ಮೋಟಾರ್ ಇನ್ಶೂರೆನ್ಸ್ ಎಂದರೇನು?
ನೈಸರ್ಗಿಕ ವಿಪತ್ತುಗಳು, ಕಳ್ಳತನಗಳು, ದರೋಡೆ, ದುರುದ್ದೇಶಪೂರಿತ ಕೃತ್ಯಗಳು ಮತ್ತು ಅಪಘಾತಗಳಂತಹ ಹಣಕಾಸಿನ ನಷ್ಟಗಳು ಮತ್ತು ಹಾನಿಗಳಿಂದ ನಿಮ್ಮನ್ನು ಮತ್ತು ನಿಮ್ಮ ವಾಹನವನ್ನು (ಕಾರು/ಬೈಕ್/ವಾಣಿಜ್ಯ ವಾಹನ) ರಕ್ಷಿಸುವುದೇ ಇನ್ಶೂರೆನ್ಸ್. ಭಾರತದಲ್ಲಿ 3 ವಿಧದ ಮೋಟಾರ್ ಇನ್ಶೂರೆನ್ಸ್ ಇವೆ.
ನೀವು ಮೋಟಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಸರಿ, ಇದನ್ನು ಬಿಡುವುದು ಸಾಧ್ಯವಿಲ್ಲ! ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ, ಭಾರತದಲ್ಲಿನ ಎಲ್ಲಾ ವಾಹನಗಳು ಕಾನೂನುಬದ್ಧವಾಗಿ ಚಾಲನೆ ಮಾಡಲು/ಓಡಿಸಲು ಕನಿಷ್ಠ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಹೆಚ್ಚುವರಿಯಾಗಿ, ನಿಮ್ಮ ವಾಹನದ ಬಗ್ಗೆ ನೀವು ಸಮಾನವಾಗಿ (ಅಥವಾ ಹೆಚ್ಚು) ಕಾಳಜಿ ವಹಿಸಿದರೆ, ಒಂದು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೊಂದುವುದು ಮುಖ್ಯ.
ಮೋಟಾರ್ ಇನ್ಶೂರೆನ್ಸ್ ಏಕೆ ತುಂಬಾ ಮುಖ್ಯವಾಗಿದೆ?
- ಕಾನೂನುಬದ್ಧವಾಗಿ ವಾಹನ ಚಲಾಯಿಸಲು/ಓಡಿಸಲು. (ಭಾರತದಲ್ಲಿ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿ ಖಡ್ಡಾಯವಾಗಿದೆ)
- ಅನಿರೀಕ್ಷಿತ ಸಂದರ್ಭಗಳಲ್ಲಿ, ನಿಮ್ಮ ವಾಹನದಿಂದ ಉಂಟಾಗಬಹುದಾದ ಹಾನಿಗಳಿಂದ ಯಾವುದೇ ಥರ್ಡ್ ಪಾರ್ಟಿಯನ್ನು ಆರ್ಥಿಕವಾಗಿ ರಕ್ಷಿಸಲು.
- ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಮತ್ತು ದುರುದ್ದೇಶಪೂರಿತ ಚಟುವಟಿಕೆಗಳ ಸಂದರ್ಭದಲ್ಲಿ, ನಿಮ್ಮ ವಾಹನವನ್ನು ಇನ್ಶೂರೆನ್ಸ್ ಮೂಲಕ ಕವರ್ ಮಾಡಿ ರಕ್ಷಿಸಲು.
- ಕಡಿಮೆ ವೆಚ್ಚದ ಪ್ರೀಮಿಯಂ
- ಬಾಹ್ಯ ಆಸ್ತಿ ಹಾನಿಯಿಂದ ಉಂಟಾಗುವ ನಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು
- ಅಪಘಾತದ ಕಾರಣದಿಂದ ಸಾವಾದರೆ, ಆ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸಲು ಮತ್ತು ಪರಿಹಾರ ನೀಡಲು
ಸೂಚನೆ : ನೀವು ಆಯ್ಕೆ ಮಾಡುವ ಯೋಜನೆಗಳನ್ನು ಮೇಲೆ ಅದರ ಬೆನೆಫಿಟ್ಸ್ ಭಿನ್ನವಾಗಿರಬಹುದು.ನೀವು ಎಲ್ಲಾ ಬೆನೆಫಿಟ್ಸ್ ಪಡೆಯಲು ಅರ್ಹರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ಸಮಗ್ರ ಯೋಜನೆಯನ್ನು ಖರೀದಿಸುವುದು ಉತ್ತಮ.
ಡಿಜಿಟ್ ಮೋಟಾರ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು ?
ಮೋಟಾರ್ ಇನ್ಶೂರೆನ್ಸ್ ವಿಧಗಳು
ಕಾರ್ ಇನ್ಶೂರೆನ್ಸ್
- ಕಾರ್ ಇನ್ಶೂರೆನ್ಸ್ ಆರ್ಥಿಕ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಅಪಘಾತ, ಬೆಂಕಿ, ನೈಸರ್ಗಿಕ ವಿಪತ್ತುಗಳು ಮತ್ತು ಇತರ ದುರ್ಘಟನೆಗಳಂತಹ ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುತ್ತದೆ.
- ನಾವು ಮುಖ್ಯವಾಗಿ ಎರಡು ರೀತಿಯ ಕಾರ್ ಇನ್ಶೂರೆನ್ಸ್ ನೀಡುತ್ತೇವೆ; ಒಂದು, ಥರ್ಡ್-ಪಾರ್ಟಿ ಪಾಲಿಸಿ, ಇದು ಮೂರನೇ ವ್ಯಕ್ತಿಯ ವಾಹನಗಳು/ಜನರು/ಆಸ್ತಿಗೆ ಉಂಟಾದ ಹಾನಿಯ ವಿರುದ್ಧದ ನಷ್ಟವನ್ನು ಮಾತ್ರ ಒಳಗೊಂಡಿರುತ್ತದೆ,ಮತ್ತು ಎರಡನೆಯದು ಕಾಂಪ್ರೆಹೆನ್ಸಿವ್ ಪಾಲಿಸಿ ; ಅದು ಮೂರನೇ ವ್ಯಕ್ತಿಗಳ ವಿರುದ್ಧದ ನಷ್ಟಗಳ ಜೊತೆ ನಿಮ್ಮ ಸ್ವಂತ ಹಾನಿಗಳನ್ನು ಸಹ ಒಳಗೊಂಡಿದೆ.
- ಪ್ರತಿ ಕಾರಿನ ಇನ್ಶೂರೆನ್ಸ್ ಪ್ರೀಮಿಯಂ ವಿಭಿನ್ನವಾಗಿದೆ ಮತ್ತು ಕಾರಿನ ತಯಾರಿಕೆ ಮತ್ತು ಮಾಡೆಲ್, ಇಂಧನ, ಎಂಜಿನ್ನಿನ ಮಾದರಿ ಮತ್ತು ಹಿಂದಿನ ಪಾಲಿಸಿಗಳಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.
- ಎಲ್ಲಾ ಕಾರು ಇನ್ಶೂರೆನ್ಸಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಕ್ಷಣಾರ್ಧದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ನಮ್ಮ ಸ್ಮಾರ್ಟ್ ಫೋನ್ ಸೆಲ್ಫ್ ಇನ್ಸ್ಪೆಕ್ಷನ್ ಅಪ್ಲಿಕೇಶನ್ ಮತ್ತು ಜೀರೋ ಫಿಸಿಕಲ್ ಪೇಪರ್ ವರ್ಕ್ ಮೂಲಕ ಸುಲಭಗೊಳಿಸಲಾಗುತ್ತದೆ!
ಬೈಕ್ ಇನ್ಶೂರೆನ್ಸ್
- ಬೈಕ್ ಇನ್ಶೂರೆನ್ಸ್ ಆರ್ಥಿಕ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಅಪಘಾತ, ಬೆಂಕಿ, ನೈಸರ್ಗಿಕ ವಿಪತ್ತುಗಳು ಮತ್ತು ಇತರ ದುರ್ಘಟನೆಗಳಂತಹ ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುತ್ತದೆ.
- ನಾವು ಮುಖ್ಯವಾಗಿ ಎರಡು ರೀತಿಯ ಬೈಕ್ ಇನ್ಶೂರೆನ್ಸ್ ನೀಡುತ್ತೇವೆ; ಒಂದು, ಥರ್ಡ್-ಪಾರ್ಟಿ ಪಾಲಿಸಿ, ಇದು ಮೂರನೇ ವ್ಯಕ್ತಿಯ ವಾಹನಗಳು/ಜನರು/ಆಸ್ತಿಗೆ ಉಂಟಾದ ಹಾನಿಯ ವಿರುದ್ಧದ ನಷ್ಟವನ್ನು ಮಾತ್ರ ಒಳಗೊಂಡಿರುತ್ತದೆ,ಮತ್ತು ಎರಡನೆಯದು ಕಾಂಪ್ರೆಹೆನ್ಸಿವ್ ಪಾಲಿಸಿ ; ಅದು ಮೂರನೇ ವ್ಯಕ್ತಿಗಳ ವಿರುದ್ಧದ ನಷ್ಟಗಳ ಜೊತೆ ನಿಮ್ಮ ಸ್ವಂತ ಹಾನಿಗಳನ್ನು ಸಹ ಒಳಗೊಂಡಿದೆ.
- ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿ ನಿಮ್ಮ ಸ್ಕೂಟರ್/ಬೈಕ್ ಮಾಡೆಲ್ ಮತ್ತು ರಿಜಿಸ್ಟ್ರೇಷನ್ ವರ್ಷವನ್ನು ಅವಲಂಬಿಸಿರುತ್ತದೆ.
- ಎಲ್ಲ ದ್ವಿಚಕ್ರ ಇನ್ಶೂರೆನ್ಸಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ಕ್ಷಣಾರ್ಧದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ನಮ್ಮ ಸ್ಮಾರ್ಟ್ ಫೋನ್ ಸೆಲ್ಫ್ ಇನ್ಸ್ಪೆಕ್ಷನ್ ಅಪ್ಲಿಕೇಶನ್ ಮತ್ತು ಜೀರೋ ಫಿಸಿಕಲ್ ಪೇಪರ್ ವರ್ಕ್ ಮೂಲಕ ಸುಲಭಗೊಳಿಸಲಾಗುತ್ತದೆ!
ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್
- ಕಾನೂನಿನ ಆದೇಶದ ಹೊರತಾಗಿಯು, ಇದರಲ್ಲಿ ಅಪಾಯಗಳಿರುವುದರಿಂದ ಕಮರ್ಷಿಯಲ್ ವೆಹಿಕಲ್'ಗಳಿಗೆ ಮೋಟಾರ್ ಇನ್ಶೂರೆನ್ಸ್ ಅತ್ಯಂತ ಮುಖ್ಯವಾಗಿದೆ.
- ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಲೈಬಿಲಿಟಿ , ಟೋಯಿಂಗ್ ವೆಹಿಕಲ್ಸ್ ಮತ್ತು ಚಾಲಕನಿಗೆ ವೈಯಕ್ತಿಕ ಅಪಘಾತದ ರಕ್ಷಣೆಯನ್ನು (ಪರ್ಸನಲ್ ಆಕ್ಸಿಡೆಂಟ್ ಕವರ್) ನೀಡುತ್ತದೆ.
- ಕಮರ್ಷಿಯಲ್ ವೆಹಿಕಲ್ಸ್ ಕೈಗಾರಿಕೆಗಳಲ್ಲಿ ಭಿನ್ನವಾಗಿರುತ್ತವೆ ಮತ್ತು ಅವುಗಳ ಪಾಲಿಸಿಗಳೂ ಭಿನ್ನವಾಗಿರುತ್ತವೆ. ಹೆಚ್ಚಿನ ವಿವರಗಳು ಮತ್ತು ಕಸ್ಟಮೈಸೆಷನ್'ಗಾಗಿ hello@godigit.com ನಲ್ಲಿ ನಮ್ಮ ತಂಡದೊಂದಿಗೆ ಮುಕ್ತವಾಗಿ ಸಂಪರ್ಕದಲ್ಲಿರಿ.
ಸರಿಯಾದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ?
ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ನೀಡಲಾಗಿದೆ. ಸರಳವಾದ, ಸಮಂಜಸವಾದ, ಎಲ್ಲಾ ಸಂಭವನೀಯ ಸಂದರ್ಭಗಳಲ್ಲಿ ನಿಮ್ಮನ್ನು ರಕ್ಷಿಸುವ ಮತ್ತು ಕವರ್ ಮಾಡುವ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳುವುದು ಮುಖ್ಯವಾಗಿದೆ ಮತ್ತು ಮುಖ್ಯವಾಗಿ, ಸಾಧ್ಯವಾದಷ್ಟು ಬೇಗ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಖಾತರಿ ನೀಡುತ್ತದೆ. ಎಲ್ಲದಕ್ಕೂ ಹೆಚ್ಚಾಗಿ, ಇದು ವಿಮೆಯ ಪ್ರಮುಖ ಭಾಗವಾಗಿದೆ!
ನಿಮ್ಮ ವೆಹಿಕಲ್'ಗಾಗಿ ಆನ್‌ಲೈನ್‌ನಲ್ಲಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:
- ಸರಿಯಾದ ಇನ್ಶೂರೆನ್ಸ್ ಮಾಡಲಾದ ಘೋಷಿತ ಮೌಲ್ಯ (IDV) ನಿಮ್ಮ ಕಾರಿನ ಮಾರುಕಟ್ಟೆ ಮೌಲ್ಯವಾಗಿದೆ. ನಿಮ್ಮ ಪ್ರೀಮಿಯಂ ಇದನ್ನು ಅವಲಂಬಿಸಿರುತ್ತದೆ. ಆನ್‌ಲೈನ್‌ನಲ್ಲಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಹುಡುಕುತ್ತಿರುವಾಗ, ನಿಮ್ಮ ಐಡಿವಿ (IDV) ಅನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಬೈಕ್ ಇನ್ಶೂರೆನ್ಸ್‌ನಲ್ಲಿ ಐಡಿವಿ (IDV) ಮತ್ತು ಕಾರ್ ಇನ್ಶೂರೆನ್ಸ್‌ನಲ್ಲಿ ಐಡಿವಿ (IDV) ಕುರಿತು ಇನ್ನಷ್ಟು ತಿಳಿಯಿರಿ.
- ಸೇವೆಯ ಲಾಭಗಳು - 24x7 ಕಸ್ಟಮರ್ ಸಪೋರ್ಟ್, ಅನುಕೂಲಕರ ಪಿಕ್-ಅಪ್ ಮತ್ತು ಡ್ರಾಪ್, ಮತ್ತು ನಗದು ರಹಿತ ಗ್ಯಾರೇಜ್‌ಗಳ ವೈಡ್ ನೆಟ್‌ವರ್ಕ್‌ನಂತಹ ಸೇವೆಗಳನ್ನು ಪರಿಗಣಿಸಿರಿ . ಅಗತ್ಯದ ಸಮಯದಲ್ಲಿ, ಈ ಸೇವೆಗಳು ಮುಖ್ಯವಾಗಿವೆ.
- ಆಡ್-ಆನ್'ಗಳನ್ನು ಪರಿಶೀಲಿಸಿ - ನಿಮ್ಮ ವಾಹನಕ್ಕೆ ಸರಿಯಾದ ಮೋಟಾರ್ ಇನ್ಶೂರೆನ್ಸ್ ಆಯ್ಕೆ ಮಾಡುವಾಗ, ಗರಿಷ್ಠ ಲಾಭವನ್ನು ಖಚಿತಪಡಿಸಿಕೊಳ್ಳಲು ಲಭ್ಯವಿರುವ ಆಡ್-ಆನ್'ಗಳನ್ನು ಪರಿಗಣಿಸಿ. ಡಿಜಿಟ್ ಒದಗಿಸಿದ ಕಾರ್ ಇನ್ಶೂರೆನ್ಸ್ ಆಡ್-ಆನ್'ಗಳು ಮತ್ತು ಬೈಕ್ ಇನ್ಶುರೆನ್ಸ್ ಆಡ್-ಆನ್'ಗಳನ್ನು ಪರಿಶೀಲಿಸಿ.
- ಕ್ಲೈಮ್ ವೇಗ - ಇದು ಯಾವುದೇ ಇನ್ಶೂರೆನ್ಸಿನ ಪ್ರಮುಖ ಅಂಶವಾಗಿದೆ. ಕ್ಲೈಮ್'ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುತ್ತದೆ ಎಂದು ನಿಮಗನ್ನಿಸುವ ಮೋಟಾರ್ ಇನ್ಶೂರೆನ್ಸ್ ಕಂಪನಿಯನ್ನು ಆರಿಸಿ.
- ಉತ್ತಮ ಮೌಲ್ಯ - ಸರಿಯಾದ ಪ್ರೀಮಿಯಂ ಮತ್ತು ನಂತರದ ಸೇವೆಗಳಿಂದ ಇತ್ಯರ್ಥಗೊಳಿಸಲು ಮತ್ತು ಆಡ್-ಆನ್‌ಗಳನ್ನು ಕ್ಲೈಮ್ ಮಾಡಲು; ಉತ್ತಮ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಅದು ಸಾಧ್ಯವಾದಷ್ಟು ಉತ್ತಮ ಮೌಲ್ಯದಲ್ಲಿ ಅಗತ್ಯವಿದೆ ಎಂದು ನೀವು ಭಾವಿಸುವ ಎಲ್ಲವನ್ನೂ ಒಳಗೊಳ್ಳುತ್ತದೆ.
ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ನಿಮ್ಮ ಮೋಟಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್'ನಲ್ಲಿ ಖರೀದಿಸುವ ಅಥವಾ ನವೀಕರಿಸುವ ಮೊದಲು, ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಜಾಣತನವಾಗಿದೆ. ಇದರಿಂದಾಗಿ ವಿಭಿನ್ನ ಆಡ್'ಆನ್‌ಗಳೊಂದಿಗೆ ವಿಭಿನ್ನ ಯೋಜನೆಗಳನ್ನು ಆಯ್ಕೆ ಮಾಡುವುದು ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ನೋಡಬಹುದು.
ಸರಿಯಾದ ಹೊಂದಾಣಿಕೆಗಳನ್ನು ಮಾಡುವುದು ಮತ್ತು ಫೈನಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಶೀಲಿಸುವುದು, ನಿಮಗೆ ಸರಿಯಾದ ಮೋಟಾರ್ ಇನ್ಶೂರೆನ್ಸಿನ ಯೋಜನೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅಥವಾ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಿ.
ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುವ ಅಂಶಗಳು.
ಯಾವುದೇ ಎರಡು ವೆಹಿಕಲ್ ಇನ್ಶೂರೆನ್ಸ್'ಗಳು ಒಂದೇ ಆಗಿರುವುದಿಲ್ಲ. ನಿಮ್ಮ ವಿಮಾ ಪ್ರೀಮಿಯಂ, ನೀವು ಆಯ್ಕೆ ಮಾಡುವ ಪಾಲಿಸಿಯ ಪ್ರಕಾರ (ಥರ್ಡ್-ಪಾರ್ಟಿ ವರ್ಸಸ್ ಸ್ಟ್ಯಾಂಡರ್ಡ್/ಸಮಗ್ರ), ನಿಮ್ಮ ವಾಹನದ ತಯಾರಿಕೆ ಮತ್ತು ಮಾಡೆಲ್ , ನಿಮ್ಮ ವಾಹನದ ಮಾರುಕಟ್ಟೆ ಮೌಲ್ಯ, ನೀವು ವಾಸಿಸುವ ನಗರ, ನಿಮ್ಮ ಎಂಜಿನ್ನಿನ ಭಾಗಗಳು, ನಿಮ್ಮ ವಾಹನದ ಉದ್ದೇಶ (ಪ್ರೈವೇಟ್ /ಕಮರ್ಷಿಯಲ್) ಹೀಗೆ ಹಲವು ಅಂಶಗಳ ಆಧಾರದ ಮೇಲೆ ಭಿನ್ನವಾಗಿರಬಹುದು. ಮತ್ತು ಸಹಜವಾಗಿ, ನಿಮ್ಮ ವಾಹನವು ಪೆಟ್ರೋಲ್, ಡೀಸೆಲ್ ಅಥವಾ CNGಯಲ್ಲಿ ಚಲಿಸುತ್ತಿರಲಿ.
ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಲಹೆಗಳು.
ಕಡಿಮೆ ಪ್ರೀಮಿಯಂ ಬೆಲೆಯು ಅನೇಕರನ್ನು ಸೆಳೆಯಬಹುದು, ಆದರೆ ನೀವು ನಿಮ್ಮ ಐಡಿವಿ (IDV) ಅನ್ನು ತಪ್ಪಾಗಿ ನಮೂದಿಸುವುದಿಲ್ಲವೆಂದು ಅಥವಾ ನೀವು ಕೆಲವು ಉಳಿತಾಯ ಮಾಡುವ ಸಲುವಾಗಿ ಕೇವಲ ಥರ್ಡ್ ಪಾರ್ಟಿ ಪಾಲಿಸಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
ನಿಮ್ಮನ್ನು ಅಥವಾ ನಿಮ್ಮ ವೆಹಿಕಲ್ ಅನ್ನು ಅಪಾಯಕ್ಕೆ ಒಳಪಡಿಸದೆ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಕೆಲವು ಇತರ ವಿಧಾನಗಳು ಇಲ್ಲಿವೆ:
- ನಿಮ್ಮ ಬೋನಸ್ ಅನ್ನು ವರ್ಗಾಯಿಸಿ: ಆಟೋ ಇನ್ಶೂರೆನ್ಸ್ ಆಟೋ ಮಾಲೀಕರಿಗೆ ಸಂಪರ್ಕ ಹೊಂದಿದೆಯೇ ಹೊರತು ವಾಹನಕ್ಕೆ ಅಲ್ಲ. ನೀವು ಮೊದಲು ಮೋಟಾರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಿಮ್ಮ ಬೋನಸ್ ಅನ್ನು ನಿಮ್ಮ ಹೊಸ ಕಾರಿಗೆ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಿ.
- ನಿಮ್ಮ ಎನ್.ಸಿ.ಬಿ(NCB) ಯನ್ನು ಬಳಸಿಕೊಳ್ಳಿ : ಎನ್.ಸಿ.ಬಿ(NCB) ಎಂದರೆ ನೀವು ಈ ಅವಧಿಗೆ ಕ್ಲೈಮ್‌ಗಳನ್ನು ಮಾಡದಿದ್ದರೆ, ಈಗ ಅದನ್ನು ನೀವು ಸ್ವೀಕರಿಸಬಹುದಾದ ''ಯಾವುದೇ ಕ್ಲೈಮ್ ಮಾಡದ ಬೋನಸ್'' ಆಗಿದೆ. ನಿಮ್ಮ ವೆಹಿಕಲ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ರಿನೇವಲ್ ಮಾಡುವಾಗ ಇದು ನಿಮಗೆ ಸೂಕ್ತವಾದ ರಿಯಾಯಿತಿಯನ್ನು ನೀಡುತ್ತದೆ. ಆದ್ದರಿಂದ, ನೀವು ಸುರಕ್ಷಿತವಾಗಿ ಚಾಲನೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಪ್ರಾಯಶಃ, ನೀವು ಕ್ಲೇಮ್ ಮಾಡದೇ ಸ್ವಲ್ಪ ನಿಟಿ-ಗ್ರಿಟಿಗಳಿಗೆ ಮತ್ತು ಮಳೆಗಾಲಕ್ಕಾಗಿ ಉಳಿಸಬಹುದು!
- ಯೋಗ್ಯವಾದ ಕಡಿತಗೊಳಿಸುವಿಕೆಯನ್ನು ನಿರ್ಧರಿಸಿ : ಯಾವುದೇ ವೆಹಿಕಲ್ ಇನ್ಶೂರೆನ್ಸ್ ಅನ್ನು , ಕ್ಲೈಮ್ ಮಾಡುವಾಗ ನೀವು ಪಾವತಿಸುವ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಆದ್ದರಿಂದ, ನಿಮ್ಮ ಕಳೆಯಬಹುದಾದ ಮೊತ್ತವನ್ನು ನೀವು ಆರಿಸಿಕೊಂಡಾಗ, ಅದನ್ನು ಶೂನ್ಯ ಅಥವಾ ತುಂಬಾ ಕಡಿಮೆ ಇರಿಸುವ ಬದಲು ನೀವು ಆರಾಮವಾಗಿ ಪಾವತಿಸಬಹುದಾದ ಮೊತ್ತವನ್ನಾಗಿ ಮಾಡಿ. ನಿಮ್ಮ ಹೆಚ್ಚಿನ ಡಿಡಕ್ಷನ್ ಎಂದರೆ, ನಿಮ್ಮ ಕಡಿಮೆ ರೆಗ್ಯುಲರ್ ಇನ್ಶೂರೆನ್ಸ್ ಪ್ರೀಮಿಯಂ. ನೀವು ಸುರಕ್ಷಿತ ಚಾಲಕ ಎಂದು ನಿಮಗೆ ತಿಳಿದಿದ್ದರೆ ಮತ್ತು ಸ್ವಲ್ಪ ಸಮಯದವರೆಗೆ ಯಾವುದೇ ಕ್ಲೈಮ್ ಮಾಡದ ಟ್ರ್ಯಾಕ್ ಹೊಂದಿದ್ದರೆ ಇದು ಅತ್ಯುತ್ತಮವಾಗಿ ಕೆಲಸಕ್ಕೆ ಬರುತ್ತದೆ.
ಮೋಟಾರ್ ಇನ್ಶೂರೆನ್ಸ್ ಕೋಟ್ಸ್'ಳನ್ನು ಹೋಲಿಸಲು ಸಲಹೆಗಳು
ಕಡಿಮೆ ಪ್ರೀಮಿಯಂ ನೀಡುವ ಇನ್ಶೂರೆನ್ಸ್'ಗಳಿಗೆ ಕುರುಡಾಗಿ ಹೋಗಬೇಡಿ. ಮೋಟಾರ್ ಇನ್ಶೂರೆನ್ಸ್'ಗಳನ್ನು ಆನ್‌ಲೈನ್‌ನಲ್ಲಿ ಹೋಲಿಸುವಾಗ, ಈ ಕೆಳಗಿನವುಗಳನ್ನು ನೆನಪಿನಲ್ಲಿಡಿ:
- ಸೇವೆಯ ಲಾಭಗಳು : ಉತ್ತಮ ಸೇವೆಗಳು ತೊಂದರೆಯ ಸಮಯದಲ್ಲಿ ನಿಜವಾಗಿಯೂ ಮುಖ್ಯವಾಗುತ್ತವೆ. ಪ್ರತಿ ಇನ್ಶೂರೆನ್ಸ್ ಕಂಪನಿಯು ನೀಡುತ್ತಿರುವ ಸೇವೆಗಳನ್ನು ಮೌಲ್ಯಮಾಪನ ಮಾಡಲು ಖಚಿತಪಡಿಸಿಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಉತ್ತಮ ಆಯ್ಕೆಯನ್ನು ಮಾಡಿ. ಡೋರ್‌ಸ್ಟೆಪ್ ಪಿಕಪ್, ರಿಪೇರಿ ಮತ್ತು ಡ್ರಾಪ್ ಜೊತೆಗೆ 6 ತಿಂಗಳ ವಾರಂಟಿ, 24*7 ಕಸ್ಟಮರ್ ಕೇರ್ ಸಪೋರ್ಟ್, 1000+ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಇತ್ಯಾದಿಗಳು ಕೆಲವು ಆಫರ್'ಗಳನ್ನು ಡಿಜಿಟ್ ನೀಡುತ್ತದೆ.
- ತ್ವರಿತ ಕ್ಲೈಮ್ ಇತ್ಯರ್ಥ : ಇನ್ಶೂರೆನ್ಸಿನ ಸಂಪೂರ್ಣ ಉದ್ದೇಶವೇನೆಂದರೆ ನಿಮ್ಮ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದು! ಆದ್ದರಿಂದ ನೀವು ತ್ವರಿತವಾಗಿ ಕ್ಲೈಮ್ ಇತ್ಯರ್ಥವನ್ನು ಖಾತರಿಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು ಆರಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಡಿಜಿಟ್‌ನ 90.4%ರಷ್ಟು ಕ್ಲೈಮ್‌ಗಳನ್ನು 30 ದಿನಗಳಲ್ಲಿ ಇತ್ಯರ್ಥಗೊಳಿಸಲಾಗುತ್ತದೆ! ಹೆಚ್ಚುವರಿಯಾಗಿ, ನಾವು ಜೀರೋ ಹಾರ್ಡ್‌ಕಾಪಿ ಪಾಲಿಸಿಯನ್ನು ಹೊಂದಿದ್ದೇವೆ, ಅಂದರೆ ನಾವು ಸಾಫ್ಟ್ ಕಾಪಿಗಳನ್ನು ಮಾತ್ರ ಕೇಳುತ್ತೇವೆ. ಎಲ್ಲವೂ ಪೇಪರ್‌ಲೆಸ್, ಆನ್‌ಲೈನ್, ತ್ವರಿತ ಮತ್ತು ತೊಂದರೆಮುಕ್ತವಾಗಿದೆ!
- ನಿಮ್ಮ IDV ಪರಿಶೀಲಿಸಿ : ಆನ್‌ಲೈನ್‌ನಲ್ಲಿ ಬಹಳಷ್ಟು ಇನ್ಶೂರೆನ್ಸ್ ಕೋಟ್ಸ್'ಗಳು ಕಡಿಮೆ ಐಡಿವಿ (IDV) ಹೊಂದಿರುತ್ತವೆ. ಅಂದರೆ ನಿಮ್ಮ ವಾಹನದ ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ಐಡಿವಿ (IDV) ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುವಾಗ, ಇತ್ಯರ್ಥಗೊಳಿಸುವ ಸಮಯದಲ್ಲಿ ನೀವು ಸರಿಯಾದ ಕ್ಲೈಮ್ ಅನ್ನು ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ. ಕಳ್ಳತನ ಅಥವಾ ಹಾನಿಯ ಸಮಯದಲ್ಲಿ ನಿಮಗೆ ಬೇಕಾದ ಕೊನೆಯ ವಿಷಯವೆಂದರೆ ನಿಮ್ಮ ಐಡಿವಿ (IDV) ಕಡಿಮೆ/ತಪ್ಪಾದ ಮೌಲ್ಯದಲ್ಲಿದೆ ಎಂಬುದನ್ನು ಕಂಡುಹಿಡಿಯುವುದು! ಡಿಜಿಟ್‌ನಲ್ಲಿ, ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್'ನಲ್ಲಿ ಖರೀದಿಸುವಾಗ ನಿಮ್ಮ ಐಡಿವಿ (IDV) ಅನ್ನು ಹೊಂದಿಸುವ ಆಯ್ಕೆಯನ್ನು ನಾವು ನಿಮಗೆ ನೀಡುತ್ತೇವೆ.
- ಉತ್ತಮ ಮೌಲ್ಯ : ಅಂತಿಮವಾಗಿ, ವೆಹಿಕಲ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಿ, ಅದು ನಿಮಗೆ ಇವೆಲ್ಲದರ ಸರಿಯಾದ ಸಮಂಜಸವಾದ ಸಂಯೋಜನೆಯನ್ನು ನೀಡುತ್ತದೆ. ಅವುಗಳೆಂದರೆ ಸರಿಯಾದ ಬೆಲೆ, ಸೇವೆಗಳು ಮತ್ತು ಸಹಜವಾಗಿ, ತ್ವರಿತ ಕ್ಲೇಮ್ಸ್!
ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಥವಾ ರಿನೀವ್ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು
ಐಡಿವಿ (IDV) ಎಂದರೇನು?
ಮೋಟಾರ್ ಇನ್ಶೂರೆನ್ಸಿನ ಒಂದು ಪ್ರಮುಖ ಭಾಗ. ಐಡಿವಿ (IDV) ನಿಮ್ಮ ವಾಹನಕ್ಕೆ ಇನ್ಶೂರೆನ್ಸ್ ಮಾಡಲಾದ ಘೋಷಿತ ಮೌಲ್ಯವಾಗಿದೆ, ಅಪಘಾತದ ಸಂದರ್ಭದಲ್ಲಿ ಅದನ್ನು ನಿಮಗೆ ಪಾವತಿಸಲಾಗುತ್ತದೆ.
ನಿಮ್ಮ ವಾಹನದ ಮಾರುಕಟ್ಟೆ ಮೌಲ್ಯವನ್ನು (ಸವಕಳಿ ಸೇರಿದಂತೆ) ಆಧರಿಸಿ ನಿರ್ಧರಿಸಲಾಗುತ್ತದೆ ಮತ್ತು ನಿಮ್ಮ ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವಾಹನವು ಸಮಯದೊಂದಿಗೆ ಸವಕಳಿಯಾಗುವುದರಿಂದ, ಐಡಿವಿ (IDV) ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ನಿಮ್ಮ ಪ್ರೀಮಿಯಂ ಕೂಡ ಅದೇ ಆಧಾರದ ಮೇಲೆ ಕಡಿಮೆಯಾಗುತ್ತದೆ.
ಎನ್.ಸಿ.ಬಿ(NCB)ಎಂದರೇನು?
ಎನ್.ಸಿ.ಬಿ(NCB) ಎಂದರೆ ನೋ ಕ್ಲೇಮ್ ಬೋನಸ್. ನೀವು ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್'ಗಳನ್ನು ಮಾಡದೇ ಇರುವಾಗ ಪಡೆಯುವ ಬೋನಸ್ ಇದು. ಅಂದರೆ ನೀವು ಸುರಕ್ಷಿತ ಚಾಲಕರಾಗಿದ್ದೀರಿ ಮತ್ತು ಆದ್ದರಿಂದ, ರಿನೀವಲ್ ಮಾಡುವ ನಿಮ್ಮ ಪ್ರೀಮಿಯಂ ಅನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯವರು ರಿಯಾಯಿತಿ ಮಾಡುತ್ತಾರೆ. ಬೈಕ್ ಇನ್ಶೂರೆನ್ಸ್'ನಲ್ಲಿ ಎನ್‌ಸಿಬಿ ಮತ್ತು ಕಾರ್ ಇನ್ಶೂರೆನ್ಸ್'ನಲ್ಲಿ ಎನ್‌ಸಿಬಿ ಕುರಿತು ಇನ್ನಷ್ಟು ತಿಳಿಯಿರಿ.
ಎನರ್ಜಿ ಮುಖ್ಯವಾದ ಅಂಶವಾಗಿದೆ.
ಮೊದಲೇ ಹೇಳಿದಂತೆ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನಿಜವಾಗಿಯೂ ಪರಿಣಾಮ ಬೀರುವ ಬಹಳಷ್ಟು ವಿಷಯಗಳಿವೆ. ಈ ಅಂಶಗಳಲ್ಲಿ ಒಂದು ನಿಮ್ಮ ಕಾರನ್ನು ಚಾಲನೆ ಮಾಡುವ ಇಂಧನವಾಗಿದೆ. ಉದಾಹರಣೆಗೆ; CNG, LPG ಮತ್ತು ಡೀಸೆಲ್'ನಲ್ಲಿ ಚಲಿಸುವ ಕಾರು ಪೆಟ್ರೋಲ್'ಗಿಂತ ಹೆಚ್ಚಿನ ಪ್ರೀಮಿಯಂ ಅನ್ನು ಹೊಂದಿರುತ್ತದೆ.