ಹೀರೋ ಗ್ಲಾಮರ್ ಇನ್ಶೂರೆನ್ಸ್

ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಪಡೆಯಿರಿ. ಕೇವಲ ₹714 ರಿಂದ ಪ್ರಾರಂಭವಾಗುತ್ತದೆ

Third-party premium has changed from 1st June. Renew now

ಹೀರೋ ಗ್ಲಾಮರ್ ಅನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ವಿವಿಧ ಬೈಕ್ ಮಾಡೆಲ್‌ಗಳು, ಅವುಗಳನ್ನು ಯಾವುದು ವಿಭಿನ್ನವಾಗಿಸುತ್ತದೆ ಮತ್ತು ನಿಮ್ಮ ಬೈಕ್‌ಗಾಗಿ ಅತ್ಯುತ್ತಮ ಹೀರೋ ಗ್ಲಾಮರ್ ಇನ್ಶೂರೆನ್ಸ್  ಆಯ್ಕೆ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿ ಮತ್ತಷ್ಟು ತಿಳಿಯಿರಿ!

ಹೀರೋ ಗ್ಲಾಮರ್‌ನ 'ಸಿಂಪ್ಲಿ ಮ್ಯಾಗ್ನೆಟಿಕ್' ಎಂಬ ಟ್ಯಾಗ್‌ಲೈನ್ ಸಂಪೂರ್ಣವಾಗಿ ಸಮರ್ಥಿಸಲ್ಪಟ್ಟಿದೆ. ಇದನ್ನು ಪರಿಗಣಿಸಿ ಅದು ತನ್ನ ವಿನ್ಯಾಸ ಮತ್ತು ಶಕ್ತಿಯ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತದೆ. ಇದು ಫ್ಯೂಯಲ್ ಇಂಜೆಕ್ಷನ್ ತಂತ್ರದೊಂದಿಗೆ ಬಿಡುಗಡೆಯಾದ ಮೊದಲ ಭಾರತೀಯ ಮೋಟಾರ್‌ಸೈಕಲ್ ಆಗಿದೆ ಮತ್ತು 100ಸಿಸಿ ಪ್ರಯಾಣಿಕ ಬೈಕ್‌ಗಳಂತೆಯೇ ಅದೇ ತತ್ವವನ್ನು ಅನುಸರಿಸುತ್ತದೆ.

ಆದಾಗ್ಯೂ, ಬೈಕ್ ತನ್ನೊಂದಿಗೆ ಅನೇಕ  ಉನ್ನತ-ಮಟ್ಟದ ವೈಶಿಷ್ಟ್ಯಗಳನ್ನು ತರುತ್ತದೆ. ಇದು ಯಾವುದೇ ಹಾನಿಯನ್ನು ಸರಿಪಡಿಸಲು ಸಾಕಷ್ಟು ದುಬಾರಿಯಾಗಿದೆ. ಇಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡುವ ಗ್ಲಾಮರ್ ಬೈಕ್ ಇನ್ಶೂರೆನ್ಸ್  ಪಾಲಿಸಿಯನ್ನು ಆರಿಸಿಕೊಳ್ಳುವುದು ಸೂಕ್ತವಾಗಿದೆ.

ಯಾವುದೇ ಅಪಘಾತದಿಂದ ಉಂಟಾದ ಹಾನಿಯ ಸಂದರ್ಭಗಳಲ್ಲಿ, ಹಣಕಾಸಿನ ಹೊಣೆಗಾರಿಕೆಯನ್ನು ತಗ್ಗಿಸುವುದರ ಜೊತೆಗೆ, ಮೋಟಾರ್ ವೆಹಿಕಲ್ಸ್ ಆಕ್ಟ್ 1988 ರ ಅಡಿಯಲ್ಲಿ, ಯಾವುದೇ ಮೋಟಾರ್ ವೆಹಿಕಲ್‌ಗೆ ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದರೆ, ಒಬ್ಬ ವ್ಯಕ್ತಿಯು ₹ 2000, ಮತ್ತು ಪುನರಾವರ್ತಿತ ಅಪರಾಧಕ್ಕೆ, ₹4000 ದಂಡವನ್ನು ಪಾವತಿಸಬೇಕಾಗುತ್ತದೆ.

ಹೀರೋ ಗ್ಲಾಮರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ನೀವು ಡಿಜಿಟ್‌ನ ಹೀರೋ ಗ್ಲಾಮರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೀರೋ ಗ್ಲಾಮರ್‌ಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು -ವೀಲರ್‌ಗೆ ಉಂಟಾದ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಉಂಟಾಗುವ ಹಾನಿಗಳು

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವ ಹಾನಿಗಳು

×

ವೈಯುಕ್ತಿಕ ಅಪಘಾತದ ಕವರ್

×

ಥರ್ಡ್ ಪಾರ್ಟಿ ವ್ಯಕ್ತಿಗೆ ಉಂಟಾದ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಟು-ವೀಲರ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ ನೀವು ಚಿಂತಾ-ಮುಕ್ತರಾಗಿ ಜೀವಿಸಬಹುದು! ಏಕೆಂದರೆ , ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಈ ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾಗಿರುವ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಬಯಸುವ ಮರುಪಾವತಿ ಅಥವಾ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತೀರುವಿರಿ. ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಗ್ಲಾಮರ್‌ನ ಸಂಕ್ಷಿಪ್ತ ಅವಲೋಕನ

ಹೀರೋನ ಗ್ಲಾಮರ್ ಅನ್ನು ಮೊದಲು ಅರ್ಜೆಂಟೀನಾದಲ್ಲಿ ಸಾಗರೋತ್ತರ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಯಿತು. ಈ 2017 ಹೀರೋ ಗ್ಲಾಮರ್ ಅನ್ನು ಹೀರೋ ಮೋಟೋಕಾರ್ಪ್ ತನ್ನ ಜೈಪುರದಲ್ಲಿರುವ ಇನೋವೇಷನ್ ಮತ್ತು ಟೆಕ್ನಾಲಜಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದೆ. ಈ ಸೀರಿಸ್, ಚೆಕರ್ಡ್ ಗ್ರಾಫಿಕ್ಸ್ ಅನ್ನು ಹೊಂದಿದೆ, ಅದು ಬೈಕ್ ಅನ್ನು ಇನ್ನಷ್ಟು ಆಕರ್ಷಕವನ್ನಾಗಿ ಮಾಡುತ್ತದೆ.

  • ಉತ್ತಮವಾಗಿ ವಿನ್ಯಾಸಗೊಳಿಸಲಾದ ಇಂಧನ ಟ್ಯಾಂಕ್‌ನೊಂದಿಗೆ ಮೋಟಾರ್‌ಸೈಕಲ್ ಹೊಸದಾಗಿ ಮತ್ತು ನಯವಾಗಿ ಕಾಣುತ್ತದೆ. ಇದರ ಗರಿಗರಿಯಾದ ಥ್ರೊಟಲ್ ಪ್ರತಿಕ್ರಿಯೆಯು ಸಿಟಿ-ರೈಡಿಂಗ್‌ಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಅಲ್ಲದೇ, ಇದು ಹೆಚ್ಚಿನ ಮಧ್ಯಮ -ಶ್ರೇಣಿಯ ಆ್ಯಕ್ಸಿಲರೇಷನ್ ಅನ್ನು ಒದಗಿಸುತ್ತದೆ.

  • ಬೈಕ್ ಎಲ್ಇಡಿ ಯುನಿಟ್ ಟೈಲ್ ಲ್ಯಾಂಪ್ ಜೊತೆಗೆ ಸೆಮಿ-ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ.

  • ಈ ಹೊಸ 125ಸಿಸಿ ಮೋಟಾರ್ ಸದ್ಯ ಬೈಕ್-ಜಗತ್ತಿನ ಚರ್ಚೆಯಾಗಿದೆ. ಇದು ಹಳೆಯ ಮೋಟಾರ್‌ಗಳಿಗೆ ಹೋಲಿಸಿದರೆ 27% ರಷ್ಟು 11.5 PS ಶಕ್ತಿಯನ್ನು ನೀಡುತ್ತದೆ.

  • ಹೀರೋ ಗ್ಲಾಮರ್ ಬಿಎಸ್ -IV ಕಂಪ್ಲೈಂಟ್ ಆಗಿರುವ ಟಾರ್ಕ್ ಆನ್ ಡಿಮ್ಯಾಂಡ್ ಎಂಜಿನ್ ಅನ್ನು ಹೊಂದಿದೆ ಮತ್ತು ಇದು ಫ್ಯೂಯಲ್ ಇಂಜೆಕ್ಷನ್ ಮತ್ತು ಕಾರ್ಬ್ಯುರೇಟರ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಇಂತಹ ವೈಶಿಷ್ಟ್ಯಗಳು ಅದರ ಮಾಡೆಲ್‌ಗಳೊಂದಿಗೆ ಪ್ರಮಾಣಿತವಾಗಿವೆ - ಹೀರೋ ಗ್ಲಾಮರ್, ಹೀರೋ ಗ್ಲಾಮರ್ ನ್ಯೂ ಮತ್ತು ಹೀರೋ ಗ್ಲಾಮರ್ ಪ್ರೋಗ್ರಾಮ್ಡ್ ಎಫ್ಐ

ಅದರ ಅಪ್‌ಡೇಟ್ ಆಗಿರುವ ವೈಶಿಷ್ಟ್ಯಗಳ ಹೊರತಾಗಿಯೂ, ನಿಮ್ಮ ಹೀರೋ ಗ್ಲಾಮರ್ ಬೈಕ್ ಸಹ ಇತರ ಯಾವುದೇ ಬೈಕ್‌ನಂತೆ ಅಪಘಾತಗಳು ಮತ್ತು ಹಾನಿಗಳಿಗೆ ಗುರಿಯಾಗುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಗಳಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ನೀವು ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ನೀವು ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಸೂಕ್ತವಾಗಿ ಕವರ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ನೀವು ಮಾಡಬೇಕಿರುವುದು ಇಷ್ಟೇ, ಡಿಜಿಟ್ ಅನ್ನು ಸಂಪರ್ಕಿಸಿ ಮತ್ತು ಅತ್ಯುತ್ತಮ ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ.

ಯಾವುದು ಡಿಜಿಟ್ ಅನ್ನು ನಿಮ್ಮ ಐಡಿಯಲ್ ಹೀರೋ ಗ್ಲಾಮರ್ ಇನ್ಶೂರೆನ್ಸ್ ಪ್ರೊವೈಡರ್ ಆಗಿ ಮಾಡುತ್ತದೆ?

ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪಡೆಯುವುದು ಇನ್ನು ಮುಂದೆ ಒಂದು ಆಯ್ಕೆಯಾಗಿ  ಉಳಿಯುವುದಿಲ್ಲ ಮತ್ತು ನಿಮಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುವ ಇನ್ಶೂರೆನ್ಸ್ ಪೂರೈಕೆದಾರರನ್ನು ಹುಡುಕುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಡಿಜಿಟ್ ಇನ್ಶೂರೆನ್ಸ್ ಸೂಕ್ತ ಪರಿಹಾರವಾಗಿದೆ.

ಏಕೆ ಗೊತ್ತೇ!

  • ಆನ್‌ಲೈನ್ ಖರೀದಿ ಮತ್ತು ರಿನೀವಲ್ -  ನಮ್ಮ ವೆಬ್‌ಸೈಟ್ ಮೂಲಕ ಡಿಜಿಟ್ ನೀವು ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ನೀವು ಕೆಲವು ಸರಳ ಹಂತಗಳನ್ನು ಅನುಸರಿಸಿ, ಪ್ರೀಮಿಯಂ ಪಾವತಿಸಿ ಮತ್ತು ನಿಮ್ಮ ಇನ್ಶೂರೆನ್ಸ್ ಖರೀದಿ ಮುಗಿಯಿತು! ಮತ್ತೊಂದೆಡೆ, ಹೀರೋ ಗ್ಲಾಮರ್ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆಯು ಅನುಕೂಲಕರವಾಗಿದೆ ಮತ್ತು ತೊಂದರೆ-ಮುಕ್ತವಾಗಿದೆ, ಇದರಿಂದ ಯಾವುದೇ ಸಮಯದಲ್ಲಿ ನಿಮ್ಮ ಪಾಲಿಸಿಯನ್ನು ರಿನೀವ್ ಮಾಡಲು ನಿಮಗೆ ಸುಲಭವಾಗುತ್ತದೆ!

  • ನೋ ಕ್ಲೈಮ್ ಬೋನಸ್‌ನ ಪ್ರಯೋಜನಗಳು - ನೀವು ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡಿದರೆ, ನಿಮ್ಮ ಟು-ವೀಲರ್‌ಗೆ ಯಾವುದೇ ಅಪಘಾತಗಳು ಮತ್ತು ಅದರಿಂದಾಗುವ ಹಾನಿಯ ಅಪಾಯವನ್ನು ನೀವು ಕಡಿಮೆಗೊಳಿಸುತ್ತೀರಿ. ಇದು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್‌ಗಳನ್ನು ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ, ಡಿಜಿಟ್ ನಿಮಗೆ ನೋ ಕ್ಲೈಮ್ ಬೋನಸ್‌ನ ಪ್ರಯೋಜನವನ್ನು ನೀಡುತ್ತದೆ. ಇಲ್ಲಿ ನೀವು ರಿನೀವಲ್‌ನ ಸಮಯದಲ್ಲಿ ಪ್ರೀಮಿಯಂ ಪಾವತಿಯ ಮೇಲೆ 20% ರಿಂದ 50% ವರೆಗೆ ನೋ ಕ್ಲೈಮ್ ಬೋನಸ್ ಅನ್ನು ಪಡೆಯಬಹುದು ಮತ್ತು ನಿಮ್ಮ ಪಾಲಿಸಿಗೆ ಕಡಿಮೆ ಬೆಲೆಗಳನ್ನು ಪಡೆಯಬಹುದು.

  • ದೇಶದಾದ್ಯಂತ 4400+ ನೆಟ್‌ವರ್ಕ್ ಗ್ಯಾರೇಜ್‌ಗಳು  - ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ, ನೀವು ಭಾರತದ ವಿವಿಧ ನಗರಗಳಲ್ಲಿ ಕ್ಯಾಶ್‌ಲೆಸ್ ರಿಪೇರಿ ಸೌಲಭ್ಯಗಳನ್ನು ಪಡೆಯಬಹುದು. ಕಂಪನಿಯು ಸರಿಸುಮಾರು 4400+ ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿದೆ, ಇದರಲ್ಲಿ ನಿಮ್ಮ ಇನ್ಶೂರೆನ್ಸ್ ಮಾಡಿಸಿದ ವಾಹನಕ್ಕೆ ಯಾವುದೇ ಆಕಸ್ಮಿಕ ಹಾನಿಯಾದಲ್ಲಿ,  ನೀವು ವ್ಯವಸ್ಥಿತ ಕ್ಯಾಶ್‌ಲೆಸ್ ರಿಪೇರಿ ಸೇವೆಗಳನ್ನು ಪಡೆಯಬಹುದು.

  • ಸೂಪರ್‌ಫಾಸ್ಟ್ ಡಿಜಿಟಲ್ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ - ಡಿಜಿಟ್ ಇನ್ಶೂರೆನ್ಸ್ ಮುಖ್ಯವಾಗಿ ಇನ್ಶೂರೆನ್ಸ್ ಪಾಲಿಸಿಯ ಪ್ರಕ್ರಿಯೆಗಳನ್ನು ಸರಳಗೊಳಿಸುವಲ್ಲಿ ನಂಬಿಕೆ ಹೊಂದಿದೆ. ಇದು ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯನ್ನು ಒಳಗೊಂಡಿದೆ. ಅದು ವ್ಯವಸ್ಥಿತ ಮತ್ತು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ತಪಾಸಣಾ ಸೌಲಭ್ಯಗಳನ್ನು ಹೊಂದಿದೆ. ಇದರಿಂದಾಗಿ, ನೀವು ಜಟಿಲವಾದ ಆನ್‌ಲೈನ್ ಕ್ಲೈಮ್ ಫೈಲಿಂಗ್ ಮತ್ತು ಸೆಟಲ್‌ಮೆಂಟ್ ವಿಧಾನವನ್ನು ಅನುಸರಿಸುವ ಅಗತ್ಯವಿಲ್ಲ. ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಹೊಂದಿರುವ ಕಂಪನಿಯ ಖ್ಯಾತಿಯನ್ನು ಇದಕ್ಕೆ ಸೇರಿಸಿ - ಇದರಿಂದ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸುವ ಸಾಧ್ಯತೆಗಳು ಇನ್ನಷ್ಟು ಕಡಿಮೆಯಾಗುತ್ತವೆ.

ಹೀರೋ ಗ್ಲಾಮರ್ ಇನ್ಶೂರೆನ್ಸ್ ಪಾಲಿಸಿಯ ವಿಧಗಳು  - ಡಿಜಿಟ್‌ನ ಹೀರೋ ಗ್ಲಾಮರ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ:

  • ಥರ್ಡ್-ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿ - ಥರ್ಡ್-ಪಾರ್ಟಿ, ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು 'ಮೋಟಾರ್ ವೆಹಿಕಲ್ಸ್ ಆಕ್ಟ್, 1988' ರ ಅಡಿಯಲ್ಲಿ ಕಡ್ಡಾಯವಾಗಿದೆ. ನಿಮ್ಮ ಇನ್ಶೂರೆನ್ಸ್ ಮಾಡಿಸಲಾದ ವಾಹನದಿಂದ ಥರ್ಡ್ ಪಾರ್ಟಿ ಆಸ್ತಿಗೆ ಅಥವಾ ವಾಹನಕ್ಕೆ ಹಾನಿಯುಂಟಾದರೆ, ಈ ಪಾಲಿಸಿಯು ಹಣಕಾಸಿನ ರಕ್ಷಣೆ ನೀಡುತ್ತದೆ . ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ  ವಾಹನಕ್ಕೆ ಉಂಟಾಗಿರುವ ಹಾನಿ, ಮಾಲೀಕ-ಚಾಲಕನಿಗೆ ಸಂಭವಿಸುವ ದೈಹಿಕ ಗಾಯ ಮತ್ತು ಆಸ್ತಿ ಹಾನಿಗೆ ಪರಿಹಾರದ ಜೊತೆಗೆ ರಕ್ಷಣೆಯನ್ನು ನೀಡುತ್ತದೆ.

  • ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿ -  ಪಕ್ಕದಲ್ಲಿರುವ ನಿಮ್ಮ ಕನಸಿನ ಹೀರೋ ಗ್ಲಾಮರ್, ಅದರ ರಕ್ಷಣೆ ನಿಮ್ಮ ಆದ್ಯತೆಯಾಗಬೇಕಲ್ಲವೇ? ಅಲ್ಲದೇ, ನೀವು ವ್ಯಾಪಕವಾದ ಆರ್ಥಿಕ ಕವರೇಜನ್ನು ನೀಡುವ ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವ ಅಗತ್ಯವಿದೆ. ಈ ಪಾಲಿಸಿಯು ಥರ್ಡ್ ಪಾರ್ಟಿ ಮತ್ತು ಸ್ವಂತ-ಹಾನಿ ಕವರ್‌ಗಳ ಸರಿಯಾದ ಸಂಯೋಜನೆಯಾಗಿದೆ. ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ಹೊರತಾಗಿ, ಇದು ಈ ಕೆಳಗಿನವುಗಳಿಗೆ ಹಣಕಾಸಿನ ವ್ಯಾಪ್ತಿಯನ್ನು ಒದಗಿಸುತ್ತದೆ:

  • ನೈಸರ್ಗಿಕ ವಿಕೋಪಗಳಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿ,

  • ಅಪಘಾತಗಳಿಂದ ಉಂಟಾಗುವ ಹಾನಿ,

  • ಕಳ್ಳತನದ ವಿರುದ್ಧ,

  • ಗಲಭೆಗಳು ಇತ್ಯಾದಿ ಮಾನವ ನಿರ್ಮಿತ ಘಟನೆಗಳಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿ.

  • ಮೇಲೆ ತಿಳಿಸಲಾದ ಈ ಇನ್ಶೂರೆನ್ಸ್ ಕವರ್‌ಗಳ ಹೊರತಾಗಿ, ಸೆಪ್ಟೆಂಬರ್ 2018 ರ ನಂತರ ತಮ್ಮ ಹೀರೋ ಗ್ಲಾಮರ್ ಅನ್ನು ಖರೀದಿಸಿದ ವ್ಯಕ್ತಿಗಳಿಗೆ, ಹೆಚ್ಚುವರಿ ಸ್ವತಂತ್ರ ಸ್ವಂತ-ಹಾನಿ ಬೈಕ್ ಇನ್ಶೂರೆನ್ಸ್ ಕವರ್ ಇದೆ. ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿಯ ಹೊಣೆಗಾರಿಕೆಗಳನ್ನು ಹೊರತುಪಡಿಸಿ, ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾದ ಪ್ರಯೋಜನಗಳಿಗೆ ಪಾಲಿಸಿದಾರರು ಅನುಕೂಲಕರ ಆಕ್ಸೆಸ್ ಅನ್ನು ಹೊಂದಿದ್ದಾರೆ ಎಂದು ಖಚಿತಪಡಿಸುತ್ತದೆ.

  • ವೈವಿಧ್ಯಮಯ ಆಡ್-ಆನ್‌ಗಳು - ಮೇಲೆ ತಿಳಿಸಲಾದ ಇನ್ಶೂರೆನ್ಸ್ ಕವರ್‌ಗಳು ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ನೀಡುತ್ತವೆ. ಆಡ್-ಆನ್‌ಗಳು ಅವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಡಿಜಿಟ್‌ನೊಂದಿಗೆ, ನಿಮ್ಮ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಹಲವಾರು ಆಡ್-ಆನ್‌ಗಳನ್ನು ಪಡೆಯಬಹುದು, ಅವುಗಳೆಂದರೆ:

  • ಎ) ಎಂಜಿನ್ ಮತ್ತು ಗೇರ್ ಪ್ರೊಟೆಕ್ಷನ್ ಕವರ್

  • ಬಿ) ಕನ್ಸ್ಯೂಮೇಬಲ್ ಕವರ್

  • ಸಿ) ರಿಟರ್ನ್ ಟು ಇನ್‌ವಾಯ್ಸ್ ಕವರ್ 

  • ಡಿ) ಬ್ರೇಕ್ ಡೌನ್ ಅಸಿಸ್ಟೆನ್ಸ್ 

  • ಇ) ಝೀರೋ ಡೆಪ್ರಿಸಿಯೇಶನ್ ಕವರ್

  • ಉನ್ನತ ಗ್ರಾಹಕ ಸೇವೆ - ಇನ್ಶೂರೆನ್ಸ್ ಕಂಪನಿಗಳ ಗ್ರಾಹಕ ಸೇವಾ ಸಮಸ್ಯೆಗಳು ಸಾಮಾನ್ಯವಾಗಿ ಮುಖ್ಯ ಅಡಚಣೆಯಾಗಿದೆ. ಆದಾಗ್ಯೂ, ಈ ನಿಟ್ಟಿನಲ್ಲಿ, ಡಿಜಿಟ್ ತನ್ನ ಗ್ರಾಹಕರಿಗೆ ಸುಲಭವಾಗಿ ಆನ್‌ಲೈನ್‌ನಲ್ಲಿ 24 X 7 ಗ್ರಾಹಕ ಸೇವೆಯನ್ನು  ನೀಡುತ್ತದೆ.  ಇದರ ಪರಿಣಾಮವಾಗಿ, ದಿನದ ಯಾವುದೇ ಸಮಯದಲ್ಲಿ ನೀವು ತಕ್ಷಣದ ಸೇವೆ ಮತ್ತು ಸಲಹೆಗಾಗಿ ಅವರನ್ನು ಸಂಪರ್ಕಿಸಬಹುದು.

  • ಕಸ್ಟಮೈಸ್ ಮಾಡಲಾದ ಘೋಷಿತ ಇನ್ಶೂರೆನ್ಸ್ ಮೌಲ್ಯ -  ನಿಮ್ಮ ಹೀರೋ ಗ್ಲಾಮರ್ ಬೈಕ್‌ನ ಸಂಪೂರ್ಣ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ನೀವು ಪಡೆಯಬಹುದಾದ ಇನ್ಶೂರೆನ್ಸ್ ಮೊತ್ತವು 'ಕಸ್ಟಮೈಸ್ ಮಾಡಿದ  ಘೋಷಿತ ಇನ್ಶೂರೆನ್ಸ್ ಮೌಲ್ಯವಾಗಿದೆ'. ತಯಾರಕರು ಸೂಚಿಸಿದಂತೆ ಅದರ ಮೂಲ ಮಾರಾಟದ ಬೆಲೆಯಲ್ಲಿ ಬೈಕ್‌ನ ಡೆಪ್ರಿಸಿಯೆಶನ್ ಅನ್ನು ಕಡಿತಗೊಳಿಸುವ ಮೂಲಕ ಇದನ್ನು ಲೆಕ್ಕಹಾಕಲಾಗುತ್ತದೆ. ಹೆಚ್ಚಿನ ಐಡಿವಿ (IDV) ನಿಮಗೆ ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ  ಆದ್ದರಿಂದ ಐಡಿವಿಗೆ ಆದ್ಯತೆ ನೀಡಲಾಗುತ್ತದೆ. ಇದಲ್ಲದೆ, ಡಿಜಿಟ್ ನಿಮ್ಮ ಐಡಿವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡುವ ಪ್ರಯೋಜನವನ್ನು ನೀಡುತ್ತದೆ. ಇದರಿಂದ ನಿಮ್ಮ ಬೈಕ್‌ನ ಒಟ್ಟು ಹಾನಿಯ ವಿರುದ್ಧ ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತದೆ.

ಹೀರೋ ಗ್ಲಾಮರ್ ಮಾಡೆಲ್ ಅನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯು ನಿಮ್ಮ ಮೇಲಿರುವಾಗ, ನಿಮ್ಮ ವಾಹನಕ್ಕೆ ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಡಿಜಿಟ್ ಇನ್ಶೂರೆನ್ಸ್‌ಗೆ ಹೋಗುವುದು ಸೂಕ್ತವಾಗಿದೆ. ಈ ಸಂದರ್ಭದಲ್ಲಿ, ಕೊಟೇಶನ್ ಅನ್ನು ಪರಿಶೀಲಿಸಿ ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಆಡ್-ಆನ್‌ಗಳನ್ನು ಆಯ್ಕೆಮಾಡಿ.

ಭಾರತದಲ್ಲಿ ಹೀರೋ ಗ್ಲಾಮರ್ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.

ಹೊಸ ಹೀರೋ ಮೋಟೋಕಾರ್ಪ್ ಗ್ಲಾಮರ್ ಡಿಸ್ಕ್ ಬ್ರೇಕ್ ಬಿಎಸ್VI ಪೆಟ್ರೋಲ್ 125ಯ ಇನ್ಶೂರೆನ್ಸ್ ಬೆಲೆ ಎಷ್ಟಾಗುತ್ತದೆ?

ಹೊಸ ಡಿಸ್ಕ್ ಬ್ರೇಕ್ ಬಿಎಸ್VI ಪೆಟ್ರೋಲ್ 125 ಗೆ ಡಿಜಿಟ್‌ನ ಹೀರೋ ಗ್ಲಾಮರ್ ಇನ್ಶೂರೆನ್ಸಿನೊಂದಿಗೆ, ನೀವು ಪಡೆಯುವ ಕನಿಷ್ಟ ಐಡಿವಿ (IDV) ₹60,478 ಆಗಿದೆ. ಇದರ ಪ್ರೀಮಿಯಂ ₹3,400 ರಿಂದ ಪ್ರಾರಂಭವಾಗುತ್ತದೆ.  (18% ಜಿ.ಎಸ್.ಟಿ ಅನ್ನು ಹೊರತುಪಡಿಸಿ).

ಡಿಜಿಟ್ ನೀಡುವ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಹೀರೋ ಮೋಟೊಕಾರ್ಪ್ ಗ್ಲಾಮರ್ ನ ವಿವಿಧ ಮಾಡೆಲ್‌ಗಳು ಯಾವುವು?

ಹೀರೋ ಗ್ಲಾಮರ್ ಬೈಕ್ ಸವಾರರ ಅನುಕೂಲಕ್ಕಾಗಿ, ಡಿಜಿಟ್‌ನ ಇನ್ಶೂರೆನ್ಸ್ ಪಾಲಿಸಿಯು ಅನೇಕ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ :

  • ಡಿಸ್ಕ್ ಬ್ರೇಕ್ ಬಿಎಸ್VI ಪೆಟ್ರೋಲ್ 125
  • ಎಲೆಕ್ಟ್ರಿಕ್ ಸ್ಟಾರ್ಟ್ ಡಿಸ್ಕ್ ಬ್ರೇಕ್ ಪೆಟ್ರೋಲ್ 125
  • ಎಲೆಕ್ಟ್ರಿಕ್ ಸ್ಟಾರ್ಟ್ ಡಿಸ್ಕ್ ಬ್ರೇಕ್ ಪೆಟ್ರೋಲ್ 135
  • ಎಲೆಕ್ಟ್ರಿಕ್ ಎಸ್‌ಟಿ ಡಿಸ್ಕ್ ಬ್ರೇಕ್ ಕ್ಯಾಸ್ಟ್ ವೀಲ್ ಪೆಟ್ರೋಲ್ 125
  • ಎಲೆಕ್ಟ್ರಿಕ್ ಎಸ್‌ಟಿ ಡಿಸ್ಕ್ ಬ್ರೇಕ್ ಕ್ಯಾಸ್ಟ್ ವೀಲ್ಸ್ ಪೆಟ್ರೋಲ್ 125
  • ಎಲೆಕ್ಟ್ರಿಕ್ ಸ್ಟಾರ್ಟ್ ಡ್ರಮ್ ಬ್ರೇಕ್ ಪೆಟ್ರೋಲ್ 125
  • ಎಲೆಕ್ಟ್ರಿಕ್ ಎಸ್‌ಟಿ ಡ್ರಮ್ ಬ್ರೇಕ್ ಕ್ಯಾಸ್ಟ್ ವೀಲ್ಸ್ ಪೆಟ್ರೋಲ್ 125
  • ಎಲೆಕ್ಟ್ರಿಕ್ ಸ್ಟಾರ್ಟ್ ಸ್ಪೋಕ್ ವೀಲ್ಸ್ ಪೆಟ್ರೋಲ್ 125
  • ಕಿಕ್ ಸ್ಟಾರ್ಟ್ ಡಿಸ್ಕ್ ಬ್ರೇಕ್ ಪೆಟ್ರೋಲ್ 125
  • ಕಿಕ್ ಎಸ್‌ಟಿ ಡಿಸ್ಕ್ ಬ್ರೇಕ್ ಕ್ಯಾಸ್ಟ್ ವೀಲ್ ಪೆಟ್ರೋಲ್ 125
  • ಕಿಕ್ ಸ್ಟಾರ್ಟ್ ಡ್ರಮ್ ಬ್ರೇಕ್ ಪೆಟ್ರೋಲ್ 125
  • ಎಸ್‌ಟಿಡಿ ಪೆಟ್ರೋಲ್ 125
  • ಡ್ರಮ್ ಬ್ರೇಕ್ ಬಿಎಸ್IV ಪೆಟ್ರೋಲ್ 125
  • ಡಿಸ್ಕ್ ಬ್ರೇಕ್ ಬಿಎಸ್IV ಪೆಟ್ರೋಲ್ 125
  • ಐಬಿಎಸ್ ಡ್ರಮ್ ಕ್ಯಾಸ್ಟ್ ಪೆಟ್ರೋಲ್ 125

ನನ್ನ ಹೀರೋ ಗ್ಲಾಮರ್ ಇನ್ಶೂರೆನ್ಸ್ ಪಾಲಿಸಿಯನ್ನು ಡಿಜಿಟ್‌ನೊಂದಿಗೆ ರಿನೀವ್ ಮಾಡಲು ನಾನು ಬಯಸುತ್ತೇನೆ ಎಂದಾದರೆ, ನಾನು ಯಾವ ವಿವರಗಳನ್ನು ಒದಗಿಸಬೇಕು?

ನಮ್ಮ ಇನ್ಶೂರೆನ್ಸ್ ಪಾಲಿಸಿಯು ವ್ಯವಸ್ಥಿತವಾಗಿದೆ ಮತ್ತು ಸರಳೀಕೃತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿರುವುದರಿಂದ, ಹೀರೋ ಗ್ಲಾಮರ್ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಪ್ರಕ್ರಿಯೆಯಲ್ಲಿ ಅಗತ್ಯವಿರುವ ವಿವರಗಳನ್ನು ಕನಿಷ್ಠವಾಗಿ ಇರಿಸಲಾಗಿದೆ:

  • ನಿಮ್ಮ ಹೆಸರು
  • ನಿಮ್ಮ ವಿಳಾಸ
  • ಸಂಪರ್ಕ ವಿವರಗಳು
  • ನಿಮ್ಮ ಹೀರೋ ಗ್ಲಾಮರ್‌ನ ಮಾಡೆಲ್ ನಂಬರ್ 
  • ಟು-ವೀಲರ್‌ನ ತಯಾರಿಕಾ ದಿನಾಂಕ
  • ಬೈಕ್ ಖರೀದಿಸಿದ ಸ್ಥಳ ಮತ್ತು ದಿನಾಂಕ
  • ಟು-ವೀಲರ್‌ನ ನೋಂದಣಿ ಸಂಖ್ಯೆ.