ಹೀರೋ ಹೆಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್

ಕೇವಲ 752/- ರೂಪಾಯಿಗಳಿಂದ ಹೀರೋ ಹೆಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಪ್ರಾರಂಭ ನಿಮ್ಮ ಡಿಜಿಟ್ ಪಾಲಿಸಿ ರಿನ್ಯೂ ಮಾಡಿ

Third-party premium has changed from 1st June. Renew now

ಹೀರೋ ತನ್ನ ಹೆಚ್ಎಫ್(HF) ಡಿಲಕ್ಸ್ ಶ್ರೇಣಿಯನ್ನು ಏಪ್ರಿಲ್ 2020 ರಲ್ಲಿ ಎಂಟ್ರಿ ಲೆವೆಲ್ 100cc BS6 ಕಂಪ್ಲೈಂಟ್ ಕಮ್ಯೂಟರ್ ಬೈಕ್‌ನೊಂದಿಗೆ ಬಿಡುಗಡೆ ಮಾಡಿತು. ನಂತರ ಕಂಪೆನಿಯವರು ವೈಶಿಷ್ಟ್ಯಗಳ ಪಟ್ಟಿಯನ್ನು i3S ಹೆಸರಿನ ಉನ್ನತ-ಸ್ಪೆಕ್ ಆಯ್ಕೆಯೊಂದಿಗೆ ಮಾರ್ಪಡಿಸಿದರು. ಪ್ರಸ್ತುತ ಇವುಗಳು 6 ರೂಪಾಂತರಗಳಲ್ಲಿ ಲಭ್ಯವಿದ್ದು, ಹೆಚ್ಎಫ್(HF) ಡೀಲಕ್ಸ್ ಮಾದರಿಗಳು ಕೈಗೆಟುಕುವ ಆಯ್ಕೆಗಳನ್ನು ಹುಡುಕುತ್ತಿರುವ ಸವಾರರಿಗೆ ಸೂಕ್ತವಾದ ಆಯ್ಕೆಗಳಾಗಿವೆ.

ಈಗಾಗಲೇ ಬೈಕ್ ಖರೀದಿಸಿರುವವರು ಅಥವಾ ಖರೀದಿಸಬೇಕು ಎಂದು ಯೋಚಿಸಿರುವವರು ಹಣಕಾಸಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹೀರೋ ಹೆಚ್ಎಫ್(HF) ಡಿಲಕ್ಸ್ ಬೈಕ್ ಇನ್ಶೂರೆನ್ಸ್ ಪಡೆದುಕೊಳ್ಳುವುದು ಸೂಕ್ತವಾಗಿದೆ.

ಈ ನಿಟ್ಟಿನಲ್ಲಿ, ಹೆಚ್ಚುವರಿ ಪ್ರಯೋಜನಗಳ ಜೊತೆಗೆ ಕೈಗೆಟುಕುವ ಮತ್ತು ಅನುಕೂಲಕರವಾದ ಟು ವೀಲರ್ ಪಾಲಿಸಿ ಯೋಜನೆಗಳಿಗಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.

ಹೀರೋ ಹೆಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ರಕ್ಷಣೆ ಸಿಗುತ್ತದೆ

ಡಿಜಿಟ್ ನ ಹೀರೋ ಹೆಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಅನ್ನು ನೀವು ಏಕೆ ಖರೀದಿಸಬೇಕು?

ಹೀರೋ ಹೆಚ್ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಪ್ಲಾನುಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸೀವ್

ಅಪಘಾತದಿಂದ ಸ್ವಂತ ಬೈಕ್ ಗೆ ಉಂಟಾಗುವ ಹಾನಿ/ ನಷ್ಟಗಳು

×

ಸ್ವಂತ ಟು ವೀಲರ್ ಬೈಕ್ ಗೆ ಅಗ್ನಿ ಅವಘಡದಿಂದ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನಿಂದ ಸ್ವಂತ ಟು- ವೀಲರ್ ಗೆ ಉಂಟಾಗುವ ಹಾನಿಗಳು/ ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್ ಗೆ ಉಂಟಾದ ಹಾನಿಗಳು

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾದ ಹಾನಿಗಳು

×

ವೈಯಕ್ತಿಕ ಅಪಘಾತ ರಕ್ಷಣೆ

×

ಥರ್ಡ್ ಪಾರ್ಟಿ ವ್ಯಕ್ತಿಗೆ ಗಾಯಗಳು/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ಕಳ್ಳತನ

×

ನಿಮ್ಮ ಐಡಿವಿ(IDV) ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆಡ್- ಆನ್ ಗಳಿಂದ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನ ನಡುವಿನ ವ್ಯತ್ಯಾಸದ ಕುರಿತು ಮತ್ತಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.

ಡಿಜಿಟ್ ಇನ್ಶೂರೆನ್ಸ್ ಕ್ಲೈಮುಗಳು ಎಷ್ಟು ವೇಗವಾಗಿ ಸೆಟಲ್ ಆಗುತ್ತವೆ? ಇನ್ಶೂರೆನ್ಸ್ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ನೀವು ಹಾಗೆ ಮಾಡುತ್ತಿರುವುದು ತುಂಬಾ ಒಳ್ಳೆಯದು! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಓದಿ

ಹೀರೋ ಹೆಚ್‌ಎಫ್(HF) ಡಿಲಕ್ಸ್: ಪವರ್‌ಫುಲ್ ಬೈಕ್‌ನಲ್ಲಿ ನಿಮ್ಮ ಪ್ರಯಾಣ

ಎಚ್‌ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಗೆ ಡಿಜಿಟ್ ಏಕೆ ಸೂಕ್ತವಾದ ಆಯ್ಕೆ ಎನ್ನುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

ಅನುಕೂಲಕರವಾದ ಪಾಲಿಸಿ ಆಯ್ಕೆಗಳು - ಪ್ರತಿ ರೈಡರ್‌ನ ವೈವಿಧ್ಯಮಯ ಅವಶ್ಯಕತೆಗಳನ್ನು ಪರಿಗಣಿಸಿ ಡಿಜಿಟ್ ತನ್ನ ಪಾಲಿಸಿ ಆಯ್ಕೆಗಳನ್ನು ರಚಿಸಿರುತ್ತದೆ. ಹೀರೋ ಹೆಚ್ಎಫ್( HF) ಡೀಲಕ್ಸ್ ಮಾಲೀಕರು ಅನಗತ್ಯ ಹೊಣೆಗಾರಿಕೆಗಳನ್ನು ತಪ್ಪಿಸಲು ಕೆಳಗಿನ ಯಾವುದಾದರೂ ಯೋಜನೆಗಳನ್ನು ಆಯ್ಕೆ ಮಾಡಬಹುದು.

ಥರ್ಡ್ ಪಾರ್ಟಿ ಲಯಬಿಲಿಟಿ ಸ್ಕೀಮ್- ಈ ಯೋಜನೆಯು ನಿಮ್ಮ ದ್ವಿಚಕ್ರ ವಾಹನದಿಂದ ಅಪಘಾತದಲ್ಲಿ ಥರ್ಡ್ ಪಾರ್ಟಿಗೆ ಉಂಟಾಗುವ ಹಾನಿಗಳಿಗೆ ರಕ್ಷಣೆ ನೀಡುತ್ತದೆ. ತೊಂದರೆಗೊಳಗಾದ ಪಾರ್ಟಿ ಅಥವಾ ವ್ಯಕ್ತಿಯು ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಅದಕ್ಕಾಗಿ ನೇರವಾಗಿ ಪರಿಹಾರವನ್ನು ಪಡೆದುಕೊಳ್ಳಬಹುದು. ಆದರೆ, ಥರ್ಡ್ ಪಾರ್ಟಿ ಪಾಲಿಸಿಯು ಸ್ವಂತ ಬೈಕ್ ಗೆ ಆದ ಹಾನಿಗೆ ರಕ್ಷಣೆಯನ್ನು ನೀಡುವುದಿಲ್ಲ. ಆದ್ದರಿಂದ, ಆರ್ಥಿಕ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು, ಥರ್ಡ್ ಪಾರ್ಟಿ ಪಾಲಿಸಿದಾರರು ಸ್ವತಂತ್ರವಾಗಿ ಸ್ವಂತ ಬೈಕ್ ಹಾನಿ ರಕ್ಷಣೆಯನ್ನು ಖರೀದಿಸಬಹುದು.

ಕಾಂಪ್ರೆಹೆನ್ಸಿವ್ ಸ್ಕೀಮ್ - ಇದು ಥರ್ಡ್-ಪಾರ್ಟಿ ಹಾಗೂ ಸ್ವಂತ ಬೈಕ್ ಗೆ ಆದ ಹಾನಿಗಾಗಿ ರಕ್ಷಣೆಯನ್ನು ಒಳಗೊಂಡಿರುವ ವ್ಯಾಪಕ ಪಾಲಿಸಿಯಾಗಿದೆ. ಇದಲ್ಲದೆ, ಪ್ರವಾಹಗಳು, ಭೂಕಂಪಗಳು, ಬೆಂಕಿ, ಕಳ್ಳತನ ಮತ್ತು ಇತರ ಬೆದರಿಕೆ ನೀಡುವಂತಹ ಘಟನೆಗಳಲ್ಲಿ ನೀವು ಯೋಜನೆಯ ವಿರುದ್ಧ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು.

 ಆನ್‌ಲೈನ್ ಖರೀದಿ ಮತ್ತು ರಿನ್ಯೂ ಮಾಡಲು ಆಯ್ಕೆಗಳು -ಡಿಜಿಟ್ ತನ್ನ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸಲು ಅಥವಾ ರಿನ್ಯೂ ಮಾಡಲು ಸುಲಭವಾಗುವಂತೆ 100% ಡಿಜಿಟೈಸ್ಡ್ ಆಯ್ಕೆ ನೀಡಿ ಸರಾಗಗೊಳಿಸುತ್ತದೆ. ಪಾಲಿಸಿ ಹೊಂದಿರುವ ಗ್ರಾಹಕರು ಆನ್‌ಲೈನ್‌ನಲ್ಲಿ ಹೀರೋ ಹೆಚ್ಎಫ್( HF) ಡಿಲಕ್ಸ್ ಇನ್ಶೂರೆನ್ಸ್ ನವೀಕರಣಕ್ಕಾಗಿ ತಮ್ಮ ಖಾತೆಗಳಿಗೆ ಲಾಗ್ ಇನ್ ಮಾಡಬೇಕಾಗುತ್ತದೆ ಮತ್ತು ಹೊಸ ಗ್ರಾಹಕರು ಹೀರೋ ಹೆಚ್ಎಫ್( HF) ಡಿಲಕ್ಸ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ತಕ್ಷಣವೇ ಕ್ಲೈಮ್ ಇತ್ಯರ್ಥ - ಡಿಜಿಟ್‌ನೊಂದಿಗೆ, ನಿಮ್ಮ ಹೆಚ್ಚಿನ ಕ್ಲೈಮ್‌ಗಳನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಇತ್ಯರ್ಥಪಡಿಸುತ್ತೇವೆ ಎಂದು ನಾವು ಭರವಸೆ ನೀಡುತ್ತೇವೆ. ತ್ವರಿತ ಪರಿಹಾರಕ್ಕಾಗಿ, ಡಿಜಿಟ್ ನಿಮಗಾಗಿ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್- ಇನ್ಸ್ಪೆಕ್ಷನ್ ವ್ಯವಸ್ಥೆಯನ್ನು ತರುತ್ತದೆ. ಕ್ಲೈಮ್  ಫೈಲ್ ಮಾಡಲು ಸಿಸ್ಟಂನಲ್ಲಿ ಸಂಬಂಧಿತ ಚಿತ್ರಗಳನ್ನು ಸಲ್ಲಿಸಿ.

ಆಡ್-ಆನ್ ಕವರ್‌ ಸಹಿತ ಪಾಲಿಸಿ ಮಾರ್ಪಾಡುಗಳು - ಡಿಜಿಟ್ ವಿಸ್ತರಣೆಗೊಳಿಸಿದ ಕೆಳಗಿನ ಯಾವುದೇ ಆಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ರಕ್ಷಣೆಯನ್ನು ನೀವು ಬಲಪಡಿಸಿಕೊಳ್ಳಬಹುದು

(ಐಡಿವಿ)IDV ಕಸ್ಟಮೈಸ್ ಮಾಡಬಹುದಾದ ಸೌಲಭ್ಯ- ಹೀರೋ ಹೆಚ್ಎಫ್(HF) ಡೀಲಕ್ಸ್‌ಗಾಗಿ ನಿಮ್ಮ ದ್ವಿಚಕ್ರ ವಾಹನ ಇನ್ಶೂರೆನ್ಸ್ ಅನ್ನು ಮತ್ತಷ್ಟು ಹೆಚ್ಚಿಸಲು, ನಿಮ್ಮ ಇನ್ಶೂರೆನ್ಸ್ ಮಾಡಿದ ಘೋಷಿತ ಮೌಲ್ಯವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ನೀಡುತ್ತದೆ. ಈ ಪ್ರಯೋಜನವನ್ನು ಬಳಸಿಕೊಳ್ಳಲು ನೀವು ನಿಮ್ಮ ಪ್ರೀಮಿಯಂಗಳನ್ನು ಸರಿಹೊಂದಿಸಬೇಕು.

ರಾಷ್ಟ್ರವ್ಯಾಪಿ ನೆಟ್‌ವರ್ಕ್ ಗ್ಯಾರೇಜುಗಳು - ಭಾರತದಾದ್ಯಂತ 2900 ಕ್ಕೂ ಹೆಚ್ಚು ಡಿಜಿಟ್ ನೆಟ್‌ವರ್ಕ್ ಬೈಕ್ ಗ್ಯಾರೇಜ್‌ಗಳು ಲಭ್ಯವಿವೆ. ಕ್ಯಾಶ್ಲೆಸ್ ರಿಪೇರಿಗಳನ್ನು ಪಡೆಯಲು ಹತ್ತಿರದ ಯಾವುದೇ ಗ್ಯಾರೇಜ್‌ಗಳಿಗೆ ಭೇಟಿ ನೀಡಿ.

24x7 ಗ್ರಾಹಕ ಬೆಂಬಲ – ಯಾವುದೇ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳಿದ್ದರೆ, 1800 258 5956 ಗೆ ಕರೆ ಮಾಡಿ. ಡಿಜಿಟ್‌ನ ಗ್ರಾಹಕ ಸೇವಾ ಕಾರ್ಯನಿರ್ವಾಹಕರು ನಿಮಗೆ ಬೇಗನೆ ಸಹಾಯ ನೀಡಲು ಸದಾ ಲಭ್ಯವಿರುತ್ತಾರೆ. ಹೆಚ್ಚುವರಿಯಾಗಿ, ನೀವು ಅನಗತ್ಯ ಕ್ಲೈಮ್‌ಗಳನ್ನು ತಪ್ಪಿಸುವ ಮತ್ತು ಹೆಚ್ಚಿನ ಡಿಡಕ್ಟಿಬಲ್ಸ್ ಆಗದೆ ಇರುವ ಹಾಗೆ ಪಾಲಿಸಿ ಆಯ್ಕೆ ಮಾಡುವ ಮೂಲಕ ನಿಮ್ಮ ಪ್ರೀಮಿಯಂಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ನಿಮ್ಮ ಹೀರೋ ಹೆಚ್ಎಫ್(HF) ಡೀಲಕ್ಸ್ ಬೈಕ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಏಕೆ ಆಯ್ದುಕೊಳ್ಳಬೇಕು?

ಅತ್ಯಾಧುನಿಕ ಪ್ರಗತಿಯೊಂದಿಗೆ ಸಜ್ಜುಗೊಂಡಿದ್ದರೂ ಸಹ, ಯಾವುದೇ ದ್ವಿಚಕ್ರ ವಾಹನವು ಅಕಸ್ಮಾತ್ ಆಗಿ ಅಪಘಾತಗಳು ಮತ್ತು ಇತರ ದುರದೃಷ್ಟಕರ ಹಾನಿಗಳಿಗೆ ಒಳಗಾಗುತ್ತವೆ. ಈ ನಿಟ್ಟಿನಲ್ಲಿ, ದ್ವಿಚಕ್ರ ವಾಹನ ಇನ್ಶೂರೆನ್ಸ್ ಕೆಳಗಿನ ಅನಿವಾರ್ಯ ವೆಚ್ಚಗಳಿಂದ ರಕ್ಷಿಸಲು ಅತ್ಯಂತ ಮಹತ್ವದ್ದಾಗಿದೆ-

ಭಾರೀ ದಂಡಗಳು - ಮಾನ್ಯತೆ ಹೊಂದಿದ ಇನ್ಶೂರೆನ್ಸ್ ದಾಖಲೆಗಳಿಲ್ಲದೆ ನಿಮ್ಮ ಹೀರೋ HF ಡಿಲಕ್ಸ್ ಸವಾರಿ ಮಾಡುವುದು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಅಂತಹ ಅಪರಾಧಕ್ಕಾಗಿ, ನಿಮಗೆ ₹ 2,000 ಶುಲ್ಕವನ್ನು ದಂಡವಾಗಿ ವಿಧಿಸಬಹುದು. ಮತ್ತೊಮ್ಮೆ ಅಂತಹದೇ ತಪ್ಪಿನಿಂದ ಕಾನೂನು ಉಲ್ಲಂಘಿಸಿದರೆ , ₹ 4,000 ದಂಡ ಕಟ್ಟಬೇಕಾಗಿ ಬರುತ್ತದೆ.

ಥರ್ಡ್ ಪಾರ್ಟಿ ಚಾರ್ಜ್ಗಳು - ಮೋಟಾರ್ಸ್ ವೆಹಿಕಲ್ಸ್ ಆಕ್ಟ್ 1988 ರ ಪ್ರಕಾರ, ಪ್ರತಿ ದ್ವಿಚಕ್ರ ವಾಹನ ಮಾಲೀಕರು ಭಾರತದ ರಸ್ತೆಯಲ್ಲಿ ಕಾನೂನುಬದ್ಧವಾಗಿ ಗಾಡಿ ಚಲಾಯಿಸಲು ಥರ್ಡ್ ಪಾರ್ಟಿ ಪಾಲಿಸಿ ಕವರ್ ಹೊಂದಿರಬೇಕು. ಈ ಯೋಜನೆಯಡಿಯಲ್ಲಿ, ನಿಮ್ಮ ಬೈಕ್‌ನಿಂದ ಮತ್ತೊಂದು ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ನಷ್ಟವನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯವರು ಸರಿದೂಗಿಸುತ್ತಾರೆ.

ಸ್ವಂತ ಬೈಕ್ ಗೆ ಉಂಟಾದ ಹಾನಿ ಖರ್ಚುಗಳು - ನಿಮ್ಮ ಬೈಕ್ ಒಂದು ವೇಳೆ ಕಳ್ಳತನವಾದರೆ, ನಿಮ್ಮ ಕಾಂಪ್ರೆಹೆನ್ಸೀವ್ ಪಾಲಿಸಿ ವಿರುದ್ಧ ನೀವು ಪರಿಹಾರವನ್ನು ಪಡೆಯಬಹುದು. ಇದಲ್ಲದೆ, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಇತರ ಅವಘಡಗಳಿಂದಾಗಿ ನಿಮ್ಮ ಹೆಚ್ಎಫ್(HF) ಡಿಲಕ್ಸ್ ಸರಿಪಡಿಸಲಾಗದಷ್ಟು ಹಾನಿಗೆ ಒಳಗಾಗಿದ್ದರೆ, ನೀವು ಪರಿಹಾರಕ್ಕಾಗಿ ಕ್ಲೈಮ್ ಫೈಲ್ ಮಾಡಬಹುದು.

ವೈಯಕ್ತಿಕ ಅಪಘಾತ ವೆಚ್ಚ - IRDAI ಭಾರತದ ಪ್ರತಿಯೊಬ್ಬ ಮೋಟಾರ್‌ಸೈಕಲ್ ಮಾಲೀಕರಿಗೆ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಕಡ್ಡಾಯಗೊಳಿಸಿದೆ. ಬೈಕ್ ಅಪಘಾತದಿಂದಾಗಿ ಪಾಲಿಸಿದಾರರ ಮರಣ ಅಥವಾ ಶಾಶ್ವತ/ಭಾಗಶಃ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಈ ರಕ್ಷಣೆಯಿಂದ ನಾಮಿನಿಗೆ ಪರಿಹಾರ ಸಿಗುತ್ತದೆ.

ಇವುಗಳ ಹೊರತಾಗಿ, ನೀವು ಪ್ರತಿ ಕ್ಲೈಮ್-ಫ್ರೀ ವರ್ಷಕ್ಕೆ ನಿಮ್ಮ ಪ್ರೀಮಿಯಂಗಳಲ್ಲಿ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳನ್ನು ಗಳಿಸಬಹುದು.

ಡಿಜಿಟ್‌ನಂತಹ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರು ನೇರವಾಗಿ ಐದು ಕ್ಲೈಮ್-ಫ್ರೀ ವರ್ಷಗಳವರೆಗೆ 50% ವರೆಗೆ ರಿಯಾಯಿತಿಗಳನ್ನು ಒದಗಿಸುತ್ತಾರೆ.

ಹೀರೋ ಹೆಚ್ಎಫ್(HF) ಡೀಲಕ್ಸ್ ಇನ್ಶೂರೆನ್ಸ್ ನಂತರದ ವ್ಯಾಪಕ ವೆಚ್ಚಗಳನ್ನು ತೊಡೆದುಹಾಕಲು ಅತ್ಯಗತ್ಯವಾಗಿದೆ.

ಹೆಚ್ಎಫ್(HF) ಡಿಲಕ್ಸ್ ಬಗ್ಗೆ ಮತ್ತಷ್ಟು ತಿಳಿಯಿರಿ

ಹೆಚ್ಎಫ್(HF) ಡಿಲಕ್ಸ್ 100 cc ಆವೃತ್ತಿಯು ಸೊಗಸಾದ ಗ್ರಾಫಿಕ್ಸ್‌ನೊಂದಿಗೆ ಹಳೆಯ-ಶಾಲಾ ವಿನ್ಯಾಸವನ್ನು ಹೊಂದಿದ್ದರೆ, ನವೀಕರಿಸಿದ ಆವೃತ್ತಿಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

  •  ಎಂಜಿನ್ – 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾದ ಎಂಜಿನ್ 7.9 bHP ಪವರ್ ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ, 100c ಮಾದರಿಗಳು 10 ಸೆನ್ಸರ್‌ಗಳ ಮೂಲಕ ಗಾಳಿ-ಇಂಧನ ಮಿಶ್ರಣವನ್ನು ಸರಿಹೊಂದಿಸಲು ಸಹಾಯ ಮಾಡುವ XSens ತಂತ್ರಜ್ಞಾನದ ಜೊತೆಗೆ ಇಂಧನ-ಇಂಜೆಕ್ಷನ್ ಸಿಸ್ಟಮ್‌ನೊಂದಿಗೆ ಬರುತ್ತವೆ.

  • i3S ತಂತ್ರಜ್ಞಾನ – ಈ ತಂತ್ರಜ್ಞಾನವು ಇಂಧನ ಉಳಿಸುತ್ತದೆ ಮತ್ತು ಸುಮಾರು 65 ರಿಂದ 70 kmpl ಮೈಲೇಜ್ ನೀಡುತ್ತದೆ.

ಈ i3S ವ್ಯವಸ್ಥೆಯು ಮೋಟಾರ್‌ಸೈಕಲ್‌ನ ಇಂಧನ ಉಳಿಸಲು ಸಹಾಯ ಮಾಡುತ್ತದೆ ಮತ್ತು ಹೀಗಾಗಿ, HF ಡಿಲಕ್ಸ್ ಸಮಂಜಸವಾಗಿ ಇಂಧನ-ಸಮರ್ಥವಾಗಿದೆ. ಹೊಸ ಹೀರೋ ನೈಜ-ಪ್ರಪಂಚದ ಪರಿಸ್ಥಿತಿಗಳಲ್ಲಿ ಸುಮಾರು 65-70 kmpl ಮೈಲೇಜ್ ಅನ್ನು ನೀಡುತ್ತದೆ, ಇದು ಈ ವರ್ಗದ ಮೋಟಾರ್‌ಸೈಕಲ್‌ಗೆ ಅತ್ಯುತ್ತಮವಾಗಿದೆ.

  •  ಬ್ರೇಕ್‌ಗಳು - ಡ್ರಮ್ ಬ್ರೇಕ್‌ಗಳು 'ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್'ನೊಂದಿಗೆ ಎರಡೂ ಚಕ್ರಗಳಲ್ಲಿ ತಮ್ಮ ಬ್ರೇಕಿಂಗ್ ಕರ್ತವ್ಯಗಳನ್ನು ನಿರ್ವಹಿಸುತ್ತವೆ.

ಇತರ ವಿಶೇಷತೆಗಳು

  • ಮುಂಭಾಗದಲ್ಲಿ, ಬೈಕ್ ಹೀರೋನ 3D ಲಾಂಛನದೊಂದಿಗೆ ಸ್ಪಷ್ಟವಾದ ಲೆನ್ಸ್ ತಿರುವು ಇಂಡಿಕೇಟರ್ ಗಳೊಂದಿಗೆ ಕೋನೀಯ ಹೆಡ್‌ಲ್ಯಾಂಪ್ ಕೌಲ್ ಅನ್ನು ಒಳಗೊಂಡಿದೆ.
  • ಹೊಸ ಮಾಡೆಲ್ ಬಾಡಿ ಪ್ಯಾನೆಲ್‌ಗಳಲ್ಲಿ ಟ್ರಿಪಲ್-ಟೋನ್ ಗ್ರಾಫಿಕ್ಸ್ ಮತ್ತು ದೀರ್ಘ ಆರಾಮದಾಯಕ ಸೀಟ್ ಅನ್ನು ಒಳಗೊಂಡಿದೆ.
  • ಹಿಂಭಾಗದಲ್ಲಿ, HF ಡಿಲಕ್ಸ್ ಬೈಕ್ ಗಳು ಹ್ಯಾಲೊಜೆನ್ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿರುತ್ತವೆ.

ಆದ್ದರಿಂದ, ಹೀರೋ HF ಡಿಲಕ್ಸ್ ಬೈಕ್ ಇನ್ಶೂರೆನ್ಸ್ ರಕ್ಷಣೆಯು ಅನಿವಾರ್ಯ ಹಾನಿಗಳಿಂದ ಹೆಚ್ಚಿನ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ.

ಹೀರೋ ಹೆಚ್ಎಫ್(HF) ಡಿಲಕ್ಸ್ – ವೇರಿಯೆಂಟ್ಗಳು ಮತ್ತು ಎಕ್ಸ್- ಶೋರೂಂ ಬೆಲೆ

ವೇರಿಯೆಂಟ್ಗಳು ಎಕ್ಸ್- ಶೋರೂಂ ಬೆಲೆ (ನಗರಕ್ಕೆ ತಕ್ಕಂತೆ ಬದಲಾಗಬಹುದು)
100 ಮಿಲಿಯನ್ ಎಡಿಶನ್ ₹ 49,800 thousand
ಕಿಕ್ ಸ್ಟಾರ್ಟ್ ಡ್ರಮ್ ಸ್ಪೋಕ್ Fl ₹ 52,700 thousand
ಕಿಕ್ ಸ್ಟಾರ್ಟ್ ಡ್ರಮ್ ಅಲಾಯ್ ಸ್ಪೋಕ್ Fl ₹ 53,700 thousand
ಸೆಲ್ಫ್ ಡ್ರಮ್ ಅಲಾಯ್ ₹ 61,900 thousand
ಸೆಲ್ಫ್ ಡ್ರಮ್ ಅಲಾಯ್ ಆಲ್ ಬ್ಲಾಕ್ ₹ 62,500 thousand
ಸೆಲ್ಫ್ ಡ್ರಮ್ ಅಲಾಯ್ i3S ₹ 63,400 thousand

ಭಾರತದಲ್ಲಿ ಹೀರೋ ಹೆಚ್ಎಫ್(HF) ಡಿಲಕ್ಸ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಹೀರೋ ಹೆಚ್‌ಎಫ್(HF) ಡಿಲಕ್ಸ್ ಇನ್ಶೂರೆನ್ಸ್ ಪಾಲಿಸಿ ನವೀಕರಣದ ನಂತರ ನನ್ನ ಎನ್‌.ಸಿ.ಬಿ(NCB) ಪ್ರಯೋಜನಗಳು ಹಾಗೆ ಮುಂದುವರಿಯುತ್ತವೆಯೇ?

ಹೌದು, ನೀವು ಹೀರೋ ಹೆಚ್ಎಫ್(HF) ಡಿಲಕ್ಸ್ ಬೈಕ್ ಇನ್ಶೂರೆನ್ಸ್ ಅನ್ನು ನವೀಕರಿಸಿದ ನಂತರ ಎನ್.ಸಿ.ಬಿ(NCB) ಪ್ರಯೋಜನಗಳು ಹಾಗೇ ಇರುತ್ತವೆ.

ನಾನು 3 ವರ್ಷಗಳವರೆಗೆ ಯಾವುದೇ ಕ್ಲೈಮ್ ಫೈಲ್ ಮಾಡದಿದ್ದರೆ, ಕಟ್ಟುವ ಪ್ರೀಮಿಯಂಗಳಲ್ಲಿ ನನಗೆ ಎಷ್ಟು ರಿಯಾಯಿತಿ ಸಿಗುತ್ತದೆ?

ಡಿಜಿಟ್ ನಿರಂತರವಾದ 3 ಕ್ಲೈಮ್-ಫ್ರೀ ವರ್ಷಗಳ ಪ್ರೀಮಿಯಂಗಳಿಗೆ 35% ನೋ ಕ್ಲೈಮ್ ಬೋನಸ್ ರಿಯಾಯಿತಿಯನ್ನು ನೀಡುತ್ತದೆ.