ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

2024 ರಲ್ಲಿ ಭಾರತದಲ್ಲಿ ಸರ್ಕಾರಿ ರಜಾದಿನಗಳ ಪಟ್ಟಿ

ರಜಾದಿನಗಳು ಜನರಿಗೆ ವೆಕೇಶನ್‌ಗಳು, ಪ್ರಮುಖ ಕೆಲಸಗಳು ಅಥವಾ ಯಾವುದೇ ಕಾರ್ಯಕ್ರಮವನ್ನು ಅಧಿಕೃತ ರಜೆಯಿಲ್ಲದೆ ಪ್ಲ್ಯಾನ್ ಮಾಡಲು ಅನುಮತಿಸುತ್ತವೆ. ಭಾರತದಲ್ಲಿ, ಕೇಂದ್ರ ಸರ್ಕಾರವು ಪ್ರತಿ ವರ್ಷದ ಆರಂಭಕ್ಕೂ ಮುನ್ನ, ಸರ್ಕಾರಿ ರಜಾದಿನಗಳ ಪಟ್ಟಿಯನ್ನು ಘೋಷಿಸುತ್ತದೆ. ಈ ರಜಾದಿನಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳು ಸೇರಿರುತ್ತವೆ.

2024 ರ ಭಾರತದ ಸರಕಾರಿ ರಜೆಗಳು ಯಾವುವು?

ರಾಷ್ಟ್ರೀಯ ಮತ್ತು ರಾಜ್ಯ-ನಿರ್ದಿಷ್ಟ ರಜಾದಿನಗಳು ಸೇರಿದಂತೆ 2024 ರ ಎಲ್ಲಾ ಸರ್ಕಾರಿ ರಜಾದಿನಗಳನ್ನು ಒಳಗೊಂಡಿರುವ ತಿಂಗಳ-ವಾರು ಟೇಬಲ್‌ಗಳನ್ನು ಕೆಳಗೆ ನೀಡಲಾಗಿದೆ. ರಾಜ್ಯ ಅಥವಾ ಪ್ರಾದೇಶಿಕ ರಜಾದಿನಗಳು ಸಂಸ್ಥಾಪನಾ ದಿನಗಳು, ಹಬ್ಬಗಳು ಮತ್ತು ಪ್ರಸಿದ್ಧ ವ್ಯಕ್ತಿಗಳು ಅಥವಾ ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ ಪ್ರಮುಖ ದಿನಗಳನ್ನು ಒಳಗೊಂಡಿರಬಹುದು.

2024 ರ ಜನವರಿಯಲ್ಲಿನ ಸರ್ಕಾರಿ ರಜಾದಿನಗಳು

2024 ರ ಜನವರಿಯಲ್ಲಿನ ಸರ್ಕಾರಿ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು

1 ಜನವರಿ

ಸೋಮವಾರ

ಹೊಸ ವರುಷದ ದಿನ

ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಪಾಂಡಿಚೇರಿ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ ಮತ್ತು ತಮಿಳುನಾಡು

2 ಜನವರಿ

ಮಂಗಳವಾರ

ಮನ್ನಂ ಜಯಂತಿ

ಕೇರಳ

2 ಜನವರಿ

ಮಂಗಳವಾರ

ಹೊಸ ವರ್ಷದ ರಜಾದಿನ

ಮಿಜೋರಾಂ

11 ಜನವರಿ

ಗುರುವಾರ

ಮಿಷನರಿ ದಿನ

ಮಿಜೋರಾಂ

12 ಜನವರಿ

ಶುಕ್ರವಾರ

ಸ್ವಾಮಿ ವಿವೇಕಾನಂದ ಜಯಂತಿ

ಪಶ್ಚಿಮ ಬಂಗಾಳ

15 ಜನವರಿ

ಸೋಮವಾರ

ಪೊಂಗಲ್

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಪಾಂಡಿಚೇರಿ ಮತ್ತು ತಮಿಳುನಾಡು

15 ಜನವರಿ

ಸೋಮವಾರ

ಮಾಘ್ ಬಿಹು

ಅಸ್ಸಾಂ

15 ಜನವರಿ

ಸೋಮವಾರ

ಮಕರ ಸಂಕ್ರಾಂತಿ

ಗುಜರಾತ್, ಕೇರಳ, ಸಿಕ್ಕಿಂ ಮತ್ತು ತೆಲಂಗಾಣ

16 ಜನವರಿ

ಮಂಗಳವಾರ

ಕನುಮ ಪಾಂಡುಗ

ಆಂಧ್ರಪ್ರದೇಶ

16 ಜನವರಿ

ಮಂಗಳವಾರ

ತಿರುವಳ್ಳುವರ್ ದಿನ

ತಮಿಳುನಾಡು

17 ಜನವರಿ

ಬುಧವಾರ

ಗುರು ಗೋವಿಂದ್ ಸಿಂಗ್ ಜಯಂತಿ

ಚಂಡೀಗಢ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಪಂಜಾಬ್ ಮತ್ತು ರಾಜಸ್ಥಾನ

17 ಜನವರಿ

ಬುಧವಾರ

ಉಳವರ್ ತಿರುನಾಳ್

ಪಾಂಡಿಚೇರಿ ಮತ್ತು ತಮಿಳುನಾಡು

23 ಜನವರಿ

ಮಂಗಳವಾರ

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ

ಜಾರ್ಖಂಡ್, ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳ

23 ಜನವರಿ

ಮಂಗಳವಾರ

ಗಾನ್-ನಾಗೈ

ಮಣಿಪುರ

25 ಜನವರಿ

ಗುರುವಾರ

ರಾಜ್ಯ ದಿನ

ಹಿಮಾಚಲ ಪ್ರದೇಶ

25 ಜನವರಿ

ಗುರುವಾರ

ಹಜರತ್ ಅಲಿ ಜಯಂತಿ

ಉತ್ತರ ಪ್ರದೇಶ

26 ಜನವರಿ

ಶುಕ್ರವಾರ

ಗಣರಾಜ್ಯೋತ್ಸವ

ರಾಷ್ಟ್ರೀಯ

2024 ರ ಫೆಬ್ರುವರಿಯಲ್ಲಿನ ಸರ್ಕಾರಿ ರಜಾದಿನಗಳು

2024 ರ ಫೆಬ್ರುವರಿಯಲ್ಲಿನ ಸರ್ಕಾರಿ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
10 ಫೆಬ್ರವರಿ ಶನಿವಾರ ಲೋಸರ್ ಸಿಕ್ಕಿಂ
10 ಫೆಬ್ರವರಿ ಶನಿವಾರ ಸೋನಮ್ ಲೋಸರ್ ಸಿಕ್ಕಿಂ
14 ಫೆಬ್ರವರಿ ಬುಧವಾರ ವಸಂತ ಪಂಚಮಿ ಹರಿಯಾಣ, ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳ
15 ಫೆಬ್ರವರಿ ಗುರುವಾರ ಲುಯಿ-ನಾಗೈ-ನಿ ಮಣಿಪುರ
19 ಫೆಬ್ರವರಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಮಹಾರಾಷ್ಟ್ರ
20 ಫೆಬ್ರವರಿ ಮಂಗಳವಾರ ರಾಜ್ಯ ದಿನ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ
24 ಫೆಬ್ರವರಿ ಶನಿವಾರ ಗುರು ರವಿದಾಸ್ ಜಯಂತಿ ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ಪಂಜಾಬ್

2024 ರ ಮಾರ್ಚ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಮಾರ್ಚ್ ತಿಂಗಳಲ್ಲಿನ ಸರ್ಕಾರಿ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
1 ಮಾರ್ಚ್ ಶುಕ್ರವಾರ ಚಾಪಚಾರ್ ಕುಟ್ ಮಿಜೋರಾಂ
5 ಮಾರ್ಚ್ ಮಂಗಳವಾರ ಪಂಚಾಯತರಾಜ್ ದಿವಸ್ ಒಡಿಶಾ
8 ಮಾರ್ಚ್ ಶುಕ್ರವಾರ ಮಹಾ ಶಿವರಾತ್ರಿ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
22 ಮಾರ್ಚ್ ಶುಕ್ರವಾರ ಬಿಹಾರ ದಿನ ಬಿಹಾರ
23 ಮಾರ್ಚ್ ಶನಿವಾರ ಎಸ್.ಭಗತ್ ಸಿಂಗ್ ಅವರ ಹುತಾತ್ಮ ದಿನ ಹರಿಯಾಣ
25 ಮಾರ್ಚ್ ಸೋಮವಾರ ಹೋಳಿ ಕರ್ನಾಟಕ, ಕೇರಳ, ಲಕ್ಷದ್ವೀಪ, ಮಣಿಪುರ ಹೊರತುಪಡಿಸಿ ರಾಷ್ಟ್ರೀಯ ರಜಾದಿನ

ಪಾಂಡಿಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ"
25 ಮಾರ್ಚ್ ಸೋಮವಾರ ಯೋಸಾಂಗ್ ಮಣಿಪುರ
25 ಮಾರ್ಚ್ ಸೋಮವಾರ ದೋಲಜಾತ್ರಾ ಪಶ್ಚಿಮ ಬಂಗಾಳ
26 ಮಾರ್ಚ್ ಮಂಗಳವಾರ ಯೋಸಾಂಗ್ 2 ನೇ ದಿನ ಮಣಿಪುರ
29 ಮಾರ್ಚ್ ಶುಕ್ರವಾರ ಗುಡ್ ಫ್ರೈಡೇ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ರಾಷ್ಟ್ರೀಯ ರಜಾದಿನ
30 ಮಾರ್ಚ್ ಶನಿವಾರ ಈಸ್ಟರ್ ಶನಿವಾರ ನಾಗಾಲ್ಯಾಂಡ್
31 ಮಾರ್ಚ್ ಭಾನುವಾರ ಈಸ್ಟರ್ ಭಾನುವಾರ ಕೇರಳ ಮತ್ತು ನಾಗಾಲ್ಯಾಂಡ್

2024 ರ ಏಪ್ರಿಲ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಏಪ್ರಿಲ್‌ ತಿಂಗಳಿನ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
1 ಏಪ್ರಿಲ್ ಸೋಮವಾರ ಒಡಿಶಾ ದಿನ ಒಡಿಶಾ
5 ಏಪ್ರಿಲ್ ಶುಕ್ರವಾರದ ಬಾಬು ಜಗಜೀವನ್ ರಾಮ್ ಜಯಂತಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ
5 ಏಪ್ರಿಲ್ ಶುಕ್ರವಾರದ ಜುಮಾತ್-ಉಲ್-ವಿದಾ ಜಮ್ಮು ಮತ್ತು ಕಾಶ್ಮೀರ
7 ಏಪ್ರಿಲ್ ಭಾನುವಾರ ಶಬ್-ಇ-ಖಾದರ್ ಜಮ್ಮು ಮತ್ತು ಕಾಶ್ಮೀರ
9 ಏಪ್ರಿಲ್ ಮಂಗಳವಾರ ಯುಗಾದಿ ಆಂಧ್ರಪ್ರದೇಶ, ದಮನ್ ಮತ್ತು ದಿಯು, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ರಾಜಸ್ಥಾನ ಮತ್ತು ತೆಲಂಗಾಣ
9 ಏಪ್ರಿಲ್ ಮಂಗಳವಾರ ಗುಡಿ ಪಡವಾ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ
9 ಏಪ್ರಿಲ್ ಮಂಗಳವಾರ ತೆಲುಗು ಹೊಸ ವರ್ಷ ತಮಿಳುನಾಡು
10 ಏಪ್ರಿಲ್ ಬುಧವಾರ ಈದ್-ಅಲ್-ಫಿತರ್ ಮಹಾರಾಷ್ಟ್ರ ಮತ್ತು ಮಿಜೋರಾಂ ಹೊರತುಪಡಿಸಿ ರಾಷ್ಟ್ರೀಯ ರಜಾದಿನ
11 ಏಪ್ರಿಲ್ ಗುರುವಾರ ಸರ್ಹುಲ್ ಜಾರ್ಖಂಡ್
11 ಏಪ್ರಿಲ್ ಗುರುವಾರ ಈದ್-ಅಲ್-ಫಿತರ್ ಮಹಾರಾಷ್ಟ್ರ ಮತ್ತು ಮಿಜೋರಾಂ
11 ಏಪ್ರಿಲ್ ಗುರುವಾರ ಈದ್-ಅಲ್-ಫಿತರ್ ರಜೆ ತೆಲಂಗಾಣ
13 ಏಪ್ರಿಲ್ ಶನಿವಾರ ಬೊಹಾಗ್ ಬಿಹು ಹಾಲಿಡೇ ಅಸ್ಸಾಂ
13 ಏಪ್ರಿಲ್ ಶನಿವಾರ ಬೈಸಾಖಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಬ್ಜಾಬ್
13 ಏಪ್ರಿಲ್ ಶನಿವಾರ ಮಹಾ ವಿಶುಭ ಸಂಕ್ರಾಂತಿ ಒಡಿಶಾ
14 ಏಪ್ರಿಲ್ ಭಾನುವಾರ ಡಾ ಅಂಬೇಡ್ಕರ್ ಜಯಂತಿ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
14 ಏಪ್ರಿಲ್ ಭಾನುವಾರ ಬೊಹಾಗ್ ಬಿಹು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ
14 ಏಪ್ರಿಲ್ ಭಾನುವಾರ ವಿಷು ಕೇರಳ
14 ಏಪ್ರಿಲ್ ಭಾನುವಾರ ಚೇರಾಓಬಾ ಮಣಿಪುರ
14 ಏಪ್ರಿಲ್ ಭಾನುವಾರ ತಮಿಳು ಹೊಸ ವರ್ಷ ತಮಿಳುನಾಡು
14 ಏಪ್ರಿಲ್ ಭಾನುವಾರ ಬಂಗಾಳಿ ಹೊಸ ವರ್ಷ ತ್ರಿಪುರ ಮತ್ತು ಪಶ್ಚಿಮ ಬಂಗಾಳ
15 ಏಪ್ರಿಲ್ ಸೋಮವಾರ ಹಿಮಾಚಲ ದಿನ ಹಿಮಾಚಲ ಪ್ರದೇಶ
17 ಏಪ್ರಿಲ್ ಬುಧವಾರ ರಾಮ ನವಮಿ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
21 ಏಪ್ರಿಲ್ ಭಾನುವಾರ ಮಹಾವೀರ ಜಯಂತಿ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
21 ಏಪ್ರಿಲ್ ಭಾನುವಾರ ಗರಿಯಾ ಪೂಜೆ ತ್ರಿಪುರಾ

2024 ರ ಮೇ ತಿಂಗಳ ಸರ್ಕಾರಿ ರಜಾದಿನಗಳು

2024 ರ ಮೇ ತಿಂಗಳ ರಜಾದಿನಗಳಿಗಾಗಿ ಕೆಳಗೆ ನೋಡಿ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
1 ಮೇ ಬುಧವಾರ ಮೇ ಡೇ ಅಸ್ಸಾಂ, ಬಿಹಾರ, ಗೋವಾ, ಕರ್ನಾಟಕ, ಕೇರಳ, ಮಣಿಪುರ, ಪಾಂಡಿಚೇರಿ, ತಮಿಳುನಾಡು, ತ್ರಿಪುರ ಮತ್ತು ಪಶ್ಚಿಮ ಬಂಗಾಳ
1 ಮೇ ಬುಧವಾರ ಮಹಾರಾಷ್ಟ್ರ ದಿನ ಮಹಾರಾಷ್ಟ್ರ
8 ಮೇ ಬುಧವಾರ ಗುರು ರವೀಂದ್ರನಾಥ ಜಯಂತಿ ತ್ರಿಪುರ ಮತ್ತು ಪಶ್ಚಿಮ ಬಂಗಾಳ
10 ಮೇ ಶುಕ್ರವಾರ ಮಹರ್ಷಿ ಪರಶುರಾಮ ಜಯಂತಿ ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ
10 ಮೇ ಶುಕ್ರವಾರ ಬಸವ ಜಯಂತಿ ಕೇರಳ
16 ಮೇ ಗುರುವಾರ ರಾಜ್ಯ ದಿನ ಸಿಕ್ಕಿಂ
23 ಮೇ ಗುರುವಾರ ಬುದ್ಧ ಪೂರ್ಣಿಮೆ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
24 ಮೇ ಶುಕ್ರವಾರ ಖಾಜಿ ನಝರುಲ್ ಇಸ್ಲಾಂ ಜಯಂತಿ ತ್ರಿಪುರಾ

2024 ರ ಜೂನ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಜೂನ್‌ ತಿಂಗಳ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
9 ಜೂನ್ ಭಾನುವಾರ ಮಹಾರಾಣಾ ಪ್ರತಾಪ್ ಜಯಂತಿ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ
10 ಜೂನ್ ಸೋಮವಾರ ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನ ಪಂಜಾಬ್
14 ಜೂನ್ ಶುಕ್ರವಾರ ಪಹಿಲಿ ರಾಜ ಒಡಿಶಾ
15 ಜೂನ್ ಶನಿವಾರ ವೈಎಮ್ಎ (YMA) ದಿನ ಮಿಜೋರಾಂ
15 ಜೂನ್ ಶನಿವಾರ ರಾಜ ಸಂಕ್ರಾಂತಿ ಒಡಿಶಾ
17 ಜೂನ್ ಸೋಮವಾರ ಬಕ್ರೀದ್ / ಈದ್ ಅಲ್ ಅಧಾ ಅರುಣಾಚಲ ಪ್ರದೇಶ, ಚಂಡೀಗಢ, ದಮನ್ ಮತ್ತು ದಿಯು, ಸಿಕ್ಕಿಂ ಹೊರತುಪಡಿಸಿ ರಾಷ್ಟ್ರೀಯ ರಜಾದಿನ
18 ಜೂನ್ ಮಂಗಳವಾರ ಬಕ್ರೀದ್ / ಈದ್ ಅಲ್ ಅಧಾ ರಜೆ ಜಮ್ಮು ಮತ್ತು ಕಾಶ್ಮೀರ
22 ಜೂನ್ ಶನಿವಾರ ಸಂತ ಗುರು ಕಬೀರ ಜಯಂತಿ ಚಂಡೀಗಢ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್
30 ಜೂನ್ ಭಾನುವಾರ ರೆಮ್ನಾ ನಿ ಮಿಜೋರಾಂ

2024 ರ ಜುಲೈ ತಿಂಗಳ ಸರ್ಕಾರಿ ರಜಾದಿನಗಳು

2024 ರ ಜುಲೈ ತಿಂಗಳ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
5 ಜುಲೈ ಶುಕ್ರವಾರ ಗುರು ಹರಗೋವಿಂದದ್ ಜಿ ಅವರ ಜನ್ಮದಿನ ಜಮ್ಮು ಮತ್ತು ಕಾಶ್ಮೀರ
6 ಜುಲೈ ಶನಿವಾರ ಎಮ್.ಹೆಚ್.ಐ.ಪಿ (MHIP) ದಿನ ಮಿಜೋರಾಂ
7 ಜುಲೈ ಭಾನುವಾರ ರಥ ಯಾತ್ರೆ ಒಡಿಶಾ
8 ಜುಲೈ ಸೋಮವಾರ ಬೆಹದೀನ್ ಖಲಮ್ ಮಹೋತ್ಸವ ಮೇಘಾಲಯ
13 ಜುಲೈ ಶನಿವಾರ ಹುತಾತ್ಮರ ದಿನ ಜಮ್ಮು ಮತ್ತು ಕಾಶ್ಮೀರ
13 ಜುಲೈ ಶನಿವಾರ ಭಾನು ಜಯಂತಿ ಸಿಕ್ಕಿಂ
17 ಜುಲೈ ಬುಧವಾರ ಮೊಹರಂ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
17 ಜುಲೈ ಬುಧವಾರ ಯು ತಿರೋಟ್ ಸಿಂಗ್ ಡೇ ಮೇಘಾಲಯ
31 ಜುಲೈ ಬುಧವಾರ ಹುತಾತ್ಮ ಉಧಮ್ ಸಿಂಗ್ ಅವರ ಹುತಾತ್ಮರಾದ ದಿನ ಹರಿಯಾಣ
31 ಜುಲೈ ಬುಧವಾರ ಬೋನಾಲು ತೆಲಂಗಾಣ

2024 ರ ಆಗಸ್ಟ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಆಗಸ್ಟ್ ತಿಂಗಳ ರಜಾದಿನಗಳಿಗಾಗಿ ಇಲ್ಲಿ ನೋಡಿ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
7 ಆಗಸ್ಟ್ ಬುಧವಾರ ಹರ್ಯಾಲಿ ತೀಜ್ ಹರಿಯಾಣ
8 ಆಗಸ್ಟ್ ಗುರುವಾರ ತೆಂಡೊಂಗ್ ಲ್ಹೊ ರಮ್ ಫಾತ್ ಸಿಕ್ಕಿಂ
13 ಆಗಸ್ಟ್ ಮಂಗಳವಾರ ದೇಶಪ್ರೇಮಿಗಳ ದಿನ ಮಣಿಪುರ
15 ಆಗಸ್ಟ್ ಗುರುವಾರ ಸ್ವಾತಂತ್ರ್ಯ ದಿನ ರಾಷ್ಟ್ರೀಯ ರಜಾದಿನ
15 ಆಗಸ್ಟ್ ಗುರುವಾರ ಪಾರ್ಸಿ ಹೊಸ ವರ್ಷ ದಾಮನ್ ಮತ್ತು ದಿಯು, ಗುಜರಾತ್ ಮತ್ತು ಮಧ್ಯಪ್ರದೇಶ
16 ಆಗಸ್ಟ್ ಶುಕ್ರವಾರ ಡಿ ಜುರೆ ಟ್ರಾನ್ಸ್‌ಫರ್ ದಿನ ಪಾಂಡಿಚೇರಿ
19 ಆಗಸ್ಟ್ ಸೋಮವಾರ ರಕ್ಷಾ ಬಂಧನ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು
19 ಆಗಸ್ಟ್ ಸೋಮವಾರ ಜೂಲನ್ ಪೂರ್ಣಿಮಾ ಓಡಿಶಾ
26 ಆಗಸ್ಟ್ ಸೋಮವಾರ ಜನ್ಮಾಷ್ಟಮಿ ಭಾರತದಾದ್ಯಂತ ಬಹಳಷ್ಟು ರಾಜ್ಯಗಳು

2024 ರ ಸೆಪ್ಟೆಂಬರ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಸೆಪ್ಟೆಂಬರ್ ತಿಂಗಳಿನ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
5 ಸೆಪ್ಟೆಂಬರ್ ಗುರುವಾರ ಶ್ರೀಮಂತ ಶಂಕರದೇವರ ತಿಥಿ ಅಸ್ಸಾಂ
5 ಸೆಪ್ಟೆಂಬರ್ ಗುರುವಾರ ಹರ್ತಾಲಿಕಾ ತೀಜ್ ಚಂಡೀಗಢ ಮತ್ತು ಸಿಕ್ಕಿಂ
7 ಸೆಪ್ಟೆಂಬರ್ ಶನಿವಾರ ಗಣೇಶ ಚತುರ್ಥಿ ಆಂಧ್ರಪ್ರದೇಶ, ದಮನ್ ಮತ್ತು ದಿಯು, ಗೋವಾ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಪಾಂಡಿಚೇರಿ, ತೆಲಂಗಾಣ ಮತ್ತು ತಮಿಳುನಾಡು
8 ಸೆಪ್ಟೆಂಬರ್ ಭಾನುವಾರ ಗಣೇಶ ಚತುರ್ಥಿ ರಜೆ ಗೋವಾ
8 ಸೆಪ್ಟೆಂಬರ್ ಭಾನುವಾರ ನುವಾಖಾಯ್ ಒಡಿಶಾ
13 ಸೆಪ್ಟೆಂಬರ್ ಶುಕ್ರವಾರ ರಾಮದೇವ್ ಜಯಂತಿ ರಾಜಸ್ಥಾನ
13 ಸೆಪ್ಟೆಂಬರ್ ಶುಕ್ರವಾರ ತೇಜ ದಶಮಿ ರಾಜಸ್ಥಾನ
14 ಸೆಪ್ಟೆಂಬರ್ ಶನಿವಾರ ಮೊದಲ ಓಣಂ ಕೇರಳ
15 ಸೆಪ್ಟೆಂಬರ್ ಭಾನುವಾರ ತಿರುವೋಣಂ ಕೇರಳ
16 ಸೆಪ್ಟೆಂಬರ್ ಸೋಮವಾರ ಈದ್ ಮಿಲಾದ್ ಭಾರತದ ಅನೇಕ ರಾಜ್ಯಗಳು
17 ಸೆಪ್ಟೆಂಬರ್ ಮಂಗಳವಾರ ಇಂದ್ರ ಜಾತ್ರಾ ಸಿಕ್ಕಿಂ
18 ಸೆಪ್ಟೆಂಬರ್ ಬುಧವಾರ ಶ್ರೀ ನಾರಾಯಣ ಗುರು ಜಯಂತಿ ಕೇರಳ
20 ಸೆಪ್ಟೆಂಬರ್ ಶುಕ್ರವಾರ ಈದ್ ಮಿಲಾದ್ ನಂತರದ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ
21 ಸೆಪ್ಟೆಂಬರ್ ಶನಿವಾರ ಶ್ರೀ ನಾರಾಯಣ ಗುರು ಸಮಾಧಿ ಕೇರಳ
23 ಸೆಪ್ಟೆಂಬರ್ ಸೋಮವಾರ ವೀರ ಹುತಾತ್ಮರ ದಿನ ಹರಿಯಾಣ

2024 ರ ಅಕ್ಟೋಬರ್ ತಿಂಗಳ ಸರ್ಕಾರಿ ರಜಾದಿನಗಳು

2024 ರ ಅಕ್ಟೋಬರ್ ತಿಂಗಳ ಸರ್ಕಾರಿ ರಜಾದಿನಗಳನ್ನು ಇಲ್ಲಿ ಚೆಕ್ ಮಾಡಿ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
2 ಅಕ್ಟೋಬರ್ ಬುಧವಾರ ಗಾಂಧಿ ಜಯಂತಿ ರಾಷ್ಟ್ರೀಯ ರಜಾದಿನ
2 ಅಕ್ಟೋಬರ್ ಬುಧವಾರ ಮಹಾಲಯ ಕರ್ನಾಟಕ, ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳ
3 ಅಕ್ಟೋಬರ್ ಗುರುವಾರ ಮಹಾರಾಜ ಅಗ್ರಸೇನ್ ಜಯಂತಿ ಹರಿಯಾಣ
3 ಅಕ್ಟೋಬರ್ ಗುರುವಾರ ಘಟಸ್ಥಾಪನ ರಾಜಸ್ಥಾನ
3 ಅಕ್ಟೋಬರ್ ಗುರುವಾರ ಬತುಕಮ್ಮಾ ಮೊದಲ ದಿನ ತೆಲಂಗಾಣ
10 ಅಕ್ಟೋಬರ್ ಗುರುವಾರ ಮಹಾ ಸಪ್ತಮಿ ಮೇಘಾಲಯ, ಒಡಿಶಾ, ಸಿಕ್ಕಿಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳ
11 ಅಕ್ಟೋಬರ್ ಶುಕ್ರವಾರ ಮಹಾ ಅಷ್ಟಮಿ ಭಾರತದ ಅನೇಕ ರಾಜ್ಯಗಳು
12 ಅಕ್ಟೋಬರ್ ಶನಿವಾರ ಮಹಾ ನವಮಿ ಭಾರತದ ಅನೇಕ ರಾಜ್ಯಗಳು
12 ಅಕ್ಟೋಬರ್ ಶನಿವಾರ ವಿಜಯ ದಶಮಿ ಮಹಾರಾಷ್ಟ್ರ ಮತ್ತು ಮಿಜೋರಾಂ
13 ಅಕ್ಟೋಬರ್ ಭಾನುವಾರ ವಿಜಯ ದಶಮಿ ಚಂಡೀಗಢ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ ಮತ್ತು ಪಾಂಡಿಚೇರಿ ಹೊರತುಪಡಿಸಿ ರಾಷ್ಟ್ರೀಯ ರಜಾದಿನ
13 ಅಕ್ಟೋಬರ್ ಭಾನುವಾರ ಶ್ರೀಮಂತ ಶಂಕರದೇವರ ಜನ್ಮೋತ್ಸವ ಅಸ್ಸಾಂ
17 ಅಕ್ಟೋಬರ್ ಗುರುವಾರ ಕಟಿ ಬಿಹು ಅಸ್ಸಾಂ
17 ಅಕ್ಟೋಬರ್ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಹಿಮಾಚಲ ಪ್ರದೇಶ, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ ಮತ್ತು ಪಂಜಾಬ್
17 ಅಕ್ಟೋಬರ್ ಗುರುವಾರ ಲಕ್ಷ್ಮೀ ಪೂಜೆ ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳ
31 ಅಕ್ಟೋಬರ್ ಗುರುವಾರ ದೀಪಾವಳಿ ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ಪಾಂಡಿಚೇರಿ, ತೆಲಂಗಾಣ ಮತ್ತು ತಮಿಳುನಾಡು
31 ಅಕ್ಟೋಬರ್ ಗುರುವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಗುಜರಾತ್
31 ಅಕ್ಟೋಬರ್ ಗುರುವಾರ ದೀಪಾವಳಿ ಮಿಜೋರಾಂ

2024 ರ ನವೆಂಬರ್ ತಿಂಗಳ ರಜಾದಿನಗಳು

2024 ರ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಎಲ್ಲಾ ರಜಾದಿನಗಳು ಇಲ್ಲಿವೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
1 ನವೆಂಬರ್ ಶುಕ್ರವಾರ ದೀಪಾವಳಿ ಭಾರತದ ಬಹಳಷ್ಟು ರಾಜ್ಯಗಳು
1 ನವೆಂಬರ್ ಶುಕ್ರವಾರ ಹರಿಯಾಣ ದಿನ ಹರಿಯಾಣ
1 ನವೆಂಬರ್ ಶುಕ್ರವಾರ ಕನ್ನಡ ರಾಜ್ಯೋತ್ಸವ ಕರ್ನಾಟಕ
1 ನವೆಂಬರ್ ಶುಕ್ರವಾರ ಕುಟ್ ಮಣಿಪುರ
1 ನವೆಂಬರ್ ಶುಕ್ರವಾರ ಪುದುಚೇರಿ ವಿಮೋಚನಾ ದಿನ ಪಾಂಡಿಚೇರಿ
2 ನವೆಂಬರ್ ಶನಿವಾರ ದೀಪಾವಳಿ ರಜೆ ದಾಮನ್ ಮತ್ತು ದಿಯು, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ
2 ನವೆಂಬರ್ ಶನಿವಾರ ವಿಕ್ರಮ ಸಂವತ್ಸರ ಹೊಸ ವರ್ಷ ಗುಜರಾತ್
3 ನವೆಂಬರ್ ಭಾನುವಾರ ಭಾಯಿ ದೂಜ್ ಗುಜರಾತ್, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ
7 ನವೆಂಬರ್ ಗುರುವಾರ ಛಟ್ ಪೂಜೆ ಅಸ್ಸಾಂ, ಬಿಹಾರ, ಜಾರ್ಖಂಡ್
15 ನವೆಂಬರ್ ಶುಕ್ರವಾರ ಗುರುನಾನಕ್ ಜಯಂತಿ ಭಾರತದ ಹಲವು ರಾಜ್ಯಗಳು
15 ನವೆಂಬರ್ ಶುಕ್ರವಾರ ಕಾರ್ತಿಕ ಪೂರ್ಣಿಮಾ ಒಡಿಶಾ ಮತ್ತು ತೆಲಂಗಾಣ
18 ನವೆಂಬರ್ ಸೋಮವಾರ ಕನಕದಾಸರ ಜಯಂತಿ ಕರ್ನಾಟಕ
22 ನವೆಂಬರ್ ಶುಕ್ರವಾರ ಲ್ಹಾಬಾಬ್ ಡಚೆನ್ ಸಿಕ್ಕಿಂ
23 ನವೆಂಬರ್ ಶನಿವಾರ ಸೆಂಗ್ ಕುಟ್ ಸ್ನೆಮ್ ಮೇಘಾಲಯ

2024 ರ ಡಿಸೆಂಬರ್ ತಿಂಗಳ ರಜಾದಿನಗಳು

2024 ರ ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಎಲ್ಲಾ ರಜಾದಿನಗಳನ್ನು ಈ ಕೆಳಗೆ ನೀಡಲಾಗಿದೆ:

ದಿನಾಂಕ ದಿನ ರಜಾದಿನಗಳು ರಾಜ್ಯಗಳು
1 ಡಿಸೆಂಬರ್ ಭಾನುವಾರ ಸ್ಥಳೀಯ ನಂಬಿಕೆಯ ದಿನ ಅರುಣಾಚಲ ಪ್ರದೇಶ
3 ಡಿಸೆಂಬರ್ ಮಂಗಳವಾರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಹಬ್ಬ ಗೋವಾ
5 ಡಿಸೆಂಬರ್ ಗುರುವಾರ ಶೇಖ್ ಮುಹಮ್ಮದ್ ಅಬ್ದುಲ್ಲಾ ಜಯಂತಿ ಜಾರ್ಖಂಡ್
6 ಡಿಸೆಂಬರ್ ಶುಕ್ರವಾರ ಶ್ರೀ ಗುರು ತೇಗ್ ಬಹದ್ದೂರ್ ಜಿ ಅವರ ಹುತಾತ್ಮ ದಿನ ಪಂಜಾಬ್
12 ಡಿಸೆಂಬರ್ ಗುರುವಾರ ಪಾ ಟೋಗನ್ ನೆಂಗ್ಮಿಂಜಾ ಸಂಗ್ಮಾ ಮೇಘಾಲಯ
18 ಡಿಸೆಂಬರ್ ಬುಧವಾರ ಗುರು ಘಾಸಿದಾಸ ಜಯಂತಿ ಛತ್ತೀಸ್‌ಗಢ
18 ಡಿಸೆಂಬರ್ ಬುಧವಾರ ಯು ಸೋಸೋ ಥಾಮ್ ಅವರ ಮರಣ ವಾರ್ಷಿಕೋತ್ಸವ ಮೇಘಾಲಯ
19 ಡಿಸೆಂಬರ್ ಗುರುವಾರ ವಿಮೋಚನಾ ದಿನ ದಮನ್ & ದಿಯು ಮತ್ತು ಗೋವಾ
24 ಡಿಸೆಂಬರ್ ಮಂಗಳವಾರ ಕ್ರಿಸ್ಮಸ್ ರಜೆ ಮೇಘಾಲಯ ಮತ್ತು ಮಿಜೋರಾಂ
25 ಡಿಸೆಂಬರ್ ಬುಧವಾರ ಕ್ರಿಸ್ಮಸ್ ದಿನ ರಾಷ್ಟ್ರೀಯ
26 ಡಿಸೆಂಬರ್ ಗುರುವಾರ ಹುತಾತ್ಮ ಉಧಮ್ ಸಿಂಗ್ ಜಯಂತಿ ಹರಿಯಾಣ
26 ಡಿಸೆಂಬರ್ ಗುರುವಾರ ಕ್ರಿಸ್ಮಸ್ ರಜೆ ಮೇಘಾಲಯ, ಮಿಜೋರಾಂ ಮತ್ತು ತೆಲಂಗಾಣ
30 ಡಿಸೆಂಬರ್ ಸೋಮವಾರ ಉಕ್ಯಾಂಗ್ ನಂಗ್ವಾಹ್ ಮೇಘಾಲಯ
30 ಡಿಸೆಂಬರ್ ಸೋಮವಾರ ತಮು ಲೋಸರ್ ಸಿಕ್ಕಿಂ
31 ಡಿಸೆಂಬರ್ ಮಂಗಳವಾರ ಹೊಸ ವರ್ಷದ ಮುನ್ನಾ ದಿನ ಮಣಿಪುರ ಮತ್ತು ಮಿಜೋರಾಂ

* ಕೆಲವು ರಾಜ್ಯಗಳು ಈದ್-ಅಲ್-ಫಿತರ್ ಅನ್ನು ಏಪ್ರಿಲ್ 10 ರಂದು ಆಚರಿಸುತ್ತಿದ್ದರೆ, ಇನ್ನೂ ಕೆಲವು ರಾಜ್ಯಗಳು ಏಪ್ರಿಲ್ 11 ರಂದು ಆಚರಿಸುತ್ತಾರೆ.

**ದಿನಗಳು ಮತ್ತು ದಿನಾಂಕಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಈ ಟೇಬಲ್‌ಗಳು 2024 ರಲ್ಲಿನ ಎಲ್ಲಾ ಸರ್ಕಾರಿ ರಜಾದಿನಗಳನ್ನು ತೋರಿಸುತ್ತವೆ. ಇದರಲ್ಲಿ ಕೆಲವು ರಾಷ್ಟ್ರೀಯ ರಜಾದಿನಗಳಾಗಿವೆ, ಆದರೆ ಹೆಚ್ಚಿನವು ರಾಜ್ಯ ರಜಾದಿನಗಳಾಗಿವೆ. ಆದಾಗ್ಯೂ, ದೆಹಲಿಯ ಒಳಗಿನ ಮತ್ತು ಹೊರಗಿನ ಸಾರ್ವಜನಿಕ ಕಚೇರಿಗಳು, ಈ ಎಲ್ಲಾ ರಜಾದಿನಗಳನ್ನು ಆನಂದಿಸುವುದಿಲ್ಲ.

ಪದೇ ಪದೇ ಕೇಳಲಾದ ಪ್ರಶ್ನೆಗಳು

2024 ರಲ್ಲಿನ ಕಡ್ಡಾಯ ಸರ್ಕಾರಿ ರಜಾದಿನಗಳು ಯಾವುವು?

2024 ರಲ್ಲಿನ ಕಡ್ಡಾಯ ಕೇಂದ್ರ ಸರ್ಕಾರದ ರಜಾದಿನಗಳು ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15) ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2) ಆಗಿವೆ.

ಭಾರತದಲ್ಲಿ 2024 ರ ಈದ್ ಹಬ್ಬ, ಸರ್ಕಾರಿ ರಜಾದಿನಗಳಲ್ಲಿ ಒಂದಾಗಿದೆಯೇ?

2024 ರಲ್ಲಿ ಈ ದೇಶದ ಸರ್ಕಾರಿ ರಜಾದಿನಗಳ ಪಟ್ಟಿಯಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಈದ್ ಒಂದಾಗಿದೆ.