Thank you for sharing your details with us!

ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಎಂದರೇನು?

ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

Damege to property

ಪ್ರಾಪರ್ಟಿಗೆ ಡ್ಯಾಮೇಜ್

ಪಾಲಿಸಿ ಅವಧಿಯಲ್ಲಿ, ನಿರ್ದಿಷ್ಟವಾಗಿ ಹೊರಗಿಡಲಾದವುಗಳನ್ನು ಹೊರತುಪಡಿಸಿ, ಯಾವುದೇ ಕಾರಣದಿಂದ ಏನಾದರೂ ಕಳೆದುಹೋದರೆ, ಹಾನಿಗೊಳಗಾದರೆ ಅಥವಾ ನಾಶವಾದರೆ ಅದಕ್ಕೆ ಕವರ್ ನೀಡಲಾಗುತ್ತದೆ ಎಂದು ಈ ಪಾಲಿಸಿ ಖಚಿತಪಡಿಸುತ್ತದೆ. ಭಗ್ನಾವಶೇಷಗಳ ತೆರವು ಮತ್ತು ತೆಗೆದುಹಾಕುವಿಕೆಯ ವೆಚ್ಚವನ್ನು ಸಹ ಈ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಅವರ ಆಗುತ್ತದೆ.

Third-party liability

ಥರ್ಡ್-ಪಾರ್ಟಿ ಲಯಬಿಲಿಟಿ

ಥರ್ಡ್-ಪಾರ್ಟಿ ಲಯಬಿಲಿಟಿ ಅಡಿಯಲ್ಲಿ, ಡಿಜಿಟ್‌ನ ಪಾಲಿಸಿಯು, ನಿಮ್ಮ ಸ್ವಂತ ಉದ್ಯೋಗಿಗಳನ್ನು ಹೊರತುಪಡಿಸಿ, ಥರ್ಡ್-ಪಾರ್ಟಿಯ ಪ್ರಾಪರ್ಟಿಗೆ ನಷ್ಟ ಅಥವಾ ಹಾನಿ ಮತ್ತು ಯಾವುದೇ ವ್ಯಕ್ತಿಗೆ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ಗಾಯಕ್ಕೆ ಕಾನೂನು ಲಯಬಿಲಿಟಿಯನ್ನು ಕವರ್ ಮಾಡುತ್ತದೆ.

Compensation

ಕಾಂಪನ್ಸೇಶನ್

ಅದರ ಜೊತೆಗೆ, ಹಕ್ಕುದಾರರಿಂದ ರಿಕವರ್ ಮಾಡಲಾದ ಮೊಕದ್ದಮೆಯ ಮತ್ತು ಇನ್ಶೂರರ್ ನ ಲಿಖಿತ ಒಪ್ಪಿಗೆಯೊಂದಿಗೆ ಉಂಟಾದ ಎಲ್ಲಾ ವೆಚ್ಚಗಳಿಗೆ ಈ ಪಾಲಿಸಿಯ ಅಡಿಯಲ್ಲಿ ಕಾಂಪನ್ಸೇಶನ್ ಅನ್ನು ನೀಡಲಾಗುತ್ತದೆ.

Comprehensive cover

ಕಾಂಪ್ರೆಹೆನ್ಸಿವ್ ಕವರ್

ಪ್ರಾಜೆಕ್ಟ್ ನ ಎರೆಕ್ಷನ್ ಮತ್ತು ಪರೀಕ್ಷೆಯ ಸಮಯದಲ್ಲಿ ಉದ್ಭವಿಸಬಹುದಾದ ಎಂಜಿನಿಯರಿಂಗ್ ಒಪ್ಪಂದಗಳಿಗೆ ಈ ಪಾಲಿಸಿಯು ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ.

Covers the entire project

ಸಂಪೂರ್ಣ ಪ್ರಾಜೆಕ್ಟ್ ಅನ್ನು ಕವರ್ ಮಾಡುತ್ತದೆ

ಪಾಲಿಸಿಹೋಲ್ಡರ್ ಗಳು ಪ್ರಾಜೆಕ್ಟ್ ನ ಸಂಪೂರ್ಣ ಅವಧಿಗಾಗಿ ಈ ಪಾಲಿಸಿಯನ್ನು ಪಡೆಯಬಹುದು. ಇದರರ್ಥ ಸೈಟ್‌ಗೆ ಮೆಟೀರಿಯಲ್ ಗಳ ಆಗಮನದ ಸಮಯದಿಂದ ಪರೀಕ್ಷೆ ಮತ್ತು ಕಾರ್ಯಾರಂಭದ ಪೂರ್ಣಗೊಳ್ಳುವವರೆಗೆ ಉಂಟಾದ ಹಾನಿಗಳನ್ನು ಕವರ್ ಮಾಡಲಾಗುತ್ತದೆ.

ಏನೆಲ್ಲಾ ಕವರ್ ಆಗಿರುವುದಿಲ್ಲ?

ಡಿಜಿಟ್‌ನ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕೆಲವು ನಿರ್ದಿಷ್ಟ ಹೊರಗಿಡುವಿಕೆಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ:

ದಾಸ್ತಾನು ತೆಗೆದುಕೊಳ್ಳುವ ಸಮಯದಲ್ಲಿ ಪತ್ತೆಯಾದ ನಷ್ಟ ಅಥವಾ ಡ್ಯಾಮೇಜ್.

ಸಾಮಾನ್ಯ ಸವೆತ ಮತ್ತು ವಾತಾವರಣದ ಪರಿಸ್ಥಿತಿಗಳಿಂದಾಗಿ ಆಗುವ ಕ್ರಮೇಣ ಕ್ಷೀಣಿಸುವಿಕೆಯಿಂದ ಉಂಟಾಗುವ ಡ್ಯಾಮೇಜ್.

ಎರೆಕ್ಷನ್ ದೋಷಗಳನ್ನು ಹೊರತುಪಡಿಸಿ, ದೋಷಪೂರಿತ ವಿನ್ಯಾಸ, ದೋಷಯುಕ್ತ ಮೆಟೀರಿಯಲ್, ಕೆಟ್ಟ ಕಾರ್ಯಕೌಶಲದಿಂದ ಉಂಟಾಗುವ ಡ್ಯಾಮೇಜ್.

ದೈಹಿಕ ಹಾನಿಗೆ ಕಾರಣವಾಗುವುದನ್ನು ಹೊರತುಪಡಿಸಿ, ಎರೆಕ್ಷನ್ ಸಮಯದಲ್ಲಿ ಆದ ಯಾವುದೇ ದೋಷವನ್ನು ಸರಿಪಡಿಸಲು ಉಂಟಾದ ವೆಚ್ಚ.

ಫೈಲ್‌ಗಳು, ಡ್ರಾಯಿಂಗ್‌ಗಳು, ಅಕೌಂಟ್ ಗಳು, ಬಿಲ್‌ಗಳು, ಕರೆನ್ಸಿ, ಸ್ಟ್ಯಾಂಪ್‌ಗಳು, ಡೀಡ್ ಪತ್ರಗಳು, ನೋಟುಗಳು, ಸೆಕ್ಯೂರಿಟಿಗಳು ಇತ್ಯಾದಿಗಳಿಗೆ ಉಂಟಾಗುವ ಡ್ಯಾಮೇಜ್.

ಎರೆಕ್ಷನ್ ಒಪ್ಪಂದದ ಅಡಿಯಲ್ಲಿ ಅಥವಾ ಯಾವುದೇ ಇತರ ಕಟ್ಟುಪಾಡುಗಳ ಅಡಿಯಲ್ಲಿ ಪೂರ್ಣಗೊಳಿಸಬೇಕಾದ ನಿಯಮಗಳನ್ನು ಇನ್ಶೂರ್ ಆಗಿರುವವರು ಪೂರೈಸದ ಕಾರಣ ತೆರಬೇಕಾಗುವ ಪೆನಲ್ಟಿಗಳು.

ಸಾಗಣೆಯಲ್ಲಿರುವ ವಾಹನಗಳಿಂದ ಉಂಟಾಗುವ ಅಪಘಾತಗಳು.

ಅಂತಹ ಒಪ್ಪಂದದ ಅನುಪಸ್ಥಿತಿಯಲ್ಲಿ, ಅಂತಹ ಲಯಬಿಲಿಟಿಯನ್ನು ಲಗತ್ತಿಸಿರುವುದನ್ನು ಸಹ ಹೊರತುಪಡಿಸಿ, ನಷ್ಟ ಪರಿಹಾರದ ಅಥವಾ ಇತರ ರೀತಿಯಲ್ಲಿ ಯಾವುದೇ ಮೊತ್ತವನ್ನು ಪಾವತಿಸಲು ಇನ್ಶೂರ್ ಆಗಿರುವವರು ಮಾಡಿರುವ ಯಾವುದೇ ಒಪ್ಪಂದ.

ಪ್ರಾಜೆಕ್ಟ್‌ಗೆ ಸಂಬಂಧಿಸಿದ ಉದ್ಯೋಗಿಗಳು/ಪ್ರಮುಖ ಕೆಲಸಗಾರರು/ಕಾಂಟ್ರ್ಯಾಕ್ಟರ್‌ಗಳು/ಪ್ರಾಜೆಕ್ಟ್ ಗೆ ಸಂಬಂಧಪಟ್ಟ ಅನ್ಯ ಯಾವುದೇ ಸಂಸ್ಥೆಯವರ ಅನಾರೋಗ್ಯ, ದೈಹಿಕ ಗಾಯದ ಪರಿಣಾಮವಾಗಿ ಉಂಟಾಗುವ ಲಯಬಿಲಿಟಿಯನ್ನು ಕವರ್ ಮಾಡಲಾಗುವುದಿಲ್ಲ.

ಪೂರ್ಣವಾಗಿ ಅಥವಾ ಭಾಗಶಃ ಇನ್ಶೂರ್ ಆಗಿರುವ ಪ್ರಾಜೆಕ್ಟ್ ಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರುವವರಿಗೆ ಕಾಂಟ್ರ್ಯಾಕ್ಟರ್‌ಗಳಿಗೆ, ಪ್ರಿನ್ಸಿಪಲ್ ಗೆ ಸೇರಿರುವ, ಅಥವಾ ಅವರ ಆರೈಕೆ, ಕಸ್ಟಡಿ ಅಥವಾ ನಿಯಂತ್ರಣದಲ್ಲಿರುವ ಆಸ್ತಿಯ ನಷ್ಟ ಅಥವಾ ಡ್ಯಾಮೇಜ್.

ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ನ ಅಗತ್ಯ ಯಾರಿಗೆ ಇರುತ್ತದೆ?

ಈ ಇನ್ಶೂರೆನ್ಸ್ ಪಾಲಿಸಿಯನ್ನು ಕೆಳಗೆ ಉಲ್ಲೇಖಿಸಲಾದವರು ಖರೀದಿಸಬಹುದು:

ಕಂಪನಿ ಅಥವಾ ಕಾರ್ಖಾನೆಯ ಮಾಲೀಕರು

ಎರೆಕ್ಷನ್ ಆಲ್ ರಿಸ್ಕ್ ಪಾಲಿಸಿಯನ್ನು ಕಂಪನಿ ಅಥವಾ ಕಾರ್ಖಾನೆಯ ಮಾಲೀಕರು ಖರೀದಿಸಬೇಕು. ಸ್ಥಾಪನೆಯ ಸಮಯದಲ್ಲಿ ಹಾನಿಯಿಂದ ಉಂಟಾಗುವ ವೆಚ್ಚಗಳ ಭಾರವನ್ನು ಅವರು ಭರಿಸಬೇಕಾಗುವುದರಿಂದ, ಅವರ ಹೆಸರಿನಲ್ಲಿ ಪಾಲಿಸಿಯನ್ನು ಹೊಂದಿರುವುದು ಅತ್ಯಗತ್ಯ.

ತಯಾರಕರು ಮತ್ತು ಪೂರೈಕೆದಾರರು

ಸಲಕರಣೆಗಳ ತಯಾರಕರು ಮತ್ತು ಅವರ ಪೂರೈಕೆದಾರರು ಸಹ ಈ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಸ್ಥಾಪಿಸಲಾದ ಸಲಕರಣೆಗಳಲ್ಲಿ ಕೆಲವು ದೋಷಗಳಿದ್ದರೆ ಇದು ಸಹಾಯಕಾರಿಯಾಗಬಹುದು.

ಕಾಂಟ್ರ್ಯಾಕ್ಟರ್‌ಗ

ಕಛೇರಿ ಅಥವಾ ಕಾರ್ಖಾನೆಯಲ್ಲಿ ಉಪಕರಣಗಳನ್ನು ಸ್ಥಾಪಿಸುವ ಕಾಂಟ್ರ್ಯಾಕ್ಟ್ ಪಡೆದವರು ಸಹ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.

ಸಬ್ ಕಾಂಟ್ರ್ಯಾಕ್ಟರ್‌ಗಳು

ಮಷೀನರಿ ಅನ್ನು ಸ್ಥಾಪಿಸಲು ಸಂಬಂಧಿಸಿದ ನಿರ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸಲು ಕಾಂಟ್ರ್ಯಾಕ್ಟರ್‌ಗಳು ನಿಯೋಜಿಸಿದ ಸಬ್ ಕಾಂಟ್ರ್ಯಾಕ್ಟರ್‌ಗಳು ಸಹ ಈ ಪಾಲಿಸಿಯನ್ನು ಪಡೆಯಬಹುದು.

ನೀವು ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು?

ಈ ಕಾರಣಗಳಿಗಾಗಿ ಡಿಜಿಟ್‌ನ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಿ:

ಎಲ್ಲಾ ಭೌತಿಕ ಹಾನಿಗಳು

ಒಬ್ಬಪಾಲಿಸಿಹೋಲ್ಡರ್ , ಈ ಪಾಲಿಸಿಯ ಅಡಿಯಲ್ಲಿ ಸ್ಥಾಪನೆಯ ಸಮಯದಲ್ಲಿ ರಿಪೋರ್ಟ್ ಆದ ಯಾವುದೇ ವಸ್ತು ಹಾನಿ ಅಥವಾ ನಷ್ಟವನ್ನು ಕ್ಲೈಮ್ ಮಾಡಬಹುದು.

ಟೆಸ್ಟಿಂಗ್ ಮತ್ತು ಮೆಂಟೇನೆನ್ಸ್ ಸಮಯದಲ್ಲಿ

ಟೆಸ್ಟ್ ರನ್ ಮತ್ತು ಮೆಂಟೇನೆನ್ಸ್ ಸಂದರ್ಭದಲ್ಲಿ ಪ್ರಾಪರ್ಟಿಗೆ ಯಾವುದೇ ಹಾನಿ ಉಂಟಾದರೆ, ಪಾಲಿಸಿಯು ಅದನ್ನು ಕವರ್ ಮಾಡುತ್ತದೆ.

ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಗಾಗಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ?

ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪ್ರೀಮಿಯಂ ಕೆಳಗೆ ಪಟ್ಟಿ ಮಾಡಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

ಸಮ್ ಇನ್ಶೂರ್ಡ್

ಇನ್ಶೂರೆನ್ಸ್ ಪಾಲಿಸಿ ಯಾವುದೇ ಇರಲಿ, ಪಾವತಿಸಬೇಕಾದ ಪ್ರೀಮಿಯಂ ಮುಖ್ಯವಾಗಿ ಸಮ್ ಇನ್ಶೂರ್ಡ್ ಮೇಲೆ ಅವಲಂಬಿತವಾಗಿರುತ್ತದೆ. ಸಮ್ ಇನ್ಶೂರ್ಡ್ ಹೆಚ್ಚಿದ್ದಷ್ಟು, ಪ್ರೀಮಿಯಂ ಹೆಚ್ಚಿರುತ್ತದೆ ಮತ್ತು ಪ್ರತಿಯಾಗಿ. ಅದರ ಜೊತೆಗೆ, ಸಂಬಂಧಿತ ಅಪಾಯ ಮತ್ತು ಪ್ರಾಜೆಕ್ಟ್ ನ ಅಂದಾಜು ಪೂರ್ಣತೆಯ ಮೌಲ್ಯವು ಪಾವತಿಸಬೇಕಾದ ಪ್ರೀಮಿಯಂನಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ.

ಪ್ರಾಜೆಕ್ಟ್ ಅವಧಿ

ಪ್ರಾಜೆಕ್ಟ್ ಸೈಟ್‌ನಲ್ಲಿ ಮಷೀನರಿ ಅಥವಾ ಉಪಕರಣಗಳನ್ನು ಸ್ಥಾಪಿಸಲು ತೆಗೆದುಕೊಳ್ಳುವ ಸಮಯವು ಸಹ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ ಪ್ರೀಮಿಯಂ ಅಧಿಕವಾಗಿರುತ್ತದೆ.

ಟೆಸ್ಟಿಂಗ್ ಅವಧಿ

ಹೊಸ ಮಷೀನರಿ ಸ್ಥಾಪನೆಯು ಪೂರ್ಣಗೊಂಡ ನಂತರ, ಅದನ್ನು ಪ್ರಾಜೆಕ್ಟ್ ಮಾಲೀಕರಿಗೆ ಹಸ್ತಾಂತರಿಸುವ ಮೊದಲು ಅದನ್ನು ಪರೀಕ್ಷಿಸುವ ಸಮಯವಿರುತ್ತದೆ. ಪ್ರೀಮಿಯಂ ಅನ್ನು ಸೆಟ್ ಮಾಡುವಲ್ಲಿ ಈ ಅವಧಿಯು ಒಂದು ಪಾತ್ರವನ್ನು ವಹಿಸುತ್ತದೆ.

ಇನ್ಶೂರ್ ಆಗಿರುವವರು ಬಯಸಿರುವ ಸ್ವಯಂಪ್ರೇರಿತ ಆ್ಯಕ್ಸೆ

ಪಾಲಿಸಿಹೋಲ್ಡರ್ ಪಾಲಿಸಿಯ ಭಾಗವಾಗಿ ಸ್ವಲ್ಪ ಸ್ವಯಂಪ್ರೇರಿತ ಆ್ಯಕ್ಸೆಸ್ ಅನ್ನು ಆರಿಸಿಕೊಳ್ಳಬಹುದು. ಇದು ಪಾಲಿಸಿಯ ಅಡಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂನಲ್ಲಿ ಕಡಿತವನ್ನು ನೀಡುತ್ತದೆ.

ಅತ್ಯುತ್ತಮ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

ಭಾರತದಲ್ಲಿ ಎರೆಕ್ಷನ್ ಆಲ್ ರಿಸ್ಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು