ಅಳತೆಗಳು - ಈ ಬೈಕ್ ಕ್ರಮವಾಗಿ 2047 mm, 783 mm ಮತ್ತು 1064 mm ಉದ್ದ, ಅಗಲ ಮತ್ತು ಎತ್ತರದೊಂದಿಗೆ ಬರುತ್ತದೆ. ಇದಲ್ಲದೆ, ಈ 143 kg ಯ ಬೈಕ್ 167 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಎಂಜಿನ್ - 4 ಸ್ಟ್ರೋಕ್ SI ಎಂಜಿನ್‌ನಿಂದ ನಡೆಯಲ್ಪಡುವ, ಇದು 184.40 cc ಡಿಸ್‌ಪ್ಲೇಸ್‌ಮೆಂಟ್ ಅನ್ನು ನೀಡುತ್ತದೆ.
ಕ್ಲಚ್ ಮತ್ತು ಗೇರ್ - ಈ ಮೋಟಾರ್‌ಸೈಕಲ್ 5 ಗೇರ್‌ಗಳನ್ನು ಮತ್ತು ಮಲ್ಟಿ-ಪ್ಲೇಟ್ ವೆಟ್ ಕ್ಲಚ್ ಅನ್ನು ಒಳಗೊಂಡಿದೆ.
ಎಲೆಕ್ಟ್ರಿಕಲ್ಸ್ - ಹೋಂಡಾ ಹಾರ್ನೆಟ್ ಎಲ್ಇಡಿ ವಿಂಕರ್‌ಗಳ ಜೊತೆಗೆ ಎಲ್ಇಡಿ ಹೆಡ್ ಮತ್ತು ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಫ್ರೇಮ್ ಮತ್ತು ಸಸ್ಪೆನ್ಷನ್ - ಇದು ಅಪ್‌ಸೈಡ್-ಡೌನ್ ಫೋರ್ಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ಹೊಂದಿರುವ ಡೈಮಂಡ್ ರೀತಿಯ ಫ್ರೇಮ್ ಅನ್ನು ಹೊಂದಿದೆ.
ದಯವಿಟ್ಟು ಗಮನಿಸಿ: BS-VI ಎಮಿಷನ್ ಸ್ಟ್ಯಾಂಡರ್ಡ್‌ಗಳನ್ನು ಪೂರೈಸುವ ಮೂಲಕ ಪರಿಷ್ಕರಿಸಿದ ಹಾರ್ನೆಟ್ 2.0 ಮಾಡೆಲ್, ಈ ವರ್ಷದ ಉತ್ತರಾರ್ಧದಲ್ಲಿ ಬಿಡುಗಡೆಯಾಗಲಿದೆ.
ಆದ್ದರಿಂದ, ಈ ಮಾಡೆಲ್‌ನ ಎಲ್ಲಾ ಸೂಕ್ಷ್ಮ ಫೀಚರ್‌ಗಳನ್ನು ಪರಿಗಣಿಸಿ, ನೀವು ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಪ್ರಮುಖವಾಗಿ ಪರಿಗಣಿಸಬಹುದು. ಈ ನಿಟ್ಟಿನಲ್ಲಿ, ನೀವು ಡಿಜಿಟ್ ಕಂಪನಿಯನ್ನು ಮುಖ್ಯವಾಗಿ ಪರಿಗಣಿಸಬಹುದು.
ಭಾರತದಲ್ಲಿ ಹೋಂಡಾ ಹಾರ್ನೆಟ್ ಟೂ-ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ನನ್ನ ಥರ್ಡ್-ಪಾರ್ಟಿ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್‌ನಲ್ಲಿ ನಾನು ಪರ್ಸನಲ್ ಆ್ಯಕ್ಸಿಡೆಂಟ್ ಕವರೇಜ್ ಅನ್ನು ಪಡೆಯಬಹುದೇ?
ಹೌದು, 'ಇನ್ಶೂರೆನ್ಸ್ ರೆಗ್ಯುಲೆಟರಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ'ದ ಪ್ರಕಾರ, ಯಾವುದೇ ಇನ್ಶೂರೆನ್ಸ್ ಪ್ಲ್ಯಾನ್ ಪರ್ಸನಲ್ ಆ್ಯಕ್ಸಿಡೆಂಟ್ ಕವರ್‌ನೊಂದಿಗೆ ಬರುತ್ತದೆ.
ನಾನು ಬೇಸಿಕ್ ಪ್ಲ್ಯಾನ್ ಅನ್ನು ಹೊಂದಿಲ್ಲದಿದ್ದರೆ, ನನ್ನ ಹಾರ್ನೆಟ್ ಇನ್ಶೂರೆನ್ಸ್‌ನಲ್ಲಿ ನಾನು ಓನ್ ಬೈಕ್ ಡ್ಯಾಮೇಜ್ ಕವರ್ ಅನ್ನು ಪಡೆಯುತ್ತೇನೆಯೇ?
ಇಲ್ಲ, ಈ ಸ್ಟ್ಯಾಂಡ್‌ಲೋನ್ ಪಾಲಿಸಿಯನ್ನು ಪಡೆಯಲು, ನೀವು ಬೇಸಿಕ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಹೊಂದಿರಬೇಕು.
ಈಗಾಗಲೇ ಇನ್ಶೂರೆನ್ಸ್ ಪ್ಲ್ಯಾನ್ ಚಾಲ್ತಿಯಲ್ಲಿರುವ ನನ್ನ ಸೆಕೆಂಡ್ ಹ್ಯಾಂಡ್ ಹಾರ್ನೆಟ್ ಬೈಕ್‌ಗಾಗಿ, ನಾನು ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದೇ?
ಹೌದು, ನಿಮ್ಮ ಸೆಕೆಂಡ್ ಹ್ಯಾಂಡ್ ಕಮ್ಯುಟರ್‌ಗಾಗಿ ನೀವು ಇನ್ಶೂರೆನ್ಸ್ ಅನ್ನು ಪಡೆಯಬಹುದು. ಆದಾಗ್ಯೂ, ಖರೀದಿಸಿದ 14 ದಿನಗಳ ಒಳಗಾಗಿ ವಾಹನದ ಚಾಲ್ತಿಯಲ್ಲಿರುವ ಇನ್ಶೂರೆನ್ಸ್ ಪಾಲಿಸಿಯಲ್ಲಿನ ಹೆಸರನ್ನು ಬದಲಾಯಿಸುತ್ತೀರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.