Thank you for sharing your details with us!
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಎಂದರೇನು?
ರಸ್ತೆ, ರೈಲು, ಒಳನಾಡಿನ ಜಲಮಾರ್ಗಗಳ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಕಾರ್ಗೊ ವೆಸ್ಸೆಲ್ಗಳಿಗೆ ಉಂಟಾಗುವ ಡ್ಯಾಮೇಜ್ ವಿರುದ್ಧ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಕವರೇಜ್ ಒದಗಿಸುತ್ತದೆ. ಹವಾಮಾನ ಪರಿಸ್ಥಿತಿಗಳು, ಮುಷ್ಕರಗಳು, ಯುದ್ಧ, ಘರ್ಷಣೆಗಳು, ಮುಳುಗುವಿಕೆ, ನ್ಯಾವಿಗೇಷನ್ ದೋಷಗಳು ಇತ್ಯಾದಿ ಅಂಶಗಳಿಂದ ನಿಂತಿದ್ದಾಗ ಅಥವಾ ಸಾಗಣೆಯಲ್ಲಿದ್ದಾಗ ಕಾರ್ಗೊಗೆ ಆಗುವ ಡ್ಯಾಮೇಜ್ ಅನ್ನು ಪಾಲಿಸಿ ಕವರ್ ಮಾಡುತ್ತದೆ.
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?
ಡಿಜಿಟ್ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುವ ರಿಸ್ಕ್ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
ಏನೆಲ್ಲಾ ಕವರ್ ಆಗುವುದಿಲ್ಲ?
ಡಿಜಿಟ್ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯು ಇಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಕವರ್ ಮಾಡುವುದಿಲ್ಲ:
ಡಿಜಿಟ್ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ನ ವೈಶಿಷ್ಟ್ಯಗಳು
ಎಲ್ಲಾ ಇನ್ಶೂರೆನ್ಸ್ ಪಾಲಿಸಿಗಳು ನಿಗದಿತ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಡಿಜಿಟ್ನ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯು ಒದಗಿಸುವುದನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಯಾರಿಗೆ ಅವಶ್ಯ?
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದಾದವರು ಎಂದರೆ -
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?
ಈ ಕೆಳಗೆ ನಮೂದಿಸಿದ ಅಂಶಗಳನ್ನು ಆಧರಿಸಿಕೊಂಡು ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಲಾಗುತ್ತದೆ:
ಸರಿಯಾದ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ ಕೆಲವು ಅಂಶಗಳನ್ನು ಪರಿಗಣಿಸುವ ಅವಶ್ಯಕತೆ ಇದೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:
- ಇನ್ಶೂರರ್ಗಳ ಖ್ಯಾತಿ – ನೀವು ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ಪ್ಲಾನ್ ಮಾಡಿರುವ ಇನ್ಶೂರರ್ಗಳ ಖ್ಯಾತಿಯನ್ನು ನೀವು ಗಮನಿಸಿಕೊಂಡಿರಬೇಕು. ಹೀಗೆ ಮಾಡುವುದರಿಂದ, ಕ್ಲೈಮ್ಗಳ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬಹುದಾಗಿರುತ್ತದೆ.
- ದೃಢವಾದ ಮೆರೈನ್ ಕ್ಲೈಮ್ ವಿಭಾಗ - ಇನ್ಶೂರರ್ ಆರೋಗ್ಯಕರವಾದ ಮರೈಟೈಮ್ ಕ್ಲೈಮ್ ವಿಭಾಗವನ್ನು ಹೊಂದಿದ್ದಾರಾ ಎಂಬುದು ಪರಿಗಣಿಸಬೇಕಾದ ಮತ್ತೊಂದು ಅಂಶ. ಇದು ಅವಶ್ಯ, ಯಾಕೆಂದರೆ ನಿಮ್ಮ ಕ್ಲೈಮ್ ಅಪ್ಲಿಕೇಷನ್ ಅವರ ಟೇಬಲ್ನಲ್ಲಿ ಉಳಿದುಹೋಗುವುದನ್ನು ನೀವು ಬಯಸುವುದಿಲ್ಲ.
- ಕೈಗೆಟಕುವ ಪ್ರೀಮಿಯಂ – ನೀವು ಗಮನ ಹರಿಸುವ ಅವಶ್ಯಕತೆ ಇರುವ ಮತ್ತೊಂದು ಅಂಶ ಪಾವತಿಸಬೇಕಾದ ಪ್ರೀಮಿಯಂ. ನೀವು ನಿಮ್ಮ ಕವರೇಜ್ಗಾಗಿ ಜಾಸ್ತಿ ಪ್ರೀಮಿಯಂ ಪಾವತಿಸಲು ಬಯಸುವುದಿಲ್ಲ
- ನಿಮಗೆ ಅವಶ್ಯವಿರುವ ಕವರೇಜ್ – ನಿಮಗಾಗಿ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಡೆಯುವ ಸಂದರ್ಭದಲ್ಲಿ, ನೀವು ಅದು ಒದಗಿಸುವ ಕವರೇಜ್ ಅನ್ನು ಗಮನಿಸುವುದು ಅವಶ್ಯ. ಒಂದು ಇನ್ಶೂರೆನ್ಸ್ ಪಡೆಯಬೇಕು ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ನೀವು ಬಯಸುವ ಕವರೇಜ್ ಅನ್ನು ಪಾಲಿಸಿ ಒದಗಿಸುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ.
- ಸರ್ವೇಯರ್ ಮತ್ತು ಅಸೆಸರ್ ನೆಟ್ವರ್ಕ್ - ಸರಿಯಾದ ಮೆರೈನ್ ಕಾರ್ಗೊ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸುವಾಗ, ಇನ್ಶೂರರ್ನ ಸರ್ವೇಯರ್ಗಳ ಮತ್ತು ಅಸೆಸರ್ಗಳ ನೆಟ್ವರ್ಕ್ ಅನ್ನು ಗಮನಿಸುವುದು ಬಹಳ ಮುಖ್ಯ. ಯಾಕೆಂದರೆ ಕ್ಲೈಮ್ ನಿರ್ದಿಷ್ಟವಾದ ಮಿತಿಯನ್ನು ಮೀರಿದರೆ, ನಿಖರವಾದ ಡ್ಯಾಮೇಜ್ ಅನ್ನು ನಿರ್ಧರಿಸಲು ಅಸೆಸರ್ ನಿಮ್ಮನ್ನು ಭೇಟಿ ಮಾಡುತ್ತಾರೆ.