ಯಮಹಾ ಫ್ಯಾಸಿನೋ ಇನ್ಶೂರೆನ್ಸ್

₹752 ರಿಂದ ಪ್ರಾರಂಭವಾಗುವ ಯಮಹಾ ಫ್ಯಾಸಿನೊ ಇನ್ಶೂರೆನ್ಸ್ ವಿಮಾ ಪಾಲಿಸಿಯನ್ನು ಪರಿಶೀಲಿಸಿ

Third-party premium has changed from 1st June. Renew now

source

ನೀವು ಯಮಹಾ ಫ್ಯಾಸಿನೋ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಿದ್ದಲ್ಲಿ, ಸ್ಕೂಟರ್ ಅನ್ನು ಪಡೆಯುವ ಮೊದಲು, ಅದಕ್ಕಾಗಿ ನೀವು ಪಡೆಯಬೇಕಾದ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳ ವೈಶಿಷ್ಟ್ಯಗಳನ್ನು ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಿ!

ಜಪಾನೀಸ್ ಆಟೋಮೊಬೈಲ್ ತಯಾರಕ, ಯಮಹಾದ ಭಾರತೀಯ ಮಾರುಕಟ್ಟೆ ಶಾಶ್ವತವಾಗಿ ಪ್ರಗತಿ ಹೊಂದುತ್ತಿದೆ. ಭಾರತೀಯರ ಪ್ರಯಾಣಿಕರ ವರ್ಗವನ್ನು ಗುರಿಯಾಗಿಟ್ಟುಕೊಂಡು ಈ ಬ್ರ್ಯಾಂಡ್‌ನ ಶ್ರೇಣಿಯ ಸ್ಕೂಟರ್‌ಗಳು, ವಿಶೇಷವಾಗಿ ಫ್ಯಾಸಿನೊ, ಹೆಚ್ಚಿನ ಒಲವನ್ನು ಕಂಡುಕೊಂಡಿವೆ.

ಫ್ಯಾಸಿನೋ ಅದರ ವಿನ್ಯಾಸ, ವೈಶಿಷ್ಟ್ಯಗಳು, ಮೈಲೇಜ್ ಮತ್ತು ಒಟ್ಟಾರೆ ನಿರ್ವಹಣೆ ಸೇರಿದಂತೆ ಎಲ್ಲಾ ಅಂಶಗಳ ಮೂಲಕ ಇಂಪ್ರೆಸ್ಸ್ ಮಾಡುತ್ತಿದೆ. ವಿವಿಧ ಬಣ್ಣದ ಆಯ್ಕೆಗಳ ಶ್ರೇಣಿಯೊಂದಿಗೆ, ಯಮಹಾ ಸ್ಕೂಟರ್ ಅನ್ನು ನಿಜವಾಗಿಯೂ ಎರಡೂ ಲಿಂಗಗಳಿಗಾಗಿ ತಯಾರಿಸಲಾಗಿದೆ.

ಅಂತಹ ಎಲ್ಲಾ ವಾಹನಗಳಂತೆಯೇ, ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಯಾವುದೇ ಮಾಲೀಕರಿಗೆ ಪರಿಗಣಿಸಬೇಕಾದ ಒಂದು ನಿರ್ಣಾಯಕ ಭಾಗವಾಗಿದೆ. ಮಾಲೀಕರು ತಮ್ಮ ಸ್ಕೂಟರ್ ಖರೀದಿಯನ್ನು ಫೈನಲ್ ಮಾಡಿದ ತಕ್ಷಣವೇ ಅಂತಹ ಪಾಲಿಸಿಯನ್ನು ಖರೀದಿಸಬೇಕು. 1988 ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ, ಇನ್ಶೂರೆನ್ಸ್ ಇಲ್ಲದೆ ಮೋಟಾರು ವಾಹನವನ್ನು ಡ್ರೈವ್ ಮಾಡುವುದು ಕ್ರಿಮಿನಲ್ ಅಪರಾಧವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಇದು ಅಪರಾಧಕ್ಕಾಗಿ ರೂ.2000 ಮತ್ತು ಪುನರಾವರ್ತಿತ ಅಪರಾಧಕ್ಕಾಗಿ ರೂ.4000 ದಂಡಕ್ಕೆ ಕಾರಣವಾಗಬಹುದು.

ಆದಾಗ್ಯೂ, ವಿಷಯದಿಂದ ಬೇರೆಡೆಗೆ ಹೋಗದೆ, ಯಮಹಾ ಫ್ಯಾಸಿನೋದ ಕೆಲವು ಆಕರ್ಷಕ ವೈಶಿಷ್ಟ್ಯಗಳನ್ನು ಇಲ್ಲಿ ನೋಡೋಣ!

ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಯಮಹಾ ಫ್ಯಾಸಿನೋಗೆ ಇನ್ಶೂರೆನ್ಸ್ ಪ್ಲಾನ್ ಗಳ ವಿಧಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು ವೀಲರ್ ಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಟು ವೀಲರ್ ಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ಗೆ ಆದ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಟು ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಸ್ಟೆಪ್, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಲ್ಲಿ ಸ್ವತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ ಮಾರ್ಗದರ್ಶನವಿರುವ ಸ್ಟೆಪ್- ಬೈ- ಸ್ಟೆಪ್ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಯಮಹಾ ಫ್ಯಾಸಿನೋದ ಪ್ರಭಾವಶಾಲಿ ವಿಶೇಷಣಗಳು

ಭಾರತದಲ್ಲಿ ಯಮಹಾದ ಟು ವೀಲರ್ ಪೋರ್ಟ್‌ಫೋಲಿಯೊವನ್ನು ಫ್ಯಾಸಿನೋ ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದೆ. ಜನಸಾಮಾನ್ಯರಿಗಾಗಿ ನಿರ್ಮಿಸಲಾದ ಈ ಬೈಕ್ ಕೆಲವು ಅದ್ಭುತವಾದ ವಿಶೇಷಣಗಳನ್ನು ಹೊಂದಿದ್ದು, ಇವುಗಳು ಇದರ ಅದ್ಭುತ ಕಾರ್ಯಕ್ಷಮತೆಗೆ ಕಾರಣರಾಗಿವೆ. ಕೆಳಗೆ ಪಟ್ಟಿ ಮಾಡಲಾದ ಕೆಲವು ವೈಶಿಷ್ಟ್ಯಗಳನ್ನು ನೋಡೋಣ -

  • ಸಿಂಗಲ್-ಸಿಲಿಂಡರ್ 113ಸಿಸಿ ಎಂಜಿನ್ ಅನ್ನು ಹೊಂದಿದೆ.
  • ಇದು 7500 ಆರ್ ಪಿ ಎಂ ನಲ್ಲಿ 7 ಬಿ ಎಚ್ ಪಿ ಪವರ್ ಮತ್ತು 5000 ಆರ್ ಪಿ ಎಮ್ ನಲ್ಲಿ 8.1 ಎನ್ಎಂ ವರೆಗಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • ಈ ಸ್ಕೂಟರ್ 5.2-ಲೀಟರ್ ಫ್ಯೂಯೆಲ್ ಟ್ಯಾಂಕ್‌ನೊಂದಿಗೆ ಬರುತ್ತದೆ ಮತ್ತು ಸುಮಾರು 66 ಕಿಮೀ/ಲೀ ಮೈಲೇಜ್ ಅನ್ನು ನೀಡುತ್ತದೆ.

ಇಂತಹ ಆಕರ್ಷಕ ವೈಶಿಷ್ಟ್ಯಗಳು ಮತ್ತು ಹೆಚ್ಚಿನವುಗಳೊಂದಿಗೆ, ಫ್ಯಾಸಿನೋ ಭಾರತದಲ್ಲಿ ಹೆಚ್ಚು ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಆದಾಗ್ಯೂ, ಅದರ ಮಾಲೀಕರಾಗಿ, ಸ್ಕೂಟರ್ ಅನ್ನು ಸವಾರಿ ಮಾಡುವಾಗ ಉದ್ಭವಿಸಬಹುದಾದ ಲಯಬಿಲಿಟಿಗಳ ವಿರುದ್ಧ ಕಾಂಪ್ರೆಹೆನ್ಸಿವ್ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ನಿಮಗೆ ಮುಖ್ಯವಾಗಿದೆ.

ಇಲ್ಲಿ ಫ್ಯಾಸಿನೋ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯು ಉಪಯೋಗಕ್ಕೆ ಬರುತ್ತದೆ.

ನೀವು ಅತ್ಯುತ್ತಮ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ಮಾರ್ಕೆಟ್ ನಲ್ಲಿ ಅತ್ಯಧಿಕ ಲಾಭದಾಯಕವಾದ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುವ ಅತ್ಯುತ್ತಮ ಕಂಪೆನಿಯನ್ನು ಹುಡುಕುವುದು ಸೂಕ್ತವಾಗಿರುತ್ತದೆ.

ಡಿಜಿಟ್‌ನ ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ಸರ್ವೀಸ್ ಗಳ ಶ್ರೇಣಿಯು ಅದನ್ನು ನಿಮ್ಮ ಜಾಣ್ಮೆಯ ಆಯ್ಕೆಯನ್ನಾಗಿ ಮಾಡಬಹುದು!

ನೀವೇ ನೋಡಿ!

ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವಾಗ ನಿಮ್ಮ ಆಯ್ಕೆ ಡಿಜಿಟ್ ಈಕೆ ಆಗಿರಬೇಕು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಕೆಳಗಿನ ಪಾಯಿಂಟರ್‌ಗಳನ್ನು ಪರಿಗಣಿಸಿ:

ಗ್ರಾಹಕರಿಗೆ ಪಾಲಿಸಿಗಳ ಸಾಕಷ್ಟು ಆಯ್ಕೆ - ಡಿಜಿಟ್ ನಿಮ್ಮನ್ನು ಕೇವಲ ಒಂದು ಉತ್ಪನ್ನಕ್ಕೆ ನಿರ್ಬಂಧಿಸುವುದಿಲ್ಲ. ಬದಲಾಗಿ, ನಿಮ್ಮ ಹಣಕಾಸಿನ ಹಿನ್ನೆಲೆ, ಅಗತ್ಯತೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲು ನಾವು ಕೆಲವು ಆಯ್ಕೆಗಳನ್ನು ನೀಡುತ್ತೇವೆ. ನಾವು ನೀಡುವ ಕೆಲವು ಪ್ಲಾನ್ ಗಳು ಇಲ್ಲಿವೆ:

  • ಥರ್ಡ್-ಪಾರ್ಟಿ ಲಯಬಿಲಿಟಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ - ಇದೊಂದು ಬೇಸಿಕ್ ಪಾಲಿಸಿಯಾಗಿದ್ದು, ಇದರಲ್ಲಿ ನಿಮ್ಮ ಸ್ಕೂಟರ್‌ನಿಂದ ಅಪಘಾತಕ್ಕೀಡಾದ ಇತರ ಪಕ್ಷಕ್ಕೆ (ವೈಯಕ್ತಿಕ, ವಾಹನ ಅಥವಾ ಆಸ್ತಿ) ಇನ್ಶೂರರ್ ಹಣಕಾಸಿನ ಸಹಾಯವನ್ನು ನೀಡುತ್ತಾರೆ. ಆದಾಗ್ಯೂ, ಇಂತಹ ಪಾಲಿಸಿಯು ನಿಮ್ಮ ವಾಹನಕ್ಕೆ ಯಾವುದೇ ಹಣಕಾಸಿನ ಸಹಾಯವನ್ನು ಒದಗಿಸುವುದಿಲ್ಲ.
  • ಕಾಂಪ್ರೆಹೆನ್ಸಿವ್ ಟು ವೀಲರ್ ಇನ್ಶೂರೆನ್ಸ್ ಪಾಲಿಸಿ - ಇದು ಆಲ್-ರೌಂಡ್ ಪ್ರೊಟೆಕ್ಷನ್ ಅನ್ನು ಸೂಚಿಸುತ್ತದೆ; ಇದರಲ್ಲಿ ಇನ್ಶೂರರ್ ಥರ್ಡ್ ಪಾರ್ಟಿಗೆ ಮಾತ್ರವಲ್ಲದೆ, ಅಪಘಾತಗಳ ಸಮಯದಲ್ಲಿ ಸ್ವಂತ ಸ್ಕೂಟರ್ ಹಾನಿಯನ್ನು ಸರಿಪಡಿಸಲು ಪಾಲಿಸಿಹೋಲ್ಡರ್ ಗೆ ಸಹ ಹಣಕಾಸಿನ ನೆರವನ್ನು ನೀಡುತ್ತಾರೆ. ಹೆಚ್ಚುವರಿಯಾಗಿ, ಅಂತಹ ಪ್ಲಾನ್ ಗಳು ಕಳ್ಳತನದ ಕವರ್ ಮತ್ತು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ವಿರುದ್ಧ ರಕ್ಷಣೆಯೊಂದಿಗೆ ಬರುತ್ತವೆ.

ನಿಮ್ಮ ಫ್ಯಾಸಿನೋಗಾಗಿ ನೀವು ಓನ್ ಡ್ಯಾಮೇಜ್ ಕವರ್ ಅನ್ನು ಸಹ ಆರಿಸಿಕೊಳ್ಳಬಹುದು. ಈ ವಿಶೇಷ ಪ್ಲಾನ್, ಸೆಪ್ಟೆಂಬರ್ 2018 ರ ನಂತರ ತಮ್ಮ ಸ್ಕೂಟರ್ ಅನ್ನು ಖರೀದಿಸಿದ ವಾಹನ ಮಾಲೀಕರಿಗೆ ಮಾತ್ರ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ, ಪ್ರಶ್ನೆಯಲ್ಲಿರುವ ಬೈಕ್ ಹೊಸದಾಗಿರಬೇಕು ಮತ್ತು ಸೆಕೆಂಡ್ ಹ್ಯಾಂಡ್ ಖರೀದಿಯಲ್ಲ. ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಎನ್ನುವುದು ಪ್ಲಾನ್ ನ ಥರ್ಡ್ ಪಾರ್ಟಿ ಲಯಬಿಲಿಟಿಯ ಭಾಗವಿಲ್ಲದೆಯೇ ನೀವು ಕಾಂಪ್ರೆಹೆನ್ಸಿವ್ ಕವರೇಜ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾದ ಒಂದು ಪಾಲಿಸಿಯನ್ನು ಸೂಚಿಸುತ್ತದೆ.

ಡಿಜಿಟ್‌ನಲ್ಲಿ, ಈ ಮೂರು ಪ್ಲಾನ್ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು ನಿಮಗೆ ಅವಕಾಶವಿದೆ. ಎಚ್ಚರಿಕೆಯಿಂದ ಪರಿಗಣಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ!

  • ದೊಡ್ಡ ಸಂಖ್ಯೆಯ ನೆಟ್‌ವರ್ಕ್ ಗ್ಯಾರೇಜ್‌ಗಳು - ಡಿಜಿಟ್ ದೇಶಾದ್ಯಂತ ನೆಟ್‌ವರ್ಕ್ ಗ್ಯಾರೇಜ್‌ಗಳ ಶ್ರೇಣಿಯೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಒಬ್ಬ ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ರಸ್ತೆಯಲ್ಲಿ ಹಠಾತ್ ಅಪಘಾತವನ್ನು ಎದುರಿಸಿದರೆ, ಅವರು ಹಾನಿಗೊಳಗಾದ ಸ್ಕೂಟರ್ ಅನ್ನು ಈ ಕೇಂದ್ರಗಳಲ್ಲಿ ಒಂದಕ್ಕೆ ತೆಗೆದುಕೊಂಡು ಹೋಗಿ ಕ್ಯಾಶ್‌ಲೆಸ್ ರಿಪೇರಿ ಮಾಡಿಸಬಹುದಾಗಿದೆ. ಈ ಗ್ಯಾರೇಜ್‌ಗಳಲ್ಲಿ, ಮೊದಲು ಪಾವತಿಸಿ ನಂತರ ರಿಇಂಬರ್ಸ್‌ಮೆಂಟ್ ಗಾಗಿ ಕಾಯುವ ಅಗತ್ಯವಿಲ್ಲದೆಯೇ ನೀವು ನೇರವಾಗಿ ಇನ್ಶೂರೆನ್ಸ್ ಕವರ್ ಅನ್ನು ಕ್ಲೈಮ್ ಮಾಡಬಹುದು.
  • ಉತ್ತಮ ಆರ್ಥಿಕ ಭದ್ರತೆಗಾಗಿ ನಿಮ್ಮ ಐಡಿವಿ(IDV) ಅನ್ನು ಹೆಚ್ಚಿಸಿ - ವಾಹನ ಕಳ್ಳತನ ಅಥವಾ ನಿಮ್ಮ ಸ್ಕೂಟರ್‌ಗೆ ಸರಿಪಡಿಸಲಾಗದ ಹಾನಿಯ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ, ಪ್ರಶ್ನೆಯಲ್ಲಿರುವ ಪಾಲಿಸಿಗಾಗಿ ನೀವು ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯವನ್ನು ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳಿ. ಇಂತಹ ದುರದೃಷ್ಟಕರ ಘಟನೆಗಳ ಸಂದರ್ಭದಲ್ಲಿ ನೀವು ಗರಿಷ್ಟ ಹಣಕಾಸಿನ ನೆರವು ಪಡೆಯುವುದಕ್ಕಾಗಿ ಡಿಜಿಟ್ ನಿಮಗೆ ಮುಕ್ತವಾಗಿ ಹಾಗೆ ಮಾಡಲು ಅನುಮತಿಸುತ್ತದೆ.
  • ಆನ್‌ಲೈನ್ ಇನ್ಶೂರೆನ್ಸ್ ಖರೀದಿ ಮತ್ತು ರಿನೀವಲ್ - ಆನ್‌ಲೈನ್‌ ವ್ಯವಸ್ಥೆಯ ಮೂಲಕ ನಿಮ್ಮ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವ ಅಥವಾ ರಿನ್ಯೂ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟ್ ಸರಳಗೊಳಿಸುತ್ತದೆ. ಹೀಗಾಗಿ, ನೀವು ನಮ್ಮನ್ನು ಆಯ್ಕೆ ಮಾಡಿದಾಗ, ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು, ನಿಮಗೆ ಬೇಕಾದ ರೀತಿಯ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಆನ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿಸಿ, ಪ್ರಯೋಜನಗಳನ್ನು ಪಡೆದುಕೊಳ್ಳಲು ಆರಂಭಿಸಬಹುದು. ಹೌದು, ಅಷ್ಟೊಂದು ಸರಳ! ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ಗಳು ಲ್ಯಾಪ್ಸ್ ಆಗಲಿರುವ ಪ್ಲಾನ್ ಗಳನ್ನು ರಿನ್ಯೂ ಮಾಡಲು ಇದೇ ರೀತಿಯ ಆನ್‌ಲೈನ್ ಪ್ರಕ್ರಿಯೆಯನ್ನು ಅನುಸರಿಸಬಹುದು.
  • 24x7 ಕಸ್ಟಮರ್ ಕೇರ್‌ನ ಪ್ರಯೋಜನವನ್ನು ಪಡೆದುಕೊಳ್ಳಿ - ನೀವು ಯಾವುದೇ ಸಮಯದಲ್ಲಿ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಪಾಲಿಸಿಯನ್ನು, ಅದು ಹಗಲಿರಲಿ ಅಥವಾ ರಾತ್ರಿಯಿರಲಿ, ಕ್ಲೈಮ್ ಮಾಡಬೇಕಾಗಬಹುದು. ಆದ್ದರಿಂದ, ವಿಷಯಗಳನ್ನು ಇನ್ನಷ್ಟು ಸರಳಗೊಳಿಸಲು, ನಾವು 24x7- ಕಸ್ಟಮರ್ ಕೇರ್ ವಿಭಾಗವನ್ನು ಹೊಂದಿದ್ದು, ಈ ಮೂಲಕ ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ಗಳಿಗೆ ಗುಣಮಟ್ಟದ ಸಹಾಯವನ್ನು ನೀಡುತ್ತೇವೆ. ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಅಥವಾ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನಮ್ಮನ್ನು ಸಂಪರ್ಕಿಸಲು ಮುಕ್ತವಾಗಿರಿ.
  • ನೋ ಕ್ಲೈಮ್ ಬೋನಸ್ - ಡಿಜಿಟ್‌ನಲ್ಲಿ, ಪಾಲಿಸಿಹೋಲ್ಡರ್ ಗಳು ಒಂದು ಕ್ಲೈಮ್-ಮುಕ್ತ ವರ್ಷವನ್ನು ಅನುಭವಿಸಿದ ನಂತರ ಅವರಿಗೆ ಕಂಪನ್ಸೇಶನ್ ದೊರೆಯಬೇಕು ಎಂದು ನಾವು ನಂಬುತ್ತೇವೆ. ಇಂತಹ ಪ್ರತಿ ಕ್ಲೈಮ್-ಮುಕ್ತ ಟರ್ಮ್ ಗಾಗಿ ನಿಮ್ಮ ಮೇಲಿನ ಭಾರ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು, ನಾವು ನಿಮ್ಮ ಪಾಲಿಸಿ ಪ್ರೀಮಿಯಂಗಳ ಮೇಲೆ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳನ್ನು ನೀಡುತ್ತೇವೆ. ಇದರೊಂದಿಗೆ, ನೀವು ಸತತವಾಗಿ ನೋ- ಕ್ಲೈಮ್ ಪಾಲಿಸಿ ವರ್ಷಗಳನ್ನು ಆನಂದಿಸಿದರೆ, ನೀವು ಈ ಡಿಸ್ಕೌಂಟ್ ಗಳನ್ನು ಒಟ್ಟಿಗೆ ಸಹ ಸೇರಿಸಬಹುದು.

ಪ್ರತಿ ಪ್ಲಾನ್ ಅನ್ನು ಮಾರ್ಪಡಿಸಲು ಆಡ್-ಆನ್‌ಗಳು - ಸಾಮಾನ್ಯವಾಗಿ, ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಬೇಸ್ ಪ್ಲಾನ್ ಸಾಕಾಗುವುದಿಲ್ಲ. ಹೀಗಾಗಿ, ನಿಮ್ಮ ಟು ವೀಲರ್ ಗಳಿಗೆ ಅಪಘಾತದ ಹಾನಿಯಾಗುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯು ಎಂದಿಗೂ ಏರುಪೆರಾಗದಂತೆ ಖಚಿತಪಡಿಸಿಕೊಳ್ಳಲು, ನಾವು ಡಿಜಿಟ್‌ನಲ್ಲಿ ಆಡ್-ಆನ್‌ಗಳ ಕವರ್‌ಗಳ ಶ್ರೇಣಿಯನ್ನು ನೀಡುತ್ತಿದ್ದೇವೆ:

ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಉದ್ದೇಶವನ್ನು ಪೂರೈಸುತ್ತದೆ ಆದರೆ ನಿಮ್ಮ ಸ್ಕೂಟರ್‌ನ ರಕ್ಷಣೆಯನ್ನು ಹೆಚ್ಚಿಸುತ್ತದೆ.

  • ಯಾವುದೇ ಡಿಲೇ ಇಲ್ಲದೆ ಆನ್‌ಲೈನ್ ಕ್ಲೈಮ್ ಇತ್ಯರ್ಥ - ನಿಮ್ಮ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಗೊಂದಲಮಯ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ಡಿಜಿಟ್ ಕ್ಲೈಮ್ ಫೈಲಿಂಗ್ ಮತ್ತು ಇತ್ಯರ್ಥಕ್ಕಾಗಿ ಒಂದು ಸಂಪೂರ್ಣ ಆನ್‌ಲೈನ್ ಕಾರ್ಯವಿಧಾನವನ್ನು ಅನುಸರಿಸುತ್ತದೆ. ನಮ್ಮ ಆನ್‌ಲೈನ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ, ಅಧಿಕೃತ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಕ್ಲೈಮ್ ಅನ್ನು ಫೈಲ್ ಮಾಡಿ ಮತ್ತು ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಗಳೊಂದಿಗೆ ಅದನ್ನು ಸಲ್ಲಿಸಿ. ಅಧಿಕೃತ ತಪಾಸಣೆ ಪ್ರಕ್ರಿಯೆ ಇರುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ನೀವು ಸ್ವತಪಾಸಣೆ ಮಾಡಬಹುದು. ಇದರರ್ಥ ಬಹುತೇಕ ಯಾವುದೇ ಕಾಯುವಿಕೆ ಅಥವಾ ಡಿಲೇ ಇಲ್ಲ. ಕ್ಲೈಮ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಅಪ್ರುವ್ ಮಾಡಲಾಗುತ್ತದೆ.

ಯಮಹಾ ಫ್ಯಾಸಿನೋ ಒಂದು ಅಸಾಧಾರಣ ಪ್ರಯಾಣಿಕ ಸ್ಕೂಟರ್ ಆಗಿದ್ದು, ನೀವು ಅಗತ್ಯ ಕಾಳಜಿಯನ್ನು ತೆಗೆದುಕೊಂಡರೆ ಖರೀದಿಸಿದ ವರ್ಷಗಳ ನಂತರವು ಇದು ಹಾಗೇ ಉಳಿಯುವುದು. ಒಂದು ಯೋಗ್ಯವಾದ ಇನ್ಶೂರೆನ್ಸ್ ಪಾಲಿಸಿ ಮತ್ತು ಪೂರೈಕೆದಾರರು ಅಗತ್ಯವಿದ್ದಾಗ ನಿರ್ವಹಣೆ ಮತ್ತು ರಿಪೇರಿಗೆ ಸಹಾಯ ಮಾಡಬೇಕು.

ಯಮಹಾ ಫ್ಯಾಸಿನೋ - ವೇರಿಯಂಟ್ ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್ ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಫ್ಯಾಸಿನೋ STD, 66 ಕಿಮೀ/ಲೀ, 113 ಸಿಸಿ ₹ 56,023
ಫ್ಯಾಸಿನೋ ಡಾರ್ಕೈಟ್ ಎಡಿಷನ್, 66 ಕಿಮೀ/ಲೀ, 113 ಸಿಸಿ ₹ 56,023

ಭಾರತದಲ್ಲಿ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆ ಗಳು

ನನ್ನ ಟು ವೀಲರ್ ಇನ್ಶೂರೆನ್ಸ್ ನ ಕಡಿಮೆ ಐಡಿವಿ(IDV) ನನ್ನ ಆರ್ಥಿಕ ಭದ್ರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕಡಿಮೆ ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯ ಎಂದರೆ ವಾಹನ ಕಳ್ಳತನದ ಸಂದರ್ಭದಲ್ಲಿ ಅಥವಾ ಸ್ಕೂಟರ್ ರಿಪೇರಿಗೆ ಮೀರಿ ಹಾನಿಗೊಳಗಾದ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಂದ ಒಂದು ಕನಿಷ್ಠ ಮೊತ್ತವನ್ನು ಪಡೆಯಲು ನೀವು ಅರ್ಹರಾಗಿದ್ದೀರಿ ಎಂದರ್ಥ. ಮತ್ತೊಂದೆಡೆ, ಅಂತಹ ದುರದೃಷ್ಟಕರ ಸಂದರ್ಭಗಳಲ್ಲಿ ರಿಪ್ಲೇಸ್‌ಮೆಂಟ್ ವಾಹನವನ್ನು ಪಡೆಯಲು ಹೆಚ್ಚಿನ ಐಡಿವಿ ನಿಮಗೆ ಸಹಾಯ ಮಾಡುತ್ತದೆ.

ಭೂಕಂಪದಿಂದಾಗಿ ಸ್ಕೂಟರ್ ಹಾನಿಗೊಳಗಾದರೆ ನನ್ನ ಇನ್ಶೂರೆನ್ಸ್ ಪಾಲಿಸಿ ನನಗೆ ಸಹಾಯ ಮಾಡಬಹುದೇ?

ನಿಖರವಾದ ಕವರ್ ಒಬ್ಬ ಇನ್ಶೂರರ್ ನಿಂದ ಇನ್ನೊಬ್ಬರಿಗೆ ಬದಲಾಗಬಹುದು. ಆದಾಗ್ಯೂ, ಹೆಚ್ಚಿನ ಇನ್ಶೂರೆನ್ಸ್ ಕಂಪೆನಿಗಳು ನೈಸರ್ಗಿಕ ವಿಪತ್ತುಗಳಿಂದಾಗುವ ಹಾನಿಗೆ ಕವರ್ ನೀಡುತ್ತವೆ ಆದರೆ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಪ್ಲಾನ್ ಗಳನ್ನು ಅಲ್ಲದೆ ಕಾಂಪ್ರೆಹೆನ್ಸಿವ್ ಪಾಲಿಸಿಗಳನ್ನು ಆರಿಸಿಕೊಂದಿದ್ದರೆ ಮಾತ್ರ.

ನೋ-ಕ್ಲೈಮ್ ಬೋನಸ್ ನನ್ನ ಪಾಲಿಸಿ ಪ್ರೀಮಿಯಂ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನೋ-ಕ್ಲೈಮ್ ಬೋನಸ್ ಅಥವಾ ಎನ್ ಸಿ ಬಿ ಕವರೇಜ್‌ನಲ್ಲಿ ರಾಜಿ ಮಾಡಿಕೊಳ್ಳದೆಯೇ ನಿಮ್ಮ ಪಾಲಿಸಿ ಪ್ರೀಮಿಯಂಗಳನ್ನು ಕಡಿಮೆ ಮಾಡಲು ನಿಮಗೆ ಅನುಮತಿಸುತ್ತದೆ. ಇದಕ್ಕಾಗಿ, ನೀವು ಯಾವುದೇ ನಿರ್ದಿಷ್ಟ ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ ಅನ್ನು ಸಲ್ಲಿಸದೆ ಎನ್ ಸಿ ಬಿ ಅನ್ನು ಗಳಿಸುವ ಅಗತ್ಯವಿದೆ. ನೀವು ಎನ್ ಸಿ ಬಿ ಗಳಿಸಿದ ನಂತರ, ಪಾಲಿಸಿಯ ರಿನೀವಲ್ ಸಮಯದಲ್ಲಿ ನೀವು ಹೆಚ್ಚುವರಿ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳನ್ನು ಪಡೆಯಬಹುದು.