ಹೀರೋ ಡ್ಯುಯೆಟ್ ಇನ್ಶೂರೆನ್ಸ್
ಟೂ -ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ತಕ್ಷಣ ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಹೀರೋ ಡ್ಯುಯೆಟ್ ಸ್ಕೂಟರ್ ಇನ್ಶೂರೆನ್ಸ್ ಬೆಲೆ ಮತ್ತು ಆನ್‌ಲೈನ್‌ನಲ್ಲಿ ಪಾಲಿಸಿ ರಿನೀವಲ್

ಹೀರೋ ಮೋಟೋಕಾರ್ಪ್ ಲಿಮಿಟೆಡ್ ಭಾರತದಲ್ಲಿ ಟೂ -ವೀಲರ್ ಗಳ ಅತಿ ದೊಡ್ಡ ತಯಾರಕ. 2015 ರಲ್ಲಿ ಲ್ಯಾಂಚ್ ಆದ, ಹೀರೋ ಮೋಟೋಕಾರ್ಪ್‌ನ ಹೌಸ್ ನಿಂದ ಡ್ಯುಯೆಟ್ ಅನ್ನು ಯುನಿಸೆಕ್ಸ್ ಸ್ಕೂಟರ್ ಆಗಿ ಪಿಚ್ ಮಾಡಲಾಯಿತು.

ಹೀರೋ ಟೂ-ವೀಲರ್ ಗಳು ತಮ್ಮ ಬಾಳಿಕೆ ಬರುವ ಫ್ರೇಮ್ ವರ್ಕ್ ಮತ್ತು ಅತ್ಯುತ್ತಮ ಹ್ಯಾಂಡಲಿಂಗ್ ಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ಎಲ್ಲಾ ಇತರ ಸ್ಕೂಟರ್‌ಗಳಂತೆ, ಹೀರೋ ಡ್ಯುಯೆಟ್ ಕೂಡ ಡ್ಯಾಮೇಜ್ ಮತ್ತು ಅಪಘಾತಗಳಿಗೆ ಗುರಿಯಾಗುತ್ತದೆ.

ಪರಿಣಾಮವಾಗಿ, ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ಅತ್ಯಗತ್ಯ.

ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೀರೋ ಡ್ಯುಯೆಟ್ ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್ ಓನ್ ಡ್ಯಾಮೇಜ್

ಅಪಘಾತದಿಂದಾಗಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟೂ-ವೀಲರ್ ಗೆ ಡ್ಯಾಮೇಜ್/ನಷ್ಟ

×

ಥರ್ಡ್-ಪಾರ್ಟಿ ವಾಹನಕ್ಕೆ ಡ್ಯಾಮೇಜ್

× ×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಡ್ಯಾಮೇಜ್

× ×

ಪರ್ಸನಲ್ ಆಕ್ಸಿಡೆಂಟ್ ಕವರ್

× ×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

× ×

ನಿಮ್ಮ ಸ್ಕೂಟರ್ ಅಥವಾ ಬೈಕ್ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟೂ-ವೀಲರ್ ಇನ್ಸೂರೆನ್ಸಿನ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

ಹೀರೋ ಡ್ಯುಯೆಟ್ - ವೇರಿಯಂಟುಗಳು ಮತ್ತು ಎಕ್ಸ್ ಶೋ ರೂಂ ಬೆಲೆ

ವೇರಿಯಂಟುಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಡ್ಯುಯೆಟ್ VX ₹52,330 (discontinued) ಡ್ಯುಯೆಟ್ LX ₹48,280 (discontinued)

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಟೂ-ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ಲ್ಯಾನ್ ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಟೆನ್ಶನ್ ಫ್ರೀ ಆಗಿ ಬದುಕಬಹುದು!

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಡ್ಯುಯೆಟ್ ಸ್ಕೂಟರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ನೀವು ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವ ಮೊದಲು ಪಾಲಿಸಿಯ ಬೆಲೆಯ ಹೊರತಾಗಿ ಪರಿಗಣಿಸಬೇಕಾದ ಹಲವಾರು ಅಂಶಗಳಿವೆ. ಡಿಜಿಟ್ ಇನ್ಶೂರೆನ್ಸ್ ಹಲವಾರು ಅನುಕೂಲಕರ ಪ್ರಯೋಜನಗಳನ್ನು ತರುತ್ತದೆ, ಹೀರೋ ಸ್ಕೂಟರ್ ಮಾಲೀಕರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.

  • ಮೂರು ವಿಭಿನ್ನ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು- ಡಿಜಿಟ್ ಇನ್ಶೂರೆನ್ಸ್ ನಿಮಗೆ ಆಯ್ಕೆ ಮಾಡಲು ಮೂರು ಪ್ರತ್ಯೇಕ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ.
    • ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿ - ಈ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಪಾಲಿಸಿಯು ಪಾಲಿಸಿಹೋಲ್ಡರ್ ಗೆ ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಕಳ್ಳತನ ಮತ್ತು ಹೆಚ್ಚಿನವುಗಳಿಂದ ಉಂಟಾದ ನಷ್ಟಗಳ ವಿರುದ್ಧ ಅವರ ಮೋಟಾರ್‌ಸೈಕಲ್‌ಗಳಿಗೆ ಹಣಕಾಸಿನ ಕವರೇಜನ್ನು ಒದಗಿಸುತ್ತದೆ. ಆದಾಗ್ಯೂ, ಇದು ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುವುದಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿರುವ ಥರ್ಡ್-ಪಾರ್ಟಿ ಪಾಲಿಸಿಹೋಲ್ಡರ್ ತಮ್ಮ ಅಸ್ತಿತ್ವದಲ್ಲಿರುವ ಪಾಲಿಸಿ ಅವಧಿಯಲ್ಲಿ ಯಾವಾಗ ಬೇಕಾದರೂ ಈ ಸ್ಟ್ಯಾಂಡಲೋನ್ ಪಾಲಿಸಿಯನ್ನು ಆರಿಸಿಕೊಳ್ಳಬಹುದು. ಈ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಅವರು ಪಾಲಿಸಿ ರಿನೀವಲ್ ಗಾಗಿ ಕಾಯಬೇಕಾಗಿಲ್ಲ.
    • ಥರ್ಡ್-ಪಾರ್ಟಿ ಲಯಬಿಲಿಟಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ - ಅಪಘಾತದಲ್ಲಿ ನಿಮ್ಮ ಹೀರೋ ಡ್ಯುಯೆಟ್‌ನಿಂದ ಉಂಟಾದ ಥರ್ಡ್-ಪಾರ್ಟಿ ಡ್ಯಾಮೇಜುಗಳಿಂದ ಉಂಟಾಗುವ ನಷ್ಟಗಳ ವಿರುದ್ಧ ಈ ಪಾಲಿಸಿಯು ಹಣಕಾಸಿನ ಕವರೇಜನ್ನು ಒದಗಿಸುತ್ತದೆ. ಈ ಪಾಲಿಸಿಯು ಯಾವುದೇ ಮೂರನೇ ವ್ಯಕ್ತಿಯ ಆಕಸ್ಮಿಕ ಸಾವು ಅಥವಾ ಗಾಯದಿಂದ ಉಂಟಾದ ಹಣಕಾಸಿನ ಲಯಬಿಲಿಟಿಗಳನ್ನು ಸಹ ಕವರ್ ಮಾಡುತ್ತದೆ. ಇದು ಎಲ್ಲಾ ಮೊಕದ್ದಮೆ ಸಮಸ್ಯೆಗಳನ್ನು ಸಹ ನಿರ್ವಹಿಸುತ್ತದೆ.
    • ಕಾಂಪ್ರೆಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ - ಥರ್ಡ್-ಪಾರ್ಟಿ ಲಯಬಿಲಿಟಿಗಳ ಹೊರತಾಗಿ, ಹೀರೋ ಡ್ಯುಯೆಟ್ ಗಾಗಿ ಈ ಕಾಂಪ್ರೆಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಅಪಘಾತಗಳು, ಬೆಂಕಿ, ಕಳ್ಳತನ ಮತ್ತು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಡ್ಯಾಮೇಜುಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ನೀವು ಮತ್ತು ಇತರ ಪಾರ್ಟಿ ಡಿಜಿಟ್‌ನಿಂದ ಡ್ಯಾಮೇಜಿನ ವೆಚ್ಚದ ಕ್ಲೈಮ್ ಪಡೆಯುತ್ತೀರಿ.
  • ವ್ಯಾಪಕ ಗ್ಯಾರೇಜ್ ನೆಟ್ವರ್ಕ್ - ಭಾರತದಾದ್ಯಂತ 2,900+ ಗ್ಯಾರೇಜ್‌ಗಳೊಂದಿಗೆ ಡಿಜಿಟ್ ಇನ್ಶೂರೆನ್ಸ್ ಟೈ-ಅಪ್‌ಗಳನ್ನು ಹೊಂದಿದೆ. ಆದ್ದರಿಂದ, ನೀವು ಎಂದಾದರೂ ಅಪಘಾತವನ್ನು ಎದುರಿಸಿದರೆ ನಿಮ್ಮ ಹೀರೋ ಡ್ಯುಯೆಟ್‌ಗಾಗಿ ಕ್ಯಾಶ್‌ಲೆಸ್‌ ರಿಪೇರಿಯನ್ನು ಒದಗಿಸುವ ಪಾರ್ಟ್ನರ್ ಗ್ಯಾರೇಜ್ ಅನ್ನು ಹುಡುಕಲು ನೀವು ಎಂದಿಗೂ ವಿಫಲರಾಗುವುದಿಲ್ಲ.
  • ಅನುಕೂಲಕರ ಆನ್‌ಲೈನ್ ಪ್ರಕ್ರಿಯೆ - ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಕ್ಲೈಮ್ ಮಾಡಲು ಮತ್ತು ಖರೀದಿಸಲು ಡಿಜಿಟಲ್ ಇನ್ಶುರೆನ್ಸ್ ಸುಲಭವಾದ ಪ್ರಕ್ರಿಯೆಯನ್ನು ನೀಡುತ್ತದೆ. ನಿಮ್ಮ ಕ್ಲೈಮ್ ಡಾಕ್ಯುಮೆಂಟುಗಳನ್ನು ಅಪ್‌ಲೋಡ್ ಮಾಡಲು ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಸಹಾಯದಿಂದ ಮನೆಯಿಂದಲೇ ನೇರವಾಗಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ರಿನೀವಲ್ ಅನ್ನು ನೀವು ಆನ್‌ಲೈನ್‌ನಲ್ಲಿ ಇದೇ ರೀತಿಯಲ್ಲಿ ಮಾಡಬಹುದು.
  • ತತ್‌ಕ್ಷಣ ಕ್ಲೈಮ್ ಸೆಟಲ್ ಮೆಂಟ್ -ಇದಲ್ಲದೆ, ಡಿಜಿಟ್ ವೇಗದ ಕ್ಲೈಮ್ ಸೆಟಲ್ಮೆಂಟ್ ಸೇವೆಗಳನ್ನು ನೀಡುತ್ತದೆ. ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ಪರಿಶೀಲನೆ ವೈಶಿಷ್ಟ್ಯದೊಂದಿಗೆ ನಿಮ್ಮ ಕ್ಲೈಮ್‌ಗಳನ್ನು ನೀವು ಕ್ಷಣದಲ್ಲಿ ಸೆಟಲ್ ಮಾಡಬಹುದು.
  • ಒಟ್ಟು ಪಾರದರ್ಶಕತೆ  - ಡಿಜಿಟ್ ತನ್ನ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ಪ್ರಸ್ತುತಪಡಿಸುವಾಗ ಸಂಪೂರ್ಣ ಪಾರದರ್ಶಕತೆಯನ್ನು ನಿರ್ವಹಿಸುತ್ತದೆ. ಪರಿಣಾಮವಾಗಿ, ನೀವು ಖರೀದಿಸಿದ ಪಾಲಿಸಿಗಳಿಗೆ ಮಾತ್ರ ನೀವು ಪಾವತಿಸುತ್ತೀರಿ. ಪ್ರತಿಯಾಗಿ, ನೀವು ಆಯ್ಕೆ ಮಾಡಿದ್ದಕ್ಕಾಗಿ ನೀವು ನಿಖರವಾಗಿ ಕವರ್ ಪಡೆಯುತ್ತೀರಿ.
  • ಪ್ರತಿಕ್ರಿಯಾತ್ಮಕ ಗ್ರಾಹಕ ಸೇವೆ - ಹೆಚ್ಚುವರಿಯಾಗಿ, ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಜೊತೆಗೆ 24x7 ಸಹಾಯವನ್ನು ಒದಗಿಸುವ ಪ್ರತಿಸ್ಪಂದಕ ಗ್ರಾಹಕ ಸೇವಾ ಟೀಂನೊಂದಿಗೆ ಡಿಜಿಟ್ ಇನ್ಶೂರೆನ್ಸ್ ಕಾರ್ಯನಿರ್ವಹಿಸುತ್ತದೆ.
  • ವಿವಿಧ ಆ್ಯಡ್-ಆನ್ ಪಾಲಿಸಿಗಳು - ನಿಮ್ಮ ಅನುಕೂಲಕ್ಕಾಗಿ ಡಿಜಿಟ್ ವಿವಿಧ ಆ್ಯಡ್-ಆನ್ ಪಾಲಿಸಿಗಳನ್ನು ಒದಗಿಸುತ್ತದೆ.

ಇದಲ್ಲದೆ, ಹೆಚ್ಚಿನ ಡಿಡಕ್ಟಿಬಲ್ ಮತ್ತು ಸಣ್ಣ ಕ್ಲೈಮ್‌ಗಳನ್ನು ತೆರವುಗೊಳಿಸುವ ಮೂಲಕ ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಹೆಚ್ಚಿನ ಡಿಡಕ್ಟಿಬಲ್ ಭವಿಷ್ಯದಲ್ಲಿ ಹೆಚ್ಚಿದ ಪಾಕೆಟ್ ವೆಚ್ಚಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಡಿಮೆ ಪ್ರೀಮಿಯಂಗೆ ಸೆಟ್ ಮಾಡುವ ಮೂಲಕ ಅಂತಹ ಲಾಭದಾಯಕ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳುವುದು ಬುದ್ಧಿವಂತವಲ್ಲ.

ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಹೀರೋ ಡ್ಯುಯೆಟ್ ಇನ್ಶೂರೆನ್ಸ್ ವೆಚ್ಚವನ್ನು ಈಗ ವ್ಯಾಪಕವಾದ ಪೆನಲ್ಟಿಗಳು ಮತ್ತು ಡ್ಯಾಮೇಜ್ ವೆಚ್ಚಗಳಿಂದ ದೂರವಿರಿಸುವುದು ಹೆಚ್ಚು ತಾರ್ಕಿಕವಾಗಿದೆ. ಸುಸಜ್ಜಿತ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯು ಹಲವಾರು ಆಕರ್ಷಕ ಪ್ರಯೋಜನಗಳನ್ನು ನೀಡುತ್ತದೆ.

  • ಪರ್ಸನಲ್ ಆಕ್ಸಿಡೆಂಟ್ ಕವರ್  - ಐಆರ್ ಡಿಎಐ (ಭಾರತೀಯ ಇನ್ಶೂರೆನ್ಸ್ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ) ಮೋಟಾರ್ ಸೈಕಲ್ ಮಾಲೀಕರು ಅಪಘಾತದ ಸಂದರ್ಭದಲ್ಲಿ ಸಾವನ್ನಪ್ಪಿದರೆ ಅಥವಾ ಗಾಯಗಳಿಂದ ಬಳಲುತ್ತಿದ್ದರೆ, ಸಕ್ರಿಯ ಇನ್ಶೂರೆನ್ಸ್ ಪಾಲಿಸಿಯು ಘಟನೆಯಿಂದ ಉಂಟಾದ ನಷ್ಟಕ್ಕೆ ಮಾಲೀಕರ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ
  • ಓನ್ ಡ್ಯಾಮೇಜಿನಿಂದ ಪ್ರೊಟೆಕ್ಷನ್ - ನಿಮ್ಮ ಹೀರೋ ಡ್ಯುಯೆಟ್ ಪ್ರವಾಹ, ಬೆಂಕಿ ಅಥವಾ ಅಪಘಾತದಲ್ಲಿ ವ್ಯಾಪಕವಾದ ಡ್ಯಾಮೇಜಿಗೆ ಒಳಗಾಗಿದ್ದರೆ, ಡ್ಯಾಮೇಜಿನ ರಿಪೇರಿಯಿಂದ ಉಂಟಾಗುವ ಲಯಬಿಲಿಟಿಗಳನ್ನು ಉತ್ತಮ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕವಾಗಿ ಕವರ್ ಮಾಡುತ್ತದೆ.
  • ದಂಡ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ಸ್ ಅಮೆಂಡ್ಮೆಂಟ್ ಆಕ್ಟ್ 2019 ರ ಪ್ರಕಾರ, ನೀವು ರೈಡ್ ಮಾಡುವ ಸ್ಕೂಟರ್‌ಗೆ ವ್ಯಾಲಿಡ್ ಥರ್ಡ್ ಪಾರ್ಟಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ನೀವು ಹಾಗೆ ಮಾಡಲು ವಿಫಲವಾದರೆ, ನಿಮ್ಮ ಮೊದಲ ಅಪರಾಧಕ್ಕೆ ₹ 2,000 ಮತ್ತು ನಂತರದ ಅಪರಾಧಗಳಿಗೆ ₹ 4,000 ದಂಡವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಇದು ಮೂರು ತಿಂಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು  - ಇದಲ್ಲದೆ, ಪ್ರತಿ ಕ್ಲೈಮ್-ಫ್ರೀ ಪಾಲಿಸಿ ಅವಧಿಗೆ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಯು ನಿಮಗೆ ಬೋನಸ್‌ನೊಂದಿಗೆ ರಿವಾರ್ಡ್ ನೀಡುತ್ತದೆ. ಈ ಬೋನಸ್ 20% ರಿಂದ ಪ್ರಾರಂಭವಾಗುತ್ತದೆ ಮತ್ತು ನಿಮ್ಮ ಪಾಲಿಸಿ ಪ್ರೀಮಿಯಂನ 50% ವರೆಗೆ ಹೋಗುತ್ತದೆ. ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಸಮಯದಲ್ಲಿ ನೀವು ಈ ಬೋನಸ್ ಅನ್ನು ನಿಮ್ಮ ಪ್ರೀಮಿಯಂನಲ್ಲಿ ಡಿಸ್ಕೌಂಟ್ ಆಗಿ ಬಳಸಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಪಾಲಿಸಿ ಅವಧಿಯಲ್ಲಿ ನೀವು ಯಾವುದೇ ಅಪಘಾತದ ಕ್ಲೈಮ್‌ಗಳನ್ನು ಮಾಡದಿದ್ದಲ್ಲಿ ನೀವು ಸಹ ಇದೇ ರೀತಿಯ ನೋ-ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಬಹುದು.
  • ಥರ್ಡ್-ಪಾರ್ಟಿ ಡ್ಯಾಮೇಜ್ ಪ್ರೊಟೆಕ್ಷನ್ - ನೀವು ಎಂದಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ಮತ್ತು ನಿಮ್ಮ ಹೀರೋ ಡ್ಯುಯೆಟ್ ಯಾವುದೇ ಥರ್ಡ್-ಪಾರ್ಟಿ ಪ್ರಾಪರ್ಟಿ ಡ್ಯಾಮೇಜನ್ನುಂಟು ಮಾಡಿದರೆ, ನೀವು ಥರ್ಡ್-ಪಾರ್ಟಿ ಡ್ಯಾಮೇಜ್ ವೆಚ್ಚವನ್ನು ಸಹ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯು ಈ ಬೃಹತ್ ಡ್ಯಾಮೇಜು ವೆಚ್ಚಗಳನ್ನು ಆರ್ಥಿಕವಾಗಿ ಕವರ್ ಮಾಡುತ್ತದೆ. ಇದಲ್ಲದೆ, ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ನಿಮ್ಮ ಬದಲಾಗಿ ಎಲ್ಲಾ ಸಂಬಂಧಿತ ಮೊಕದ್ದಮೆ ಸಮಸ್ಯೆಗಳನ್ನು ಸಹ ನಿಭಾಯಿಸುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಅಪಾರ ಭವಿಷ್ಯದ ವೆಚ್ಚಗಳನ್ನು ನಿಗ್ರಹಿಸಲು ಪ್ರಸ್ತುತ ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಅನ್ನುಈಗಲೇ ಖರೀದಿಸುವುದು ಅಥವಾ ರಿನೀವ್ ಮಾಡುವುದು ತಾರ್ಕಿಕ ಆಯ್ಕೆಯಾಗಿದೆ.

ಈ ನಿಟ್ಟಿನಲ್ಲಿ, ನಿಮ್ಮ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್ ಇನ್ಶೂರೆನ್ಸ್ ಸೂಕ್ತ ಆಯ್ಕೆಯಾಗಿದೆ.

ಹೀರೋ ಡ್ಯುಯೆಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹೀರೋ ಡ್ಯುಯೆಟ್ ಎರಡು ವೇರಿಯಂಟುಗಳಲ್ಲಿ ಲಭ್ಯವಿದೆ - ಡ್ಯುಯೆಟ್ LX ಮತ್ತು ಡ್ಯುಯೆಟ್ VX. ಈ ಸ್ಕೂಟರ್ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

  • ಹೀರೋ ಡ್ಯುಯೆಟ್ 110.9ಸಿಸಿ ಪೆಟ್ರೋಲ್ ಎಂಜಿನ್‌ನಲ್ಲಿ ಪ್ಯಾಕ್ ಮಾಡುತ್ತದೆ.

  • ಇದು 46.5 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
  • ಹೀರೋ ಡ್ಯುಯೆಟ್ 115 ಕೆಜಿ ತೂಕವನ್ನು ಹೊಂದಿದೆ.
  • ಡ್ಯುಯೆಟ್ 5.5 ಲೀಟರ್ ಇಂಧನ ಸಾಮರ್ಥ್ಯದೊಂದಿಗೆ ಬರುತ್ತದೆ.
  • ಇದು ಗರಿಷ್ಠ 8.31 ಬಿಹೆಚ್ ಪಿ ಶಕ್ತಿಯನ್ನು ನೀಡುತ್ತದೆ.

ಹೀರೋ ಟೂ -ವೀಲರ್ ಗಳು ತಮ್ಮ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದರೂ, ನಿಮ್ಮ ಡ್ಯುಯೆಟ್ ಭಾರೀ ಡ್ಯಾಮೇಜನ್ನು ಅನುಭವಿಸುವ ದುರದೃಷ್ಟಕರ ಸಾಧ್ಯತೆಗಳನ್ನು ನೀವು ಎಂದಿಗೂ ತಳ್ಳಿಹಾಕಬಾರದು. ಉತ್ತಮ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯು ಡ್ಯಾಮೇಜಿನ ರಿಪೇರಿಯಿಂದ ಉಂಟಾದ ಲಯಬಿಲಿಟಿಗಳ ವಿರುದ್ಧ ಹಣಕಾಸಿನ ಕವರೇಜನ್ನು ಒದಗಿಸುತ್ತದೆ.

ಆದ್ದರಿಂದ, ಹೀರೋ ಡ್ಯುಯೆಟ್‌ಗಾಗಿ ನಿಮ್ಮ ಟೂ -ವೀಲರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ವಿಶ್ವಾಸಾರ್ಹ ಇನ್ಶೂರೆನ್ಸ್ ಕಂಪನಿಯನ್ನು ಆರಿಸುವುದು ಬಹಳ ಮುಖ್ಯ.

ಆದ್ದರಿಂದ, ನಿಮ್ಮ ಹೀರೋ ಡ್ಯುಯೆಟ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಡಿಜಿಟ್ ಇನ್ಶೂರೆನ್ಸ್‌ನಂತಹ ಹೆಸರಾಂತ ಇನ್ಶೂರರ್ ಅನ್ನು ಸಂಪರ್ಕಿಸಲು ಮುಕ್ತವಾಗಿರಿ.

ಭಾರತದಲ್ಲಿ ಹೀರೋ ಡ್ಯುಯೆಟ್ ಟೂ -ವೀಲರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನೀವು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಿದರೆ ನೀವು ಎನ್.ಸಿ.ಬಿ (NCB) ಅನ್ನು ಕಳೆದುಕೊಳ್ಳುತ್ತೀರಾ?

ಇಲ್ಲ, ನೀವು ಥರ್ಡ್-ಪಾರ್ಟಿ ಇನ್ಶೂರೆನ್ಸ್ ಕ್ಲೈಮ್ ಅನ್ನು ಫೈಲ್ ಮಾಡಿದರೆ ಪ್ರೀಮಿಯಂಗಳಲ್ಲಿ ನಿಮ್ಮ ಎನ್.ಸಿ.ಬಿ ಡಿಸ್ಕೌಂಟ್ ಅನ್ನು ನೀವು ಕಳೆದುಕೊಳ್ಳುವುದಿಲ್ಲ.

ನಿಮ್ಮ ಹೀರೋ ಡ್ಯುಯೆಟ್ ರಿಪೇರಿಗೆ ಮೀರಿ ಡ್ಯಾಮೇಜುಗೊಳಗಾದರೆ ಡಿಜಿಟ್ ಅದನ್ನು ಕವರ್ ಮಾಡುತ್ತದೆಯೇ?

ಸ್ಟ್ಯಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹೀರೋ ಡ್ಯುಯೆಟ್ ಅನ್ನು ರಿಪೇರಿ ಮಾಡಲಾಗದಷ್ಟು ಡ್ಯಾಮೇಜಿಗೊಳಗಾದರೆ ಅದನ್ನು ಕವರ್ ಮಾಡುವುದಿಲ್ಲ. ಆದಾಗ್ಯೂ, ನಿಮ್ಮ ಸ್ಕೂಟರ್ ಅನ್ನು ಕಳ್ಳತನದಿಂದ ಅಥವಾ ರಿಪೇರಿಗೆ ಮೀರಿದ ಡ್ಯಾಮೇಜುಗಳಿಂದ ರಕ್ಷಿಸಲು ನೀವು ಆ್ಯಡ್-ಆನ್ ರಿಟರ್ನ್-ಟು-ಇನ್ವಾಯ್ಸ್ ಕವರ್ ಅನ್ನು ಆರಿಸಿಕೊಳ್ಳಬಹುದು. ಈ ಆ್ಯಡ್-ಆನ್ ಪಾಲಿಸಿಯನ್ನು ಸಕ್ರಿಯಗೊಳಿಸುವುದರೊಂದಿಗೆ, ಡಿಜಿಟ್ ಅದರ ರೋಡ್ ಟ್ಯಾಕ್ಸ್ ಮತ್ತು ರಿಜಿಸ್ಟ್ರೇಷನ್ ಶುಲ್ಕದೊಂದಿಗೆ ವಾಹನದ ವೆಚ್ಚವನ್ನು ಭರಿಸುತ್ತದೆ.