Thank you for sharing your details with us!
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಎಂದರೇನು?
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್, ನಿರ್ದಿಷ್ಟವಾದ ಹೊರಗಿಡುವಿಕೆಗಳೊಂದಿಗಿನ ಒಂದು ಆಲ್ ರಿಸ್ಕ್ ಅಥವಾ ಎಲ್ಲಾ ಅಪಾಯ ಪಾಲಿಸಿಯಾಗಿದ್ದು, ಇದು ಪ್ರಾಪರ್ಟಿ ಮತ್ತು / ಅಥವಾ ಥರ್ಡ್-ಪಾರ್ಟಿಯ ಪ್ರಾಪರ್ಟಿ ಮತ್ತು ದೈಹಿಕ ಗಾಯದ ಕ್ಲೈಮ್ ಗಳಿಗೆ ಡ್ಯಾಮೇಜಿನನ್ನು ಒದಗಿಸುತ್ತದೆ. ಇದನ್ನು ಪ್ರಿನ್ಸಿಪಲ್ ಅಥವಾ ಕಾಂಟ್ರ್ಯಾಕ್ಟರ್ ಅಥವಾ ಇಬ್ಬರೂ ಪಡೆಯಬಹುದಾಗಿದೆ.
ಕನ್ಸ್ಟ್ರಕ್ಷನ್ ಉದ್ಯಮಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳು
- ಕನ್ಸ್ಟ್ರಕ್ಷನ್ ಉದ್ಯಮವು ಹೆಚ್ಚಿನ ಅಪಘಾತ ಫ್ರೀಕ್ವೆನ್ಸಿ ರೇಟ್ ಅನ್ನು ಹೊಂದಿದೆ.
- ಭಾರತದಲ್ಲಿ, ಕೆಲಸದ ಲೊಕೇಶನ್ ಗಳಲ್ಲಿ ಸಂಭವಿಸುವ ಅಪಘಾತಗಳು ವ್ಯಾಪಕವಾಗಿ ಕಡಿಮೆ ವರದಿಯಾಗುತ್ತವೆ.
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?
ನೀವು ಡಿಜಿಟ್‌ನ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ಅದು ಈ ಕೆಳಗಿನ ಕವರೇಜ್‌ಗಳನ್ನು ನೀಡುತ್ತದೆ
ಏನೆಲ್ಲಾ ಕವರ್ ಆಗಿರುವುದಿಲ್ಲ?
ಡಿಜಿಟ್‌ನ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯು ಮುಖ್ಯ ಹೊರಗಿಡುವಿಕೆಗಳ ಅಡಿಯಲ್ಲಿ ಪಾಲಿಸಿಯಲ್ಲಿ ಹೈಲೈಟ್ ಮಾಡಲಾದ ವೆಚ್ಚದಿಂದ ಉಂಟಾಗುವ ಕನ್ಸ್ಟ್ರಕ್ಷನ್ ಪ್ರಾಪರ್ಟಿಗೆ ನಷ್ಟ ಅಥವಾ ಹಾನಿಗಳನ್ನು ಕವರ್ ಮಾಡುವುದಿಲ್ಲ. ಇಂತಹ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ-
ಕ್ಲೈಮ್ ಫೈಲ್ ಮಾಡುವುದು ಹೇಗೆ?
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಲು, ನೀವು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು:
ಹಂತ 1: ಇನ್ಶೂರರ್ ಅನ್ನು ಸಂಪರ್ಕಿಸಿ ಮತ್ತು ಘಟನೆಯ ಬಗ್ಗೆ ಅವರಿಗೆ ತಿಳಿಸಿ.
ಹಂತ 2: ಘಟನೆ ಮತ್ತು ಪಾಲಿಸಿ ನಂಬರ್ ಬಗ್ಗೆ ವಿವರಗಳನ್ನು ಒದಗಿಸಿ.
ಹಂತ 3: ಕ್ಲೈಮ್ ಅನ್ನು ರಿಜಿಸ್ಟರ್ ಮಾಡಿದ ನಂತರ, ಅವರು ನಿಮಗೆ ಕ್ಲೈಮ್ ರಿಜಿಸ್ಟ್ರೇಷನ್ ನಂಬರ್ ಅನ್ನು ಒದಗಿಸುತ್ತಾರೆ.
ಹಂತ 4: ಡ್ಯಾಮೇಜಿನ ಮೌಲ್ಯಮಾಪನವನ್ನು ಕೈಗೊಳ್ಳಲಾಗುತ್ತದೆ.
ಹಂತ 5: ಸರ್ವೇಯರ್ ನ ಅಪ್ರುವಲ್ ದೊರೆತ ನಂತರ, ಕ್ಲೈಮ್ ಅನ್ನು ಇತ್ಯರ್ಥಗೊಳಿಸುವ ಮೊದಲು ಇನ್ಶೂರರ್ ಹಣಕಾಸು ಮತ್ತು ಕಾನೂನು ಲಯಬಿಲಿಟಿಗಳನ್ನು ದೃಢೀಕರಿಸುತ್ತಾರೆ.
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯ ಯಾರಿಗೆ ಇರುತ್ತದೆ?
ಯಾವುದೇ ರೀತಿಯಲ್ಲಿ ಕನ್ಸ್ಟ್ರಕ್ಷನ್ ಬಿಸಿನೆಸ್ ನಲ್ಲಿ ತೊಡಗಿರುವವರು ಈ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು.
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಏಕೆ ಖರೀದಿಸಬೇಕು?
ಈ ಪಾಲಿಸಿಯು ಅವಶ್ಯಕವಾಗಿರುವುದು ಏಕೆಂದರೆ:
- ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ಗಳಿಗೆ ಡ್ಯಾಮೇಜ್ ಆದಾಗ ಇದು ಸಹಾಯಕಾರಿಯಾಗಿರುತ್ತದೆ.
- ಯೋಜನೆಯು ಪ್ರಾಜೆಕ್ಟ್ ಸೈಟ್ಗೆ ಮೊದಲ ಸರಕು ರವಾನೆಯ ಆಗಮನ ದಿನಾಂಕದಿಂದ ರಕ್ಷಿಸಲ್ಪಟ್ಟಿದ್ದು ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸುವ ಮತ್ತು ಹಸ್ತಾಂತರಿಸುವವರೆಗೆ ಮುಂದುವರಿಯುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ, ಪಾಲಿಸಿಯಲ್ಲಿ ಹೈಲೈಟ್ ಮಾಡಿದಂತೆ, ಮುಕ್ತಾಯ ದಿನಾಂಕವನ್ನು ಮೀರುವುದಿಲ್ಲ.
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಗಾಗಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ?
ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಬೇಕಾದ ಪ್ರೀಮಿಯಂ ಅನ್ನು ವಿವಿಧ ಅಂಶಗಳನ್ನು ಬಳಸಿಕೊಂಡು ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ: