ಹೀರೋ ಪ್ಲೆಶರ್ ಇನ್ಶೂರೆನ್ಸ್

ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯು ₹752 ರಿಂದ ಪ್ರಾರಂಭವಾಗುತ್ತದೆ. ನಿಮ್ಮ ಡಿಜಿಟ್ ಪಾಲಿಸಿಯನ್ನು ರಿನೀವ್ ಮಾಡಿ.

Third-party premium has changed from 1st June. Renew now

source

ಹೀರೋ ಪ್ಲೆಶರ್ ಸ್ಕೂಟಿ, ಬಜೆಟ್ ಸ್ನೇಹಿಯಾಗಿದ್ದು ದೈನಂದಿನ ಪ್ರಯಾಣಕ್ಕಾಗಿ ನೀವು ಪಡೆಯಬಹುದಾದ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ! ಬೈಕ್ ಖರೀದಿಸಿದ ನಂತರ, ನೀವು ಮಾಡಬೇಕಾದ ಪಟ್ಟಿಯಲ್ಲಿರುವ ಮುಖ್ಯವಾದ ಕೆಲಸ ಏನೆಂದರೆ ನಿಮ್ಮ ಬೈಕಿಗೊಂದು ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು! ನಿಮ್ಮ ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ಪಡೆಯಬಹುದಾದ ಪ್ರಯೋಜನಗಳ ಪಟ್ಟಿಯನ್ನು ಪರಿಶೀಲಿಸಲು ಮರೆಯಬೇಡಿ.

ಇದು ಮೂಲತಃ ಹೀರೋ ಹೋಂಡಾದಿಂದ ನಿರ್ಮಿಸಲ್ಪಟ್ಟಿದೆ.  ಪ್ರಸ್ತುತ, ಹೀರೋ ಮೋಟೋಕಾರ್ಪ್, ಇದರ ಏಕೈಕ ತಯಾರಕನಾಗಿ ಈ ಸ್ಕೂಟಿಯ ಹಕ್ಕುಗಳನ್ನು ಪಡೆದಿದೆ. 2013 ರ ಹಿಂದಿನ ವರದಿಗಳ ಪ್ರಕಾರ, ಪ್ರತಿ ತಿಂಗಳು ಸುಮಾರು 40,000 ಹೀರೋ ಪ್ಲೆಶರ್ ಯುನಿಟ್‌ಗಳು ಮಾರಾಟವಾಗುತ್ತಿವೆ. ಹಗುರವಾದ ಈ ಟು-ವೀಲರ್ ಅದರ ಚುರುಕುತನ ಮತ್ತು ನಯವಾದ ಕುಶಲತೆಗೆ ಹೆಸರುವಾಸಿಯಾಗಿದೆ. ಈ ಸ್ಕೂಟಿ ಈಗಲೂ ಯುವ ಜನಾಂಗದವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ.

ದಿನನಿತ್ಯ ನಿಮ್ಮ ಪ್ರಯಾಣಕ್ಕಾಗಿ ಬಳಸಲಾಗುವ ಗಟ್ಟಿಮುಟ್ಟು ಒಡನಾಡಿ, ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವಲ್ಲಿ ಸಮಸ್ಯೆಯನ್ನು ತರುವ ನಿಮ್ಮ ಟು-ವೀಲರ್ ಅನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅತ್ಯಗತ್ಯ. 1988 ರ 'ಮೋಟಾರ್ ವೆಹಿಕಲ್ಸ್ ಆಕ್ಟ್' ಪ್ರಕಾರ ಥರ್ಡ್ ಪಾರ್ಟಿ ಹೊಣೆಗಾರಿಕೆ ಪಾಲಿಸಿಗಳು ಕಡ್ಡಾಯವಾಗಿದ್ದರೂ, ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್  ಪಾಲಿಸಿಗಳಿಂದ ನೀಡಲಾಗುವ, ಗರಿಷ್ಠ ಸುರಕ್ಷತೆಯನ್ನು ಕಾರ್ಯರೂಪಕ್ಕೆ ತರುವುದು ಸಹ ಮುಖ್ಯವಾಗಿದೆ.

ಆದಾಗ್ಯೂ, ಮೊದಲಿಗೆ, ಈ ಜನಪ್ರಿಯ ಸ್ಕೂಟಿಯ ಕೆಲವು ವೈಶಿಷ್ಟ್ಯಗಳನ್ನು ನೋಡೋಣ!

ಹೀರೋ ಪ್ಲೆಶರ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿದೆ?

ನೀವು ಡಿಜಿಟ್‌ನ ಹೀರೋ ಪ್ಲೆಶರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೀರೋ ಪ್ಲೆಶರ್‌ಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಉಂಟಾಗುವ ಹಾನಿಗಳು

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಹಾನಿಗಳು

×

ವೈಯುಕ್ತಿಕ ಅಪಘಾತದ ಕವರ್

×

ಥರ್ಡ್ ಪಾರ್ಟಿ ವ್ಯಕ್ತಿಗೆ ಉಂಟಾದ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ (IDV) ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಟು-ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ ನೀವು ತೊಂದರೆ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಈ ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆಯ ಲಿಂಕ್ ಒಂದನ್ನು ಪಡೆಯಿರಿ. ನೀಡಲಾಗಿರುವ ಮಾರ್ಗದರ್ಶಿಯಂತೆ ಹಂತ-ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಬಯಸುವ ಮರುಪಾವತಿ ಅಥವಾ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಪ್ಲೆಶರ್‌ನ ಸಂಕ್ಷಿಪ್ತ ಅವಲೋಕನ

ಹೀರೋ ಪ್ಲೆಶರ್‌ ಒಂದು "ಚಿರ್ಪಿ" ಟು-ವೀಲರ್ ಆಗಿದ್ದು, ಇದು ಕಿಕ್ಕಿರಿದ ಭಾರತೀಯ ಬೀದಿಗಳಿಗೆ ಸೂಕ್ತವಾಗಿದೆ. ಸ್ವಯಂಚಾಲಿತ ಗೇರ್‌ಗಳು, ಬಿಗಿಯಾದ ಬೆಂಡ್‌ಗಳ ಸುತ್ತಲೂ ಸಹ ಹ್ಯಾಂಡಲ್ ಮಾಡುವುದನ್ನು ನಂಬಲಾಗದಷ್ಟು ಸುಲಭವಾಗಿಸುತ್ತದೆ. ಹೀರೋ ಪ್ಲೆಶರ್ ಸಾಕಷ್ಟು ಯೋಗ್ಯವಾದ ಆ್ಯಕ್ಸಿಲರೇಶನ್ ಅನ್ನು ಹೊಂದಿದೆ.

  • ಇದರಲ್ಲಿ 102 ಸಿಸಿ ಡಿಸ್‌ಪ್ಲೇಸ್‌ಮೆಂಟ್ ಎಂಜಿನ್ ಅನ್ನು ಅಳವಡಿಸಲಾಗಿದೆ.
  • 6.90 BHP ಯ ಗರಿಷ್ಠ ಶಕ್ತಿಯೊಂದಿಗೆ, ಈ ಸ್ಕೂಟಿ ಗರಿಷ್ಠ 7,000 RPM ಅನ್ನು ತಲುಪಬಹುದು.
  • ಗರಿಷ್ಠ ಮೈಲೇಜ್ 65 ಕಿಮೀ/ಲೀ ಎಂದು ಅಂದಾಜಿಸಲಾಗಿದ್ದರೂ, ಈ ಸ್ಕೂಟಿಯು ರಸ್ತೆ ಪರಿಸ್ಥಿತಿಗಳು ಮತ್ತು ಇತರ ಅಂಶಗಳ ಹೊರತಾಗಿಯೂ ಉತ್ತಮವೆನಿಸುವ ಸರಾಸರಿ 63 ಕಿಮೀ/ಲೀ ಮೇಲೆಜ್ ಅನ್ನು ನೀಡುತ್ತದೆ.

ಮೈಲೇಜ್ ವಿಷಯದಲ್ಲಿಯೂ ಇದು ಅತ್ಯುತ್ತಮವೆನಿಸುವ ರೈಡ್ ಅನ್ನು ನೀಡುತ್ತದೆ. ಸ್ಕೂಟಿಯು ಸೆಲ್ಫ್-ಸ್ಟಾರ್ಟ್‌ನೊಂದಿಗೆ ಬರುತ್ತದೆ.  ಇದು ತನ್ನ ಸವಾರರಿಗೆ ಇನ್ನಷ್ಟು ಅನುಕೂಲಕರವಾಗಿದೆ. ಹೆಚ್ಚುವರಿಯಾಗಿ, ಇದರ ಇಗ್ನಿಷನ್, ಕಾರ್ಬ್ಯುರೇಟರ್ ಆಧಾರಿತವಾಗಿದೆ. ಇದು ಅತ್ಯಂತ ಗಟ್ಟಿಮುಟ್ಟಾದ ಮತ್ತು ವಿಶ್ವಾಸಾರ್ಹ ಆಯ್ಕೆಗಳಲ್ಲಿ ಒಂದಾಗಿದೆ.

ಹೀರೋ ಪ್ಲೆಶರ್ ಆಸಕ್ತಿದಾಯಕ ವೇರಿಯಂಟ್‌ಗಳೊಂದಿಗೆ ಬರುತ್ತದೆ ಎಂಬುದನ್ನು ನೀವು ಗಮನಿಸಬೇಕು, ಇದು ಕೇವಲ ವಿಶಿಷ್ಟವಾದ ಬಣ್ಣಗಳ ಆಯ್ಕೆಗಳನ್ನು ನೀಡುವುದಷ್ಟೇ ಅಲ್ಲ, ಅದರೊಂದಿಗೆ ಮಿಶ್ರಲೋಹದ ವೀಲ್‌ಗಳನ್ನು ಸಹ ನೀಡುತ್ತದೆ.

ಈಗ, ಇದು ದಿನನಿತ್ಯದ ಬಳಕೆಗೆ ಅಗತ್ಯವಿರುವ ಯಂತ್ರದ ತುಣುಕಾಗಿರುವುದರಿಂದ, ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಮೊದಲು ನೀವು ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ, ಹೀರೋ ಪ್ಲೆಶರ್ ಇನ್ಶೂರೆನ್ಸ್ ಬೆಲೆಯನ್ನು ಪರಿಶೀಲಿಸುವುದು ಬಹಳ ಮುಖ್ಯ.

ಡಿಜಿಟ್, ಈ ನಿಟ್ಟಿನಲ್ಲಿ, ಅದರ ಸಂಪೂರ್ಣ ಕ್ಯುರೇಟೆಡ್ ಇನ್ಶೂರೆನ್ಸ್ ಪಾಲಿಸಿಗಳು ನಿಮಗೆ ಸಾಕಷ್ಟು ಮಟ್ಟಿಗೆ ಸಹಾಯ ಮಾಡಬಹುದು!

ಹೀರೋ ಪ್ಲೆಶರ್ ಸ್ಕೂಟಿ ಇನ್ಶೂರೆನ್ಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ದುಕೊಳ್ಳಬೇಕು?

ಭಾರತದ ಅಗ್ರಗಣ್ಯ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಂದಾಗಿರುವ, ಡಿಜಿಟ್ ಕೆಲವು ವಿಶೇಷ ಕೊಡುಗೆಗಳನ್ನು ಹೊಂದಿದೆ. ಅದು ನಮ್ಮನ್ನು ಅನನ್ಯ ಮತ್ತು ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರ ಎಂದು ಗುರುತಿಸುತ್ತದೆ.

ನಿಮ್ಮ ಸ್ಕೂಟಿಗೆ ಹೀರೋ ಪ್ಲೆಶರ್ ಇನ್ಶೂರೆನ್ಸ್ ರಕ್ಷಣೆಯನ್ನು ಹುಡುಕುತ್ತಿರುವ ರೈಡರ್ ನೀವಾಗಿದ್ದರೆ, ನೀವು ಡಿಜಿಟ್‌ನ ಪಾಲಿಸಿಗಳಿಂದ ನೀಡಲಾಗುವ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳಬೇಕು.

ಒಮ್ಮೆ ನೋಡಿ!

ಪರಿಶೀಲನೆಯ ಅನುಕೂಲತೆಯೊಂದಿಗೆ ಕ್ಲೈಮ್‌ಗಳನ್ನು ಸಲ್ಲಿಸುವುದು ಸುಲಭ - ಹೆಚ್ಚಿನ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವುದು ಜಟಿಲವಾದ ಪ್ರಕ್ರಿಯೆಯಾಗಿದ್ದು, ಅದು ಕೆಲ ದಿನಗಳವರೆಗೆ ಸಾಗಬಹುದು. ನೀವು ಈಗಾಗಲೇ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ನೀವು ಇನ್ನಷ್ಟು ತೊಂದರೆಗೆ ಸಿಲುಕದಂತೆ ಡಿಜಿಟ್ ನೋಡಿಕೊಳ್ಳುತ್ತದೆ. ನಾವು ನೀಡುವ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯು, ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ ತಪಾಸಣೆಯ ಪ್ರಯೋಜನದೊಂದಿಗೆ, ಸುಲಭವಾದ ಕ್ಲೈಮ್ ಫೈಲಿಂಗ್ ಕಾರ್ಯವಿಧಾನವನ್ನು ಹೊಂದಿದೆ. ಇದು ನಿಮಗೆ ಸಾಕಷ್ಟು ಸಮಯವನ್ನು ಉಳಿಸುತ್ತದೆ. ತ್ವರಿತ ಮತ್ತು ಸುಲಭವಾದ ಪರಿಶೀಲನೆ ಪ್ರಕ್ರಿಯೆಯ  ಜೊತೆಗೆ, ಡಿಜಿಟ್ ತಮ್ಮ ಹೆಚ್ಚಿನ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ದಾಖಲೆಯನ್ನು ಸಹ ಹೊಂದಿದೆ; ನಿಮ್ಮ ಕ್ಲೈಮ್ ಅಪ್ರುವಲ್‌ನ,ಅವಕಾಶ ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಆರಿಸಿಕೊಳ್ಳಲು ಅನೇಕ ಪಾಲಿಸಿಗಳ ಆಯ್ಕೆಗಳು - ನಿಮ್ಮ ಹೀರೋ ಪ್ಲೆಶರ್‌ಗಾಗಿ ಖರೀದಿಸಲು ಡಿಜಿಟ್ ನಿಮಗೆ ಹಲವಾರು ಆಯ್ಕೆಗಳನ್ನು ನೀಡುತ್ತದೆ. ಪ್ರತಿಯಾಗಿ ನಿಮ್ಮ ಅವಶ್ಯಕತೆಗಳಿಗನುಗುಣವಾಗಿ ಉತ್ತಮವಾದ ಪಾಲಿಸಿಯನ್ನು ಖರೀದಿಸಲು ನಿಮಗೆ ಅವಕಾಶ ನೀಡುತ್ತದೆ. ಇದೇ ಸಂದರ್ಭದಲ್ಲಿ, ಡಿಜಿಟ್ ನೀಡುವ ವಿವಿಧ ಪಾಲಿಸಿಗಳನ್ನು ಸಹ ನೀವು ಅರ್ಥಮಾಡಿಕೊಳ್ಳಬೇಕು.

  • ಥರ್ಡ್ ಪಾರ್ಟಿ ಟು-ವೀಲರ್ ಲೈಬಿಲಿಟಿ  ಇನ್ಶೂರೆನ್ಸ್ ಪಾಲಿಸಿ : ನಿಮ್ಮ ಹೀರೋ ಪ್ಲೆಶರ್ ಓಡಿಸುವಾಗ  ನೀವು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಯಾವುದೇ ಹೊಣೆಗಾರಿಕೆ ಶುಲ್ಕಗಳಿಂದ ನಿಮ್ಮನ್ನು ಕವರ್ ಮಾಡುವ ಈ ಪಾಲಿಸಿಯು ಕಾನೂನಿನ ಪ್ರಕಾರ ಕಡ್ಡಾಯ ಇನ್ಶೂರೆನ್ಸ್ ಕವರ್ ಆಗಿದೆ. ಈ ಪಾಲಿಸಿಯಿಲ್ಲದೆ ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ, ನಿಮಗೆ ₹ 2000 ಗಳ (ಪುನರಾವರ್ತಿತ ಅಪರಾಧಕ್ಕಾಗಿ ₹4000) ಟ್ರಾಫಿಕ್ ದಂಡ ವಿಧಿಸಬಹುದು. ನಿಮ್ಮ ವೆಹಿಕಲ್ ಅನ್ನು ಒಳಗೊಂಡ ಅಪಘಾತದಿಂದ, ವ್ಯಕ್ತಿಗೆ ಉಂಟಾದ ಯಾವುದೇ ಗಾಯ ಅಥವಾ ಆಸ್ತಿ ಹಾನಿಯನ್ನು, ಈ ಥರ್ಡ್ ಪಾರ್ಟಿ ಲೈಬಿಲಿಟಿ ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಆದಾಗ್ಯೂ, ನಿಮ್ಮ ಸ್ಕೂಟಿಗೆ ಆಗುವ ಯಾವುದೇ ಹಾನಿಯನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

  • ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿ : ಈ ಪಾಲಿಸಿಯ ಹೆಸರೇ ಸೂಚಿಸುವಂತೆ, ಈ ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಅಪಘಾತದ ಸಂದರ್ಭದಲ್ಲಿ ಉಂಟಾಗುವ ಸ್ವಂತ ಹಾನಿ ಎರಡನ್ನೂ ಒಳಗೊಂಡಿರುತ್ತವೆ. ಇದಲ್ಲದೆ, ಈ ಪಾಲಿಸಿಗಳು ಪ್ರವಾಹ, ಭೂಕಂಪ, ಬೆಂಕಿ, ಕಳ್ಳತನ, ಸ್ಫೋಟ ಮುಂತಾದ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದ ಸ್ಕೂಟಿಗೆ ಆಗುವ ಯಾವುದೇ ಹಾನಿಯನ್ನು ಸಹ ಕವರ್ ಮಾಡುತ್ತದೆ.

ಒಂದುವೇಳೆ ನೀವು ಸೆಪ್ಟೆಂಬರ್ 2018 ರ ನಂತರ ನಿಮ್ಮ ಹೀರೋ ಪ್ಲೆಶರ್ ಅನ್ನು ಖರೀದಿಸಿದ್ದರೆ, ನಿಮ್ಮ ವಾಹನಕ್ಕೆ ಸ್ವಂತ ಹಾನಿಯ ಕವರ್ ಅನ್ನು  ಸಹ ಖರೀದಿಸಬಹುದು. ಗಮನಿಸಿ, ನೀವು ಈಗಾಗಲೇ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಕವರ್ ಅನ್ನು ಹೊಂದಿದ್ದರೆ ಮಾತ್ರ ನೀವು ನಿಮ್ಮ ಸ್ವಂತ ಹಾನಿಯ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ವಿಭಿನ್ನ ಆಡ್-ಆನ್‌ಗಳೊಂದಿಗೆ ಸಂಪೂರ್ಣ ಸುರಕ್ಷತೆ - ಹೀರೋ ಪ್ಲೆಶರ್‌ಗಾಗಿ ನಿಮ್ಮ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಖರೀದಿಸಬಹುದಾದ ಕೆಲವು ಆಡ್-ಆನ್ ಆಯ್ಕೆಗಳನ್ನು ಡಿಜಿಟ್‌ನಿಂದ ನೀಡಲಾಗಿದೆ. ನಿಮ್ಮ ರೈಡಿಂಗ್ ಅಭ್ಯಾಸಗಳು ಮತ್ತು ಇತರ ಅಂಶಗಳಿಗೆ ಅನುಗುಣವಾಗಿ ನೀವು ಅಗತ್ಯ ಆಡ್-ಆನ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಡಿಜಿಟ್ ನೀಡುವ ಕೆಲವು ಆಡ್-ಆನ್‌ಗಳು ಹೀಗಿವೆ :

  • ಝೀರೋ ಡೆಪ್ರಿಸಿಯೇಶನ್ ಕವರ್.

  • ರಿಟರ್ನ್ ಟು ಇನ್‌ವಾಯ್ಸ್ ಕವರ್‌.

  • ಎಂಜಿನ್ ಮತ್ತು ಗೇರ್ ರಕ್ಷಣೆಯ ಕವರ್.

  • ಕನ್ಸ್ಯೂಮೇಬಲ್ ಕವರ್.

  • ಬ್ರೇಕ್ ಡೌನ್ ಅಸಿಸ್ಟೆನ್ಸ್.

  • ಐಡಿವಿ ಯ ವೈಯಕ್ತೀಕರಣ - ಇನ್ಶೂರೆನ್ಸಿನ ಘೋಷಿತ ಮೌಲ್ಯ, ಅಂದರೆ ಸಂಕ್ಷಿಪ್ತವಾಗಿ ಐಡಿವಿಯು, ನಿಮ್ಮ ಸ್ಕೂಟಿ ಕಳುವಾದಾಗ ಅಥವಾ ಸರಿಪಡಿಸಲಾಗದಷ್ಟು ಹಾನಿಗೊಳಗಾದಾಗ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ಪಾವತಿಸಬೇಕಾದ ಒಟ್ಟು ಮೊತ್ತವಾಗಿದೆ. ದೈನಂದಿನ ಪ್ರಯಾಣಕ್ಕಾಗಿ ನಿಮ್ಮ ವಾಹನವನ್ನು ಬದಲಿಸಲು ಈ ಒಟ್ಟು ಮೊತ್ತದ ಪಾವತಿಯು ವಿಶೇಷವಾಗಿ ಸಹಾಯಕವಾಗಿದೆ. ಪ್ರಮುಖವಾಗಿ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ನೀವು ಗಮನಿಸಬೇಕು, ಪ್ಲೆಶರ್ ಸ್ಕೂಟಿ ಇನ್ಶೂರೆನ್ಸ್ ಬೆಲೆಯು ನಿಮ್ಮ ಪಾಲಿಸಿಗಾಗಿ ನೀವು ಆಯ್ಕೆ ಮಾಡುವ ಐಡಿವಿಯ ಆಧಾರದ ಮೇಲೆ ಬದಲಾಗುತ್ತದೆ.

  • ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ತೊಂದರೆ-ಮುಕ್ತ ಕ್ಯಾಶ್‌ಲೆಸ್ ರಿಪೇರಿಗಳು - ಪ್ರಯಾಣಕ್ಕಾಗಿ ದಿನನಿತ್ಯ ಬಳಸಲಾಗುವ ನಿಮ್ಮ ಹೀರೋ ಪ್ಲೆಶರ್ ಅನ್ನು ರಿಪೇರಿ ಸಂದರ್ಭದಲ್ಲಿ, ಶೀಘ್ರವಾಗಿ ಸರಿಪಡಿಸುವ ಆಯ್ಕೆಯನ್ನು ಹೊಂದುವುದು ಕಡ್ಡಾಯವಾಗಿದೆ. ಅಪಘಾತದಲ್ಲಿ ನಿಮ್ಮ ಸ್ಕೂಟಿಗೆ ಹಾನಿಯಾದರೆ, ದೇಶಾದ್ಯಂತ ಇರುವ ನಮ್ಮ 1,000 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ನಿಮ್ಮ ಸ್ಕೂಟಿಗೆ ನೀವು ರಿಪೇರಿ ಸೇವೆಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಈ ನೆಟ್‌ವರ್ಕ್ ರಿಪೇರಿ ಕೇಂದ್ರಗಳು ಕ್ಯಾಶ್‌ಲೆಸ್ ಸೇವೆಯನ್ನು ನೀಡುವುದರಿಂದ ಯಾವುದೇ ಹಣದ ಬಗ್ಗೆ  ನೀವು ಚಿಂತಿಸಬೇಕಾಗಿಲ್ಲ.

  • 24X7 ಲಭ್ಯತೆಯೊಂದಿಗೆ ಗ್ರಾಹಕ ಸೇವೆ - ಇನ್ಶೂರೆನ್ಸ್ ಪಾಲಿಸಿಗಳು ತುರ್ತು ಸಂದರ್ಭಗಳಲ್ಲಿ ಜಾರಿಗೆ ಬರುತ್ತವೆ. ಇವು ಯಾವುದೇ ಸಮಯದಲ್ಲಿ ಪೂರೈಕೆದಾರರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಡಿಜಿಟ್, ಈ ಅಗತ್ಯತೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದೆ. ಅದಕ್ಕಾಗಿಯೇ ಅದು ತನ್ನ ಗ್ರಾಹಕರಿಗೆ ಹಗಲು ಮತ್ತು ರಾತ್ರಿಯಲ್ಲಿ ಮಾತ್ರವಲ್ಲದೆ ವಾರದ ಪ್ರತಿ ದಿನವೂ ಗ್ರಾಹಕ ಸೇವೆಯನ್ನು ನೀಡುತ್ತದೆ. ಇದು ನಿಮ್ಮ ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿ ಅಥವಾ ಕ್ಲೈಮ್‌ನ ಫೈಲಿಂಗ್‌ಗೆ ಸಂಬಂಧಿಸಿದ ಪ್ರಶ್ನೆಯಾಗಿರಲಿ, ನಿಮಗೆ ಸಹಾಯ ಮಾಡಲು ನಮ್ಮ ಕಸ್ಟಮರ್ ಕೇರ್ ಯಾವಾಗಲೂ ನಿಮ್ಮೊಂದಿಗಿರುತ್ತದೆ.

  • ನೋ ಕ್ಲೈಮ್ ಬೋನಸ್‌ನಿಂದಾಗಿ ವೆಚ್ಚ ಕಡಿತ - ನೀವು ಸುರಕ್ಷಿತ ರೈಡರ್ ಆಗಿದ್ದರೂ, ಬೇರೊಬ್ಬರ ಸಂಪೂರ್ಣ ದೋಷದಿಂದಾಗಿ ನೀವು ಅಪಘಾತಕ್ಕೆ ಒಳಗಾಗುವ ಸಂದರ್ಭಗಳು ಬರಬಹುದು. ಅಂತಹ ಸಂದರ್ಭಗಳನ್ನು ಹೊರತುಪಡಿಸಿ, ನಿಮ್ಮ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನೀವು ಕ್ಲೈಮ್ ಅನ್ನು ಸಲ್ಲಿಸುವ ಅಗತ್ಯವಿಲ್ಲ. ಒಂದು ಪಾಲಿಸಿ ವರ್ಷದವರೆಗೆ ನೀವು ನಿಮ್ಮ ಹೀರೋ ಪ್ಲೆಶರ್ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿಯ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳದಿದ್ದರೆ, ನೀವು ಬೋನಸ್ ರೂಪದಲ್ಲಿ ಬಹುಮಾನಕ್ಕೆ ಅರ್ಹರಾಗುತ್ತೀರಿ. ಈ ಬೋನಸ್  ವಿಶೇಷವಾಗಿ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ನೀವು ಪಾವತಿಸಬೇಕಾದ ಪ್ರೀಮಿಯಂನ ಒಟ್ಟು ಮೊತ್ತವನ್ನು ಕಡಿಮೆ ಮಾಡುತ್ತದೆ.

  • ಆನ್‌ಲೈನ್ ಲಭ್ಯತೆ ಮತ್ತು ರಿನೀವಲ್‌ನ ಸುಲಭತೆ: ಸುಲಭವಾದ ಆನ್‌ಲೈನ್ ಲಭ್ಯತೆಯು ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವಾಗ ಸಹಾಯವಾಗುವ ವಿಶೇಷ ಅನುಕೂಲವಾಗಿದೆ. ಒಂದೆಡೆ, ನೀವು ಹೆಚ್ಚು ಸೂಕ್ತವಾದ ಆಯ್ಕೆಗಾಗಿ, ಲಭ್ಯವಿರುವ ವಿವಿಧ ಆಯ್ಕೆಗಳನ್ನು ನೀವು ಹೋಲಿಸಬಹುದು, ಮತ್ತೊಂದೆಡೆ ಇದು ಅಪ್ಲಿಕೇಶನ್‌ನ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆನ್‌ಲೈನ್‌ನಲ್ಲಿ ಹೀರೋ ಪ್ಲೆಶರ್ ಇನ್ಶೂರೆನ್ಸ್ ರಿನೀವಲ್‌ನ ಸಂದರ್ಭದಲ್ಲಿ, ನೀವು ನಿಮ್ಮ ಖಾತೆಗೆ ಲಾಗ್ ಇನ್ ಮಾಡಬೇಕಾಗುತ್ತದೆ ಮತ್ತು ಪಾವತಿಯೊಂದಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ನಿಮ್ಮ ಹೀರೋ ಪ್ಲೆಶರ್‌ನ ಸಂಪೂರ್ಣ ರಕ್ಷಣೆಯನ್ನು ಖಾತ್ರಿಪಡಿಸುವ ಡಿಜಿಟ್‌ನ  ಹಲವಾರು ಪ್ರಯೋಜನಗಳೊಂದಿಗೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಬೇಗನೆ ಖರೀದಿಸಬೇಕು. ಇದು ಸುರಕ್ಷತೆಯ ವಿಷಯವಾಗಿದೆ ಮತ್ತು ಕಾನೂನಿನ ಕಡ್ಡಾಯ ಆದೇಶವಾಗಿದೆ.

ಹೀರೋ ಪ್ಲೆಶರ್‌ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆಗಳು.

ವೇರಿಯಂಟ್‌ಗಳು ಎಕ್ಸ್-ಶೋರೂಮ್ ಬೆಲೆ
ಪ್ಲೆಶರ್‌ ಸೆಲ್ಫ್ ಸ್ಟಾರ್ಟ್ , 63 Kmpl, 102 ಸಿಸಿ ₹ 45,100
ಪ್ಲೆಶರ್‌ ಸೆಲ್ಫ್ ಡ್ರಮ್ ಅಲಾಯ್, 63 Kmpl, 102 ಸಿಸಿ ₹ 47,100

ಭಾರತದಲ್ಲಿ ಹೀರೋ ಪ್ಲೆಶರ್‌ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು.

ನನ್ನ ಹೀರೋ ಪ್ಲೆಶರ್ ಸ್ಕೂಟಿಯು ಹಳೆಯದಾಗಿದ್ದರೂ, ನಾನು ಪ್ರತಿ ವರ್ಷವೂ ನನ್ನ ಐಡಿವಿಯನ್ನು ಫಿಕ್ಸೆಡ್ ಆಗಿ ಇರಿಸಬಹುದೇ?

ಹೌದು, ನೀವು ವರ್ಷಗಳಾದಂತೆ ನಿಮ್ಮ ಐಡಿವಿ ಅನ್ನು ಸ್ಥಿರವಾಗಿ ಇರಿಸಬಹುದು, ಆದರೂ ನಿಮ್ಮ ಪ್ರೀಮಿಯಂ ಹೆಚ್ಚಾಗುತ್ತದೆ ಎಂಬುದನ್ನು ನೀವು ಗಮನಿಸಬೇಕು. ಇದು ನಿಮ್ಮ ಸ್ಕೂಟಿಯ ಡೆಪ್ರಿಸಿಯೆಶನ್‌ನಿಂದಾಗಿ ಐಡಿವಿಅನ್ನು ಕಡಿಮೆಆಗುತ್ತದೆ ಮತ್ತು ಅದನ್ನು ರದ್ದುಗೊಳಿಸಲು ನೀವು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸಬೇಕಾಗುತ್ತದೆ.

ನನ್ನ ಹೀರೋ ಪ್ಲೆಶರ್ ಸ್ಕೂಟಿ ಈಗಾಗಲೇ ಸಾಕಷ್ಟು ಹಳೆಯದಾಗಿದ್ದರೆ, ನಾನು ಕಾಂಪ್ರೆಹೆನ್ಸಿವ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವೇ?

ನಿಮ್ಮ ಸ್ಕೂಟಿ ಹಳೆಯದಾಗಿದ್ದರೆ ಯಾವಾಗಲೂ ಕಾಂಪ್ರೆಹೆನ್ಸಿವ್ ಕವರ್ ಅನ್ನು ಪಡೆಯಲು ಸಲಹೆ ನೀಡಲಾಗುತ್ತದೆ. ನಿಮ್ಮ ಸ್ಕೂಟಿಯು ಅಸಮರ್ಪಕ ಓಡಾಟದ ಅಪಾಯವನ್ನು ಎದುರಿಸುತ್ತಿರುವಾಗ, ಈ ಪಾಲಿಸಿಗಳು ನಿಮಗೆ ಅಪಘಾತ ಅಥವಾ ವಿಪತ್ತಿನಿಂದ ಉಂಟಾಗುವ ಯಾವುದೇ ಬ್ರೇಕ್ ಡೌನ್ ಸಂದರ್ಭದಲ್ಲಿ ಸಹಾಯವನ್ನು ನೀಡುತ್ತವೆ.

ನನ್ನ ಥರ್ಡ್ ಪಾರ್ಟಿ ಲೈಬಿಲಿಟಿ ಹೀರೋ ಪ್ಲೆಶರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಾನು ಆಡ್-ಆನ್ ಕವರ್ ಪ್ರಯೋಜನಗಳನ್ನು ಪಡೆಯಬಹುದೇ?

ಇಲ್ಲ, ಆಡ್-ಆನ್‌ಗಳು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ಮಾತ್ರ ಲಭ್ಯವಿರುತ್ತವೆ.