ಹೋಂಡಾ ಸಿಬಿ ಹಾರ್ನೆಟ್ ಇನ್ಶೂರೆನ್ಸ್
usp icon

9000+ Cashless

Network Garages

usp icon

96% Claim

Settlement (FY23-24)

usp icon

24*7 Claims

Support

Get Instant Policy in Minutes*
search

I agree to the  Terms & Conditions

It's a brand new bike

Continue with

-

(Incl 18% GST)
background-illustration

ಆನ್‌ಲೈನ್‌ನಲ್ಲಿ ಹೋಂಡಾ ಹಾರ್ನೆಟ್ 160/2.0 ಬೈಕ್ ಇನ್ಶೂರೆನ್ಸ್‌ನ ಬೆಲೆ ಮತ್ತು ಪಾಲಿಸಿ ರಿನೀವಲ್

ಹೋಂಡಾ ಸಿಬಿ (CB) ಹಾರ್ನೆಟ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

Bike-insurance-damaged

ಅಪಘಾತಗಳು

ಅಪಘಾತಗಳ ಸಮಯದಲ್ಲಿ ಎದುರಿಸುವ ಸಾಮಾನ್ಯ ಹಾನಿಗಳು

Bike Theft

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಬೈಕ್ ಅಥವಾ ಸ್ಕೂಟರ್‌ನ ಕಳ್ಳತನವಾಗಿದ್ದರೆ

Car Got Fire

ಬೆಂಕಿ

ಬೆಂಕಿಯಿಂದಾಗಿ ಎದುರಿಸುವ ಸಾಮಾನ್ಯ ಹಾನಿಗಳು

Natural Disaster

ನೈಸರ್ಗಿಕ ವಿಕೋಪಗಳು

ಪ್ರಕೃತಿಯ ಅನೇಕ ಪ್ರಕೋಪಗಳಿಂದ ಉಂಟಾಗುವ ಹಾನಿಗಳು

Personal Accident

ವೈಯಕ್ತಿಕ ಅಪಘಾತ

ಸ್ವತಃ ನಿಮಗೆ ನೀವೇ ತುಂಬಾ ಕೆಟ್ಟದಾಗಿ ಹಾನಿ ಮಾಡಿಕೊಂಡ ಸಂದರ್ಭಗಳನ್ನು ಕವರ್ ಮಾಡುತ್ತದೆ

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಬೈಕಿನ ಆ್ಯಕ್ಷನ್‌ಗಳಿಂದಾಗಿ ಯಾರಾದರೂ ಅಥವಾ ಏನಾದರೂ ಗಾಯಗೊಂಡಾಗ

ನೀವು ಡಿಜಿಟ್‌ನ ಹೋಂಡಾ ಸಿಬಿ (CB) ಹಾರ್ನೆಟ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Cashless Repairs

ಕ್ಯಾಶ್‌ಲೆಸ್ ರಿಪೇರಿ

ಭಾರತದಾದ್ಯಂತ ಆಯ್ಕೆ ಮಾಡಲು 9000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್-ಇನ್‌ಸ್ಪೆಕ್ಷನ್‌ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಪೇಪರ್‌ಲೆಸ್ ಕ್ಲೈಮ್‌ಗಳ ಪ್ರಕ್ರಿಯೆ

Super-fast Claims

ಸೂಪರ್-ಫಾಸ್ಟ್ ಕ್ಲೈಮ್‌ಗಳು

ಟೂ-ವೀಲರ್‌ ಕ್ಲೈಮ್‌ಗಳ ಸರಾಸರಿ ಟರ್ನ್ ಅರೌಂಡ್ ಅವಧಿ 11 ದಿನಗಳಾಗಿವೆ

Customize your Vehicle IDV

ನಿಮ್ಮ ವೆಹಿಕಲ್‌ನ ಐಡಿವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ವೆಹಿಕಲ್‌ನ ಐಡಿವಿಯನ್ನು ನಿಮ್ಮ ಆಯ್ಕೆಯಂತೆ, ನೀವೇ ಕಸ್ಟಮೈಸ್ ಮಾಡಬಹುದು!

24*7 Support

24*7 ಸಪೋರ್ಟ್

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯವಿರುತ್ತದೆ

ಹೋಂಡಾ ಸಿಬಿ (CB) ಹಾರ್ನೆಟ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು

TP bike insurance coverage

ಥರ್ಡ್ ಪಾರ್ಟಿ

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು ಬೈಕ್ ಇನ್ಶೂರೆನ್ಸ್‌ನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಕೇವಲ ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗೆ ಉಂಟಾಗುವ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ. 

Comprehensive bike insurance coverage

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಎನ್ನುವುದು ನಿಮ್ಮಿಂದ ಆಗುವ ಓನ್ ಡ್ಯಾಮೇಜ್ ಹಾಗೂ ಥರ್ಡ್ ಪಾರ್ಟಿ ಲಯಬಿಲಿಟಿ, ಎರಡನ್ನೂ ಕವರ್ ಮಾಡುವ ಬೈಕ್ ಇನ್ಶೂರೆನ್ಸ್‌ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ. 

Od coverage icons

ಓನ್ ಡ್ಯಾಮೇಜ್

ಓನ್ ಡ್ಯಾಮೇಜ್ ಪ್ಲಾನ್ ನಿಮಗಾಗಿ - ಇದು ಅಪಘಾತಗಳು ಮತ್ತು ಡಿಕ್ಕಿಗಳು, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಕಳ್ಳತನದ ಸಂದರ್ಭದಲ್ಲಿ ನಿಮ್ಮ ಸ್ವಂತ ದ್ವಿಚಕ್ರ ವಾಹನಕ್ಕೆ ಮಾತ್ರ ನಷ್ಟ ಮತ್ತು ಹಾನಿಯನ್ನು ಒಳಗೊಳ್ಳುತ್ತದೆ.

ಥರ್ಡ್ ಪಾರ್ಟಿ

ಕಾಂಪ್ರೆಹೆನ್ಸಿವ್

ಓನ್ ಡ್ಯಾಮೇಜ್

×
×
×
×
×
×
×
×
×
×

ಹೋಂಡಾ ಹಾರ್ನೆಟ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು  ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬೆಲೆಯು ಬದಲಾಗಬಹುದು) 
ಸಿಬಿ  ಹಾರ್ನೆಟ್ 160R STD  ₹82,000 
ಸಿಬಿ  ಹಾರ್ನೆಟ್ 160R CBS  ₹91,000 
ಸಿಬಿ  ಹಾರ್ನೆಟ್ 160R ABS - Std  ₹93,000 
ಸಿಬಿ  ಹಾರ್ನೆಟ್ 160R ABS - Dlx  ₹95,000

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಟೂ-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ 

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್-  ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ. 

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ 

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೋಂಡಾ ಸಿಬಿ (CB) ಹಾರ್ನೆಟ್ ಬೈಕ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ನಿಮ್ಮ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಹೋಂಡಾ ಹಾರ್ನೆಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತದಲ್ಲಿ ಹೋಂಡಾ ಹಾರ್ನೆಟ್ ಟೂ-ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು