ಆನ್‌ಲೈನ್‌ನಲ್ಲಿ ಹೋಂಡಾ ಸಿಬಿ200 ಎಕ್ಸ್ ಇನ್ಶೂರೆನ್ಸ್
ಹೋಂಡಾ ಸಿಬಿ200 ಎಕ್ಸ್ ಪ್ರೀಮಿಯಂ ಅನ್ನು ತಕ್ಷಣ ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಹೋಂಡಾ ಸಿಬಿ200 ಎಕ್ಸ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್. ಲಿಮಿಟೆಡ್. (ಹೆಚ್ಎಂಎಸ್ಐ ) ಭಾರತದ ಅತಿ ದೊಡ್ಡ ಟೂ-ವೀಲರ್  ತಯಾರಕರಲ್ಲಿ ಒಂದಾಗಿದೆ. 2021 ರಲ್ಲಿ ಲ್ಯಾಂಚ್ ಮಾಡಲಾದ ಹೋಂಡಾ ಬಿ200ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ತನ್ನ ಛಾಪು ಮೂಡಿಸುತ್ತಿದೆ.

ಹೋಂಡಾ ಸಿಬಿ200ಎಕ್ಸ್ ಅತ್ಯುತ್ತಮ ನಿರ್ವಹಣೆಯೊಂದಿಗೆ ದೃಢವಾದ ಟೂರಿಂಗ್ ಮೋಟಾರ್‌ಸೈಕಲ್ ಆಗಿದೆ. ಆದಾಗ್ಯೂ, ಎಲ್ಲಾ ಇತರ ಟೂ-ವೀಲರ್ ಗಳಂತೆ, ಹೋಂಡಾ ಸಿಬಿ200ಎಕ್ಸ್ ಕೂಡ ಅಪಘಾತಗಳು ಮತ್ತು ಡ್ಯಾಮೇಜುಗಳ ಅಪಾಯಕ್ಕೆ ಒಳಗಾಗುತ್ತದೆ.

ಆದ್ದರಿಂದ, ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಅನ್ನು  ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರರ್ ಅನ್ನು  ಕಂಡುಹಿಡಿಯುವುದು ಅತ್ಯಗತ್ಯ. 

ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್ ಓನ್ ಡ್ಯಾಮೇಜ್

ಅಪಘಾತದಿಂದಾಗಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ಥರ್ಡ್-ಪಾರ್ಟಿ ವಾಹನಕ್ಕೆ ಡ್ಯಾಮೇಜ್

× ×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಡ್ಯಾಮೇಜ್

× ×

ಪರ್ಸನಲ್ ಆಕ್ಸಿಡೆಂಟ್ ಕವರ್

× ×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

× ×

ನಿಮ್ಮ ಸ್ಕೂಟರ್ ಅಥವಾ ಬೈಕ್ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote Get Quote

ಕಾಂಪ್ರೆಹೆನ್ಸಿವ್  ಮತ್ತು ಥರ್ಡ್ ಪಾರ್ಟಿ ಟೂ-ವೀಲರ್ ಇನ್ಸೂರೆನ್ಸಿನ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಟೂ-ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಟೆನ್ಶನ್ ಫ್ರೀ ಆಗಿ ಬದುಕಬಹುದು!

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ. 

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ. 

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್  ಅಥವಾ ಕ್ಯಾಶ್‌ಲೆಸ್  ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ. 

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ಪಾಲಿಸಿ ವೆಚ್ಚದ ಹೊರತಾಗಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ನೀವು ಹಲವಾರು ಇತರ ಪಾಯಿಂಟರ್‌ಗಳನ್ನು ಪರಿಗಣಿಸಬೇಕು. ಡಿಜಿಟ್ ಸಾಕಷ್ಟು ಹೆಚ್ಚುವರಿ ಲಾಭದಾಯಕ ಪ್ರಯೋಜನಗಳನ್ನು ನೀಡುತ್ತದೆ ಅದು ಹೋಂಡಾ ಮೋಟಾರ್‌ಸೈಕಲ್ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

  • ಆಯ್ಕೆ ಮಾಡಲು ಮೂರು ಇನ್ಶೂರೆನ್ಸ್ ಪಾಲಿಸಿಗಳು - ಕೆಳಗೆ ಹೇಳಿರುವಂತೆ ಡಿಜಿಟ್ ಮೂರು ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ.

    • ಥರ್ಡ್-ಪಾರ್ಟಿ ಲಯಬಿಲಿಟಿ ಟೂ-ವೀಲರ್ ಇನ್ಶೂರೆನ್ಸ್  ಪಾಲಿಸಿ -  ಈ ಪಾಲಿಸಿಯು ನಿಮ್ಮ ಹೋಂಡಾ ಸಿಬಿ200ಎಕ್ಸ್ ನ ಅಪಘಾತದಿಂದಾಗಿ ಥರ್ಡ್-ಪಾರ್ಟಿ ಡ್ಯಾಮೇಜಿಗೆ  ಒಳಗಾಗುವ ಯಾವುದೇ ಹಣಕಾಸಿನ ನಷ್ಟವನ್ನು ನೋಡಿಕೊಳ್ಳುತ್ತದೆ. ಇದಲ್ಲದೆ, ಇತರ ಮೊಕದ್ದಮೆ ಸಮಸ್ಯೆಗಳ ಜೊತೆಗೆ ಅಪಘಾತದಲ್ಲಿ ಭಾಗಿಯಾಗಿರುವ ಯಾವುದೇ ಮೂರನೇ ವ್ಯಕ್ತಿಯ ಸಾವು ಅಥವಾ ಗಾಯದಿಂದ ಉಂಟಾದ ವೆಚ್ಚಗಳನ್ನು ಪಾಲಿಸಿ ಕವರ್ ಮಾಡುತ್ತದೆ.

    • ಕಾಂಪ್ರೆಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ - ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಹೊರತುಪಡಿಸಿ, ಹೋಂಡಾ ಸಿಬಿ200ಎಕ್ಸ್ ಗಾಗಿ ಕಾಂಪ್ರೆಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್  ಅಪಘಾತಗಳು, ಕಳ್ಳತನ ಮತ್ತು ಹೆಚ್ಚಿನವುಗಳಂತಹ ಯಾವುದೇ ಹಣಕಾಸಿನ ಬೆದರಿಕೆಗಳನ್ನು ಕವರ್ ಮಾಡುತ್ತದೆ. ಇದಲ್ಲದೆ, ನೀವು ಮತ್ತು ಇತರ ಪಕ್ಷವು ಡಿಜಿಟ್‌ನಿಂದ ಡ್ಯಾಮೇಜು ವೆಚ್ಚಗಳಿಗೆ ಕ್ಲೈಮ್ ಗಳನ್ನು ಮುಂದಿಡಬಹುದು. ನೈಸರ್ಗಿಕ ವಿಕೋಪಗಳು, ಕೃತಕ ವಿಪತ್ತುಗಳು, ವಿಧ್ವಂಸಕತೆ, ಬೆಂಕಿ ಇತ್ಯಾದಿಗಳಂತಹ ಅನಿವಾರ್ಯ ಸನ್ನಿವೇಶಗಳಿಗೆ ಇನ್ಶೂರೆನ್ಸ್ ಪೂರೈಕೆದಾರರು ಪಾವತಿಯನ್ನು ನೀಡುತ್ತಾರೆ.

    • ಓನ್ ಡ್ಯಾಮೇಜ್ ಇನ್ಶೂರೆನ್ಸ್ - ಈ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಆಯ್ಕೆಯು ಪಾಲಿಸಿಹೋಲ್ಡರ್ ಗೆ ಅವರ ಟೂ-ವೀಲರ್ ಗಳಿಗೆ  ಗಣನೀಯ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ. ಈ ಪಾಲಿಸಿಯು ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುವುದಿಲ್ಲ. ಹೀಗಾಗಿ, ಅಸ್ತಿತ್ವದಲ್ಲಿರುವ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಉತ್ತಮ ಭದ್ರತೆಗಾಗಿ ಪ್ರತ್ಯೇಕವಾಗಿ ತಮ್ಮದೇ ಆದ ಡ್ಯಾಮೇಜ್ ಕವರ್ ಅನ್ನು ಆರಿಸಿಕೊಳ್ಳಬಹುದು.

  • ಅನುಕೂಲಕರ ಆನ್‌ಲೈನ್ ಪ್ರಕ್ರಿಯೆ - ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಕ್ಲೈಮ್ ಮಾಡಲು ಮತ್ತು ಖರೀದಿಸಲು ಡಿಜಿಟ್  ಸುಲಭವಾದ ಆನ್‌ಲೈನ್ ಪ್ರಕ್ರಿಯೆಯನ್ನು ಒದಗಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಅನುಕೂಲಕ್ಕಾಗಿ ನೀವು ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ನಿಮ್ಮ ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡಬಹುದು.

ಅಂತೆಯೇ, ನೀವು ನಿಮ್ಮ ಹೋಂಡಾ ಸಿಬಿ200ಎಕ್ಸ್  ಇನ್ಶೂರೆನ್ಸ್ ರಿನೀವಲ್ ಅನ್ನು ಆನ್‌ಲೈನ್‌ನಲ್ಲಿ ಇದೇ ರೀತಿಯಲ್ಲಿ ಪಡೆಯಬಹುದು.

  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ - ಭಾರತದಾದ್ಯಂತ 9000+ ಗ್ಯಾರೇಜ್‌ಗಳೊಂದಿಗೆ ಡಿಜಿಟ್ ಟೈ-ಅಪ್‌ಗಳನ್ನು ಹೊಂದಿದೆ. ಪರಿಣಾಮವಾಗಿ, ಅಗತ್ಯವಿದ್ದಾಗ ಕ್ಯಾಶ್‌ಲೆಸ್‌ ರಿಪೇರಿಗಳನ್ನು ಸ್ವೀಕರಿಸಲು ನೀವು ಯಾವಾಗಲೂ ಅಧಿಕೃತ ಗ್ಯಾರೇಜ್ ಅನ್ನು ಸಮೀಪದಲ್ಲಿ ಕಾಣುತ್ತೀರಿ.
  • ಅತ್ಯುತ್ತಮ ಗ್ರಾಹಕ ಸೇವೆ - ಡಿಜಿಟ್‌ನ ಅತ್ಯುತ್ತಮ 24x7 ಕಸ್ಟಮರ್ ಕೇರ್ ಸರ್ವೀಸ್ ನಿಮ್ಮ ಹೋಂಡಾ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಗೆ ಪ್ರತಿ ಸಮಯದಲ್ಲೂ ಸಹಾಯವನ್ನು ಒದಗಿಸುತ್ತದೆ.
  • ವಿಭಿನ್ನ ಆ್ಯಡ್-ಆನ್ ಪಾಲಿಸಿಗಳು - ನಿಮ್ಮ ಅನುಕೂಲಕ್ಕಾಗಿ, ಡಿಜಿಟ್ ಲಾಭದಾಯಕ ಆ್ಯಡ್-ಆನ್ ಪಾಲಿಸಿಗಳನ್ನು ನೀಡುತ್ತದೆ, ಉದಾಹರಣೆಗೆ:
  • ತ್ವರಿತ ಕ್ಲೈಮ್ ಸೆಟಲ್ ಮೆಂಟ್ - ಡಿಜಿಟ್ ಅತ್ಯುತ್ತಮ ಕ್ಲೈಮ್ ಸೆಟಲ್ಮೆಂಟ್ ಸೇವೆಗಳನ್ನು ಖಾತ್ರಿಗೊಳಿಸುತ್ತದೆ. ಪರಿಣಾಮವಾಗಿ, ನಿಮ್ಮ ಸೆಟಲ್ಮೆಂಟ್ ನಲ್ಲಿರುವ ಯಾವುದೇ ಸ್ಮಾರ್ಟ್‌ಫೋನ್‌ನಿಂದ ಸ್ವಯಂ-ಪರಿಶೀಲನೆಯೊಂದಿಗೆ ನಿಮ್ಮ ಕ್ಲೈಮ್‌ಗಳನ್ನು ನೀವು ತಕ್ಷಣವೇ ಸೆಟಲ್ ಮಾಡಬಹುದು.
  • ಪಾರದರ್ಶಕತೆ- ವೆಬ್‌ಸೈಟ್‌ನಲ್ಲಿನ ಪಾಲಿಸಿಗಳ ಮೂಲಕ ಹೋಗುವಾಗ ಡಿಜಿಟಲ್ ಅತ್ಯುತ್ತಮ ಪಾರದರ್ಶಕತೆಯನ್ನು ನಿರ್ವಹಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಆಯ್ಕೆ ಮಾಡಿದ ಪಾಲಿಸಿಗಳಿಗೆ ನೀವು ನಿರ್ದಿಷ್ಟವಾಗಿ ಪಾವತಿಸುತ್ತೀರಿ. ಅಂತೆಯೇ, ನೀವು ಆಯ್ಕೆಮಾಡಿದ ಪಾಲಿಸಿಗೆ ನಿಖರವಾದ ಕವರೇಜನ್ನು ನೀವು ಪಡೆಯುತ್ತೀರಿ.

ಹೆಚ್ಚಿನ ಡಿಡಕ್ಟಿಬಲ್ ಮತ್ತು ಸಣ್ಣ ಕ್ಲೈಮ್‌ಗಳನ್ನು ತೆರವುಗೊಳಿಸುವ ಮೂಲಕ ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಆಯ್ಕೆ ಮಾಡುವ ಮೂಲಕ ಈ ಅನುಕೂಲಕರ ಪ್ರಯೋಜನಗಳನ್ನು ರಿಸ್ಕ್ ಮಾಡದಂತೆ ಸಲಹೆ ನೀಡಲಾಗುತ್ತದೆ.

ಆದ್ದರಿಂದ, ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ನೀವು ಡಿಜಿಟ್‌ನಂತಹ ಜವಾಬ್ದಾರಿಯುತ ಇನ್ಶೂರರ್ ಅನ್ನು ಸಂಪರ್ಕಿಸಬಹುದು.

ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಡ್ಯಾಮೇಜ್ ರಿಪೇರಿ ಮತ್ತು ದಂಡದ ಕಾರಣದಿಂದಾಗಿ ಭವಿಷ್ಯದ ವೆಚ್ಚಗಳನ್ನು ಪರಿಗಣಿಸಿ, ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ವೆಚ್ಚವನ್ನು ಸಹಿಸಿಕೊಳ್ಳುವುದು ಉತ್ತಮ ಆಯ್ಕೆಯಂತೆ ತೋರುತ್ತದೆ. ಸುಸಜ್ಜಿತ ಟೂ-ವೀಲರ್ ಇನ್ಶೂರೆನ್ಸ್  ಪಾಲಿಸಿಯು ಒದಗಿಸಬಹುದು:

  • ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ ( - ಮೋಟಾರ್ ವೆಹಿಕಲ್ಸ್ ಅಮೆಂಡ್ಮೆಂಟ್ ಆಕ್ಟ್ 2019 ರಲ್ಲಿ ಹೇಳಿರುವಂತೆ, ನಿಮ್ಮ ಮೋಟಾರ್‌ಸೈಕಲ್ ಅನ್ನು ವ್ಯಾಲಿಡ್ ಥರ್ಡ್-ಪಾರ್ಟಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯಿಂದ ಇನ್ಶೂರೆನ್ಸ್  ಮಾಡಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ನಿಮ್ಮ ಮೊದಲ ಅಪರಾಧಕ್ಕೆ ₹ 2,000 ಮತ್ತು ನೀವು ಅದೇ ರೀತಿ ಪುನರಾವರ್ತಿಸಿದರೆ ₹ 4,000 ದಂಡವನ್ನು ಪಾವತಿಸಬೇಕಾಗುತ್ತದೆ.
  • ಓನ್ ಡ್ಯಾಮೇಜ್ ಪ್ರೊಟೆಕ್ಷನ್ - ಬೆಂಕಿ, ಪ್ರವಾಹ, ಕಳ್ಳತನ ಅಥವಾ ಅಪಘಾತದಂತಹ ದುರದೃಷ್ಟಕರ ಘಟನೆಗಳು ಸಂಭವಿಸಬಹುದು, ಅಲ್ಲಿ ನಿಮ್ಮ ಮೋಟಾರ್‌ಸೈಕಲ್ ವ್ಯಾಪಕ ಡ್ಯಾಮೇಜನ್ನು ಅನುಭವಿಸುತ್ತದೆ. ಅಂತಹ ಸನ್ನಿವೇಶಗಳಲ್ಲಿ, ವ್ಯಾಲಿಡ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಆ ಅನಿವಾರ್ಯ ವೆಚ್ಚಗಳನ್ನು ಭರಿಸಬಹುದು.
  • ಪರ್ಸನಲ್ ಆಕ್ಸಿಡೆಂಟ್ ಕವರ್ - ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಅಪಘಾತದ ಕಾರಣದಿಂದಾಗಿ ಮಾಲೀಕರ ಸಾವು ಅಥವಾ ಅಂಗವೈಕಲ್ಯದಿಂದ ಉಂಟಾಗುವ ವೆಚ್ಚಗಳನ್ನು ಭರಿಸಲು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಒಳಗೊಂಡಿರಬೇಕು.
  • ಥರ್ಡ್-ಪಾರ್ಟಿ ಡ್ಯಾಮೇಜ್ ಪ್ರೊಟೆಕ್ಷನ್ - ನೀವು ಎಂದಾದರೂ ಅಪಘಾತವನ್ನು ಎದುರಿಸಿದರೆ ಮತ್ತು ನಿಮ್ಮ ಹೋಂಡಾ ಸಿಬಿ200ಎಕ್ಸ್ ಯಾವುದೇ ಥರ್ಡ್-ಪಾರ್ಟಿ ಪ್ರಾಪರ್ಟಿಗೆ  ಡ್ಯಾಮೇಜನ್ನುಂಟುಮಾಡಿದರೆ, ನೀವು ಥರ್ಡ್-ಪಾರ್ಟಿ ಡ್ಯಾಮೇಜ್ ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ವ್ಯಾಲಿಡ್ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಆ ಹಣಕಾಸಿನ ಲಯಬಿಲಿಟಿಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ. ಇದಲ್ಲದೆ, ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಸಂಬಂಧಿತ ಮೊಕದ್ದಮೆ ಸಮಸ್ಯೆಗಳನ್ನು ನಿಭಾಯಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. 
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು  - ಇದಲ್ಲದೆ, ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಇನ್ಶೂರರ್ ನಿಮಗೆ ಬೋನಸ್ ಅನ್ನು ಒದಗಿಸುತ್ತಾರೆ. ಈ ಬೋನಸ್, ಪಾಲಿಸಿ ರಿನೀವಲ್ ಸಮಯದಲ್ಲಿ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಹೋಂಡಾ ಸಿಬಿ200ಎಕ್ಸ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ನಲ್ಲಿ ನೀವು ಅಂತಹ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಬಹುದು.

ಹೋಂಡಾ ಸಿಬಿ200ಎಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹೋಂಡಾ ಸಿಬಿ200ಎಕ್ಸ್ ಒಂದೇ ವೇರಿಯಂಟಿನಲ್ಲಿ ಮೂರು ಕಲರ್ ಆಯ್ಕೆಗಳೊಂದಿಗೆ ಬರುತ್ತದೆ - ಮ್ಯಾಟ್ ಸೆಲೀನ್ ಸಿಲ್ವರ್ ಮೆಟಾಲಿಕ್, ಸ್ಪೋರ್ಟ್ಸ್ ರೆಡ್ ಮತ್ತು ಪರ್ಲ್ ನೈಟ್‌ಸ್ಟಾರ್ ಬ್ಲಾಕ್. ಈ ಮೋಟಾರ್ ಸೈಕಲ್ ನ ಕೆಲವು ಆಸಕ್ತಿದಾಯಕ ವೈಶಿಷ್ಟ್ಯಗಳು:

  • ಹೋಂಡಾ ಸಿಬಿ200ಎಕ್ಸ್ 184.4ಸಿಸಿ ಎಂಜಿನ್‌ನೊಂದಿಗೆ 16.1ಎನ್ಎಂ ಟಾರ್ಕ್ ಮತ್ತು 17 ಬಿಹೆಚ್ ಪಿ ಶಕ್ತಿಯನ್ನು ನೀಡುತ್ತದೆ.
  • ಇದು ಫ್ರಂಟ್ ಮತ್ತು ರೇರ್ ಎರಡೂ ಸ್ಥಾನಗಳಲ್ಲಿ ಡಿಸ್ಕ್ ಬ್ರೇಕ್‌ಗಳೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಸ್) ಅನ್ನು ಪ್ಯಾಕ್ ಮಾಡುತ್ತದೆ.
  • ಹೋಂಡಾ ಸಿಬಿ200ಎಕ್ಸ್ 147 ಕೆಜಿ ತೂಕವನ್ನು ಹೊಂದಿದೆ.
  • ಇದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ.
  • ಹೋಂಡಾ ಸಿಬಿ200ಎಕ್ಸ್ 12 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

Although Honda motorcycles are famous for their superior durability and robust design, you must prepare for the unpredictable situations that may lead to your motorcycle’s damage. In such a situation, a valid insurance policy can provide coverage against your financial losses.

Therefore, it is essential to buy or renew two-wheeler insurance for Honda CB200X from a responsible insurer.

ಭಾರತದಲ್ಲಿ ಹೋಂಡಾ ಸಿಬಿ200ಎಕ್ಸ್ ಟೂ ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಕ್ಲೈಮ್‌ಗಳ ಸಮಯದಲ್ಲಿ ಹೋಂಡಾ ಮೋಟಾರ್‌ಸೈಕಲ್ ಭಾಗಗಳಿಗೆ ಡೆಪ್ರಿಸಿಯೇಷನ್ ವೆಚ್ಚವನ್ನು ತಪ್ಪಿಸುವುದು ಹೇಗೆ?

ಡಿಜಿಟ್‌ನ ಝೀರೋ ಡೆಪ್ರಿಸಿಯೇಷನ್ ಆ್ಯಡ್-ಆನ್ ಪಾಲಿಸಿಯೊಂದಿಗೆ ನೀವು ಸಂಪೂರ್ಣ ಕವರೇಜನ್ನು ಪಡೆಯಬಹುದು ಮತ್ತು ಡ್ಯಾಮೇಜುಗೊಳಗಾದ ಹೋಂಡಾ ಮೋಟಾರ್‌ಸೈಕಲ್ ಭಾಗಗಳಿಗೆ ಡೆಪ್ರಿಸಿಯೇಷನ್ ವೆಚ್ಚವನ್ನು ತಪ್ಪಿಸಬಹುದು. 

ನಿಮ್ಮ ಪ್ರಸ್ತುತ ಪಾಲಿಸಿಯಲ್ಲಿ ನೀವು ಹೊಸ ಹೋಂಡಾ ಸಿಬಿ200ಎಕ್ಸ್ ಅನ್ನು ರಿಜಿಸ್ಟರ್ ಮಾಡಬಹುದೇ?

ಹೌದು, ನಿಮ್ಮ ಪ್ರಸ್ತುತ ಪಾಲಿಸಿಯಲ್ಲಿ ನೀವು ಹೊಸ ಮೋಟಾರ್‌ಸೈಕಲ್ ಅನ್ನು ರಿಜಿಸ್ಟರ್ ಮಾಡಬಹುದು. ಆದಾಗ್ಯೂ, ನಿಮ್ಮ ಹಳೆಯದನ್ನು ನೀವು ಬದಲಾಯಿಸಬೇಕಾಗುತ್ತದೆ.