ಫೈನಾನ್ಸಿಯಲ್ ಎಮರ್ಜೆನ್ಸಿ ಕ್ಯಾಶ್ ಅನ್ನು ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್
ನಾನು ಜಾಗರೂಕರಾಗಿರಬೇಕಾದ ಪಿಕ್‌ಪಾಕೆಟ್‌ಗಳಿಗೆ ಯಾವುದೇ ಹಾಟ್‌ಸ್ಪಾಟ್‌ಗಳಿವೆಯೇ?
ಹೆಚ್ಚಿನ ಸಾಂದ್ರತೆಯುಳ್ಳ ಪ್ರವಾಸಿ ತಾಣಗಳು, ಸಾರ್ವಜನಿಕ ಸಾರಿಗೆ ಮತ್ತು ರೆಸ್ಟೋರೆಂಟ್‌ಗಳು ಮತ್ತು ಬೀಚ್‌ಗಳಂತಹ ಇತರ ಜನನಿಬಿಡ ಪ್ರವಾಸಿ ಆಕರ್ಷಣೆಗಳು. ಜೇಬುಗಳ್ಳತನಕ್ಕೆ ಜನಪ್ರಿಯವಾಗಿರುವ ಕೆಲವು ಪ್ರವಾಸಿ ತಾಣಗಳೆಂದರೆ ಬಾರ್ಸಿಲೋನಾ, ರೋಮ್, ಪ್ಯಾರಿಸ್, ಅಥೆನ್ಸ್!
ನನ್ನ ವಾಲೆಟ್ ಕಳ್ಳತನವಾದರೆ?
ಟ್ರಾವೆಲ್ ಮಾಡುವಾಗ ವಾಲೆಟ್ ಕಳೆದುಕೊಳ್ಳುವುದು ಅತ್ಯಂತ ಕೆಟ್ಟದಾದ ವಿಷಯವಾಗಿದೆ! ಅಂತಹ ಪರಿಸ್ಥಿತಿಯನ್ನು ಎದುರಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೊದಲ ವಿಷಯವೆಂದರೆ ಕೂಲ್ ಆಗಿರುವುದು ಮತ್ತು ಭಯಪಡದಿರುವುದು. ಕಾರ್ಡ್‌ಗಳು ಮತ್ತು ಕ್ಯಾಶ್ ಇಲ್ಲದಿರುವುದು ಸ್ವತಃ ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಒಬ್ಬರು ಗಾಬರಿಗೊಂಡರೆ, ಅದು ಖಂಡಿತವಾಗಿಯೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಕದ್ದ ಬ್ಯಾಗ್‌ಗಳು ಮತ್ತು ವ್ಯಾಲೆಟ್‌ಗಳ ವಿರುದ್ಧ ಕವರ್ ಅನ್ನು ನೀಡುವ ಯಾವುದೇ ಟ್ರಾವೆಲ್ ಇನ್ಶೂರೆನ್ಸ್ ಇದೆಯೇ?
ಸಾಮಾನ್ಯವಾಗಿ ಪ್ರವಾಸಿಗರನ್ನು ಗುರಿಯಾಗಿಸುವ ಸಂಘಟಿತ ಅಪರಾಧ ಜಾಲಗಳಿರುವ ಕಾರಣ, ವಿದೇಶಕ್ಕೆ ಪ್ರಯಾಣಿಸುವಾಗ ಪಿಕ್‌ಪಾಕೆಟ್ ಆಗುವುದು ತುಂಬಾ ಸಾಮಾನ್ಯವಾಗಿದೆ. ಆದ್ದರಿಂದ ನಿಮ್ಮ ನಗರ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಮಗಾಗಿ ಸೂಕ್ತವಾದ ಕವರೇಜ್ ಅನ್ನು ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬೇಕೆಂಬ ಸಲಹೆಯನ್ನು ನೀಡಲಾಗುತ್ತದೆ.
ಉದಾಹರಣೆಗೆ, ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ಫೈನಾನ್ಸಿಯಲ್ ಎಮರ್ಜೆನ್ಸಿ ಕ್ಯಾಶ್ ಕವರ್ ಅನ್ನು ಹೊಂದಿದೆ, ಇದು ನಿಮ್ಮ ವ್ಯಾಲೆಟ್ ಅಥವಾ ಬ್ಯಾಗ್ ಕಳುವಾದಾಗ ನೀವು ಆಯ್ಕೆ ಮಾಡಿದ ಪ್ಲ್ಯಾನ್ ಪ್ರಕಾರ ನಿಮಗೆ ಪ್ರಯೋಜನ ಮೊತ್ತವನ್ನು ನೀಡುತ್ತದೆ.
ಸರಿ, ಹಾಗಾದರೆ ನನ್ನ ವ್ಯಾಲೆಟ್ ಕಳ್ಳತನವಾದರೆ ನಾನು ಏನು ಮಾಡಬೇಕು?
ಅದನ್ನು ರಿಪೋರ್ಟ್ ಮಾಡಿ! - ಕದ್ದ ವಸ್ತುಗಳಿಗೆ, ಕಳ್ಳತನ ನಡೆದ 24 ಗಂಟೆಗಳ ಒಳಗೆ ನೀವು ಪೊಲೀಸರಿಗೆ ದೂರು ನೀಡಬೇಕು ಮತ್ತು ಲಿಖಿತ ಪೊಲೀಸ್ ರಿಪೋರ್ಟ್ ಅನ್ನು ಪಡೆಯಬೇಕು.
ನಿಮ್ಮ ಗ್ಯಾಜೆಟ್‌ಗಳು ಮತ್ತು ಕಾರ್ಡ್‌ಗಳನ್ನು ಟ್ರ್ಯಾಕ್ ಮಾಡಿ ಮತ್ತು ಬ್ಲಾಕ್ ಮಾಡಿ - ನಿಮ್ಮ ಸರ್ವೀಸ್ ಪ್ರೊವೈಡರ್ ಮತ್ತು ಬ್ಯಾಂಕ್‌ಗೆ ಕರೆ ಮಾಡಲು ಪ್ರಯತ್ನಿಸಿ ಮತ್ತು ನಿಮ್ಮ ಸರ್ವೀಸಸ್ ಮತ್ತು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ. ನಿಮ್ಮ ಫೋನ್‌ನ ಲೋಕೇಶನ್ ಅನ್ನು ಪರಿಶೀಲಿಸಲು ನೀವು ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದು
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ - ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಬ್ಯಾಗೇಜ್/ಪರ್ಸನಲ್ ವಸ್ತುಗಳ ನಷ್ಟವನ್ನು ಕವರ್ ಮಾಡುತ್ತಿದ್ದರೆ, ಅವರು ಕಳೆದುಹೋದ ವಸ್ತುಗಳಿಗೆ ರಿಇಂಬರ್ಸ್‌ಮೆಂಟ್ ನೀಡಬಹುದು. ನೀವು ಕ್ಲೈಮ್ ಮಾಡುವಾಗ ನಿಮ್ಮ ಎಲ್ಲಾ ರಿಪೋರ್ಟ್ ಗಳನ್ನು ಮತ್ತು ರಸೀದಿಗಳನ್ನು ನೀವು ಇಟ್ಟುಕೊಳ್ಳಬೇಕಾಗುತ್ತದೆ. ನೀವು ಅಗತ್ಯ ಡಾಕ್ಯುಮೆಂಟ್ ಗಳನ್ನು ನೀಡಲು ವಿಫಲವಾದರೆ ನಿಮ್ಮ ಕ್ಲೈಮ್ ಅನ್ನು ಕಡಿಮೆ ಮಾಡಲಾಗಬಹುದು ಅಥವಾ ತಿರಸ್ಕರಿಸಲಾಗಬಹುದು.
ಡಿಜಿಟ್‌ನಲ್ಲಿ ಕ್ಲೈಮ್ ಫೈಲ್ ಮಾಡುವುದು ಹೇಗೆ?
- ಅಂತಹ ಯಾವುದೇ ನಷ್ಟವನ್ನು ತಕ್ಷಣವೇ (48 ಗಂಟೆಗಳ ಮೀರದಂತೆ) ನಮ್ಮ ಟ್ರಾವೆಲ್ ಕ್ಲೈಮ್ ಸಹಾಯವಾಣಿಗೆ ರಿಪೋರ್ಟ್ ಮಾಡಬೇಕು. ನಮ್ಮ ಟೋಲ್‌ಫ್ರೀ ಸಂಖ್ಯೆ +91-7303470000 (ಜಗತ್ತಿನ ಎಲ್ಲಿಂದಲಾದರೂ)ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ.
- ನಷ್ಟವಾದ 24 ಗಂಟೆಗಳ ಒಳಗೆ ವಿದೇಶದ ಪೊಲೀಸರಿಗೆ ಪ್ರಕರಣವನ್ನು ರಿಪೋರ್ಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಈ ರಿಪೋರ್ಟ್ ಅನ್ನು ಡಿಜಿಟ್ ತಂಡದೊಂದಿಗೆ ಹಂಚಿಕೊಳ್ಳಿ
- ನಾವು ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಅನ್ನು ಕಳುಹಿಸುತ್ತೇವೆ, ಅಲ್ಲಿ ನೀವು ಕೆಲವು ಡಾಕ್ಯುಮೆಂಟ್ಗಳನ್ನು ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಲೋಡ್ ಮಾಡಬಹುದು.
- ಕಳೆದುಹೋದ ಟ್ರಾವೆಲ್ ಫಂಡ್ ನ ಅಮೌಂಟ್ ನ ಬದಲಿಗೆ ನಾವು ಪಾಲಿಸಿ ಶೆಡ್ಯೂಲ್ ನಲ್ಲಿ ತಿಳಿಸಲಾದ ಮೊತ್ತದವರೆಗೆ ಪಾವತಿಸುತ್ತೇವೆ.
ಟ್ರಾವೆಲ್ ಇನ್ಶೂರೆನ್ಸ್ ಇರುವುದು ನಿಮ್ಮ ವ್ಯಾಲೆಟ್ ಕಳ್ಳತನವನ್ನು ಕವರ್ ಮಾಡಲು ಅಲ್ಲದಿದ್ದರೂ, ನಿಮ್ಮ ಐಟಂಗಳನ್ನು ಬದಲಿಸುವ ವೆಚ್ಚದೊಂದಿಗೆ ಇದು ಸಹಾಯ ಮಾಡಬಹುದು. ನಿಮ್ಮ ಟ್ರಿಪ್ ಅನ್ನು ಡಿಜಿಟ್‌ನೊಂದಿಗೆ ಇನ್ಶೂರ್ ಮಾಡಿ.ಇನ್ನಷ್ಟು ತಿಳಿಯಿರಿ/ಈಗಲೇ ಖರೀದಿಸಿ.